ಶಿವಮೊಗ್ಗ ಜೈಲಿನಲ್ಲಿ ಒಂದಾಗುತ್ತಿದ್ದಾರೆ 'ವಿಜಯ್' ಸೇತುಪತಿ!

Published : Nov 28, 2019, 11:34 AM IST
ಶಿವಮೊಗ್ಗ ಜೈಲಿನಲ್ಲಿ ಒಂದಾಗುತ್ತಿದ್ದಾರೆ  'ವಿಜಯ್' ಸೇತುಪತಿ!

ಸಾರಾಂಶ

ತಮಿಳು ಸ್ಟಾರ್‌ ನಟರು ಶಿವಮೊಗ್ಗದಲ್ಲಿ ಒಂದಾಗುತ್ತಿದ್ದಾರೆ. ಕಾಲಿವುಡ್ ಸೂಪರ್ ಸ್ಟಾರ್‌ಗಳಾದ ವಿಜಯ್ ಹಾಗೂ ವಿಜಯ್ ಸೇತುಪತಿ ಶಿವಮೊಗ್ಗ ಜೈಲಿನಲ್ಲಿ ಒಂದಾಗುತ್ತಿದ್ದಾರೆ. 

'ಬಿಗಿಲ್' ಚಿತ್ರದ ಭರ್ಜರಿ ಯಶಸ್ಸಿನ ನಂತರ  ತಮಿಳು ಸೂಪರ್‌ಸ್ಟಾರ್ ವಿಜಯ್ ಮುಂದಿನ ಸಿನಿಮಾ 'ದಳಪತಿ 64' ಬಗ್ಗೆ ಎಕ್ಸೈಟ್ ಆಗಿದ್ದಾರೆ. ದೆಹಲಿಯಲ್ಲಿ ಶೂಟಿಂಗ್ ನಡೆದಿದ್ದು ಇದೀಗ ಶಿವಮೊಗ್ಗಕ್ಕೆ ಬಂದಿದ್ದಾರೆ ತಮಿಳು ಸ್ಟಾರ್ಸ್. 

ಧ್ರುವ ಸರ್ಜಾಗೂ ಇದ್ದಾರೆ ಅಪರೂಪದ ತಂಗಿ; ಇವರ ಹಿಂದಿದೆ ಮನಮಿಡಿಯುವ ಕಥೆ!

ಶಿವಮೊಗ್ಗದ ಜೈಲಿನ ಸುತ್ತಮುತ್ತ ಶೂಟಿಂಗ್ ಮಾಡಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯನ್ನೂ ಪಡೆದಿದ್ದಾರೆ ಎನ್ನಲಾಗಿದೆ. ಡಿಸಂಬರ್ 1 ರಿಂದ ಜನವರಿ 18 ರವರೆಗೆ ಶೂಟಿಂಗ್‌ಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. 

'ದಳಪತಿ 64' ಸಿನಿಮಾದಲ್ಲಿ ವಿಜಯ್, ವಿಜಯ್ ಸೇತುಪತಿ, ಮಾಳವಿಕಾ ಮೋಹನಾನ್, ಅಂಟೋನಿ ವರ್ಗೀಸ್, ಶಂತನು ಭಾಗ್ಯರಾಜ್ ನಟಿಸಿದ್ದಾರೆ. 



 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rakesh Bedi-Shocking: ಅವನು ಅಷ್ಟು ಚೆನ್ನಾಗಿ ಹಾಡಲು ಒಂದೇ ಕಾರಣ, ಏಕೆಂದರೆ ಅವನು ನನ್ನ ಮಗ (ಬಚ್ಚಾ ಹೈ ತೂ ಮೇರಾ)..!
Shruti Haasan: 'ನಾನು ಕಮಲ್ ಹಾಸನ್ ಮಗಳಲ್ಲ, ನನ್ನ ಅಪ್ಪ ಡಾ. ರಾಮಚಂದ್ರನ್.. ನನ್ನ ಹೆಸರು ಪೂಜಾ ರಾಮಚಂದ್ರನ್'..!