ವಿಜಯ್ ದೇವರಕೊಂಡ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ. ಮನೆ ದೊಡ್ಡದಾಗಿದ್ದು ಹೋಗಲು ಭಯವಾಗುತ್ತಂತೆ. ಮನೆಯೊಳಗೆ ಹೋಗಲು ಅಮ್ಮನ ನೆರವು ಕೋರಿದ್ದಾರೆ.
'ಡಿಯರ್ ಕಾಮ್ರೆಡ್' ನಟ ದೇವರಕೊಂಡ ಹೊಸ ಮನೆ ಮನೆಯೊಂದನ್ನು ಖರೀದಿಸಿದ್ದಾರೆ. ಆದರೆ ಹೊಸ ಮನೆಗೆ ಹೋಗುವುದಕ್ಕೆ ಭಯವಂತೆ! ಮನೆ ಮನೆ ರೀತಿ ಅನಿಸಲು ಅಮ್ಮನ ನೆರವು ಬೇಕಂತೆ!
ವಿಜಯ್ ದೇವರಕೊಂಡ ಹೊಸ ಮನೆಯೊಂದನ್ನು ಖರೀದಿಸಿದ್ದು ಮನೆ ಮುಂದೆ ಫ್ಯಾಮಿಲಿ ಜೊತೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 'ನಾನು ದೊಡ್ಡ ಮನೆಯೊಂದನ್ನು ಖರೀದಿಸಿದ್ದೇನೆ. ನನಗೆ ಭಯವಾಗುತ್ತಿದೆ. ಮನೆ ಆಪ್ಯಾಯಮಾನ ಎನಿಸಲು ಅಮ್ಮನ ನೆರವು ಬೇಕು' ಎಂದಿದ್ದಾರೆ.
ಬಿಗ್‌ಬಾಸ್ ಮನೆಗೆ ಚೈತ್ರಾ ರೀ ಎಂಟ್ರಿ; ಮತ್ತೆ ಶುರುವಾಗುತ್ತಾ ಆ್ಯಪಲ್ ಕಥೆ?
ರಶ್ಮಿಕಾ ಮಂದಣ್ಣ ಜೊತೆಗೆ ನಟಿಸಿರುವ 'ಡಿಯರ್ ಕಾಮ್ರೆಡ್' ಹಾಗೂ 'ಗೀತಾಗೋವಿಂದಂ' ಸಿಕ್ಕಾಪಟ್ಟೆ ಬಿಗ್ ಹಿಟ್ ನೀಡಿತು. ರಶ್ಮಿಕಾ ಮಂದಣ್ಣ - ದೇವರಕೊಂಡ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.