34 ಕೋಟಿಯ ವಿರುಷ್ಕಾ ಭವ್ಯ ಬಂಗಲೆಯಲ್ಲಿ ಸರ್ವೆಂಟ್‌ಗಳೇ ಇಲ್ಲ

Published : Feb 22, 2021, 06:07 PM ISTUpdated : Feb 24, 2021, 01:15 PM IST
34 ಕೋಟಿಯ ವಿರುಷ್ಕಾ ಭವ್ಯ ಬಂಗಲೆಯಲ್ಲಿ ಸರ್ವೆಂಟ್‌ಗಳೇ ಇಲ್ಲ

ಸಾರಾಂಶ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 34 ಕೋಟಿ ಬೆಲೆಯ ಭವ್ಯ ಬಂಗಲೆಯಲ್ಲಿ ವಾಸಿಸುತ್ತಾರೆ. ಆದ್ರೆ ಇವರ ಮನೆಯಲ್ಲಿ ಸರ್ವೆಂಟ್ಗಳೇ ಇಲ್ಲ ಅನ್ನೋದು ಅಚ್ಚರಿಯ ವಿಚಾರ

ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರದ್ದು ಕ್ಯೂಟ್ ಜೊತೆ. ಇವರಿಬ್ಬರ ಆದಾಯ ಒಟ್ಟು ಮಾಡಿದ್ರೆ 1200 ಕೋಟಿಗೂ ಹೆಚ್ಚು. ಆದರೆ ಇಬ್ಬರೂ ಸಿಂಪಲ್ ಕಪಲ್.

ಮಾಜಿ ಇಂಡಿಯನ್ ಟೀಂ ಸೆಲೆಕ್ಟರ್ ಸರಣ್ದೀಪ್ ಸಿಂಗ್ ಕೊಹ್ಲಿ ಫೀಲ್ಡ್ನಲ್ಲಿ ಮತ್ತು ಹೊರಗೆ ಡೌನ್ ಟು ಅರ್ತ್ ಪರ್ಸನ್ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಗನ್ ಹಿಡಿದು ಗೂಂಡಾಗಳನ್ನು ಇಡ್ಕೊಂಡಿದ್ರು ನಟಿ ಕಂಗನಾ ತಂದೆ

ಫೀಲ್ಡ್ನಲ್ಲಿ ಕೊಹ್ಲಿಯನ್ನು ನೋಡಿದರೆ ಅರೋಗೆಂಟ್, ಯಾರಿಗೂ ಕೇಳದವನು ಎನಿಸಬಹುದು. ಅವರೆಷ್ಟು ಅಗ್ರೆಸಿವ್ ಕಾಣಿಸುತ್ತಾರೋ ಅಷ್ಟೇ ಸಿಂಪಲ್ ಮತ್ತು ಪೊಲೈಟ್ ಎಂದಿದ್ದಾರೆ.

ಅವರ ಮನೆಯಲ್ಲಿ ಸರ್ವೆಂಟ್ಗಳಿಲ್ಲ. ಕೊಹ್ಲಿ ಅವರ ಪತ್ನಿ ಜೊತೆ ಎಲ್ಲರಿಗೂ ಆಹಾರ ಬಡಿಸುತ್ತಾರೆ. ಕೊಹ್ಲಿ ನಿಮ್ಮ ಜೊತೆಗೇ ಕೂರುತ್ತಾರೆ. ಮಾತನಾಡುತ್ತಾರೆ. ಹೊರಗೆ ಡಿನ್ನರ್ಗೆ ಹೋಗುತ್ತಾರೆ. ಉಳಿದೆಲ್ಲ ಆಟಗಾರರಿಗೂ ಅವರ ಬಗ್ಗೆ ಗೌರವವಿದೆ ಎಂದಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್