ಖುಷ್ಬು ಜೊತೆ ಚಿರಂಜೀವಿ ಸಖತ್ ಡ್ಯಾನ್ಸ್; ವಿಡಿಯೋ ವೈರಲ್

By Web Desk  |  First Published Nov 30, 2019, 12:38 PM IST

ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಸಿನಿತಾರೆಯರ ಸಮಾಗಮ | ಗೆಟ್ ಟು ಗೆದರ್‌ನಲ್ಲಿ ಚಿರಂಜೀವಿ ಖುಷ್ಬು ಮಸ್ತ್ ಡ್ಯಾನ್ಸ್ | ವಿಡಿಯೋ ವೈರಲ್ 


ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿರುವ ಮೆಗಾಸ್ಟಾರ್ ಚಿರಂಜೀವಿ 80 ರ ದಶಕದ ನಟ ನಟಿಯರೆಲ್ಲರನ್ನು ಕರೆದು ಗೆಟ್ ಟು ಗೆದರ್ ಪಾರ್ಟಿ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್, ಮಾಲಿವುಡ್, ಕಾಲಿವುಡ್, ಬಾಲಿವುಡ್ ಹಾಗೂ ಟಾಲಿವುಡ್  ಸಿನಿತಾರೆಯರು ಚಿರಂಜೀವಿ ಮನೆಯಲ್ಲಿ ಪಾರ್ಟಿ ಮಾಡಿದ್ದಾರೆ.  ಸಖತ್ ಎಂಜಾಯ್ ಮಾಡಿದ್ದಾರೆ. 

ಚಿರು ಮನೆಯಲ್ಲಿ ಒಂದಾದ ಘಟಾನುಘಟಿಗಳು, ಅಂಬಿ ಇಲ್ಲದೇ ಕಾಡಿದ ನೆನಪು

Tap to resize

Latest Videos

undefined

ಮೋಹನ್ ಲಾಲ್, ನಾಗಾರ್ಜುನ್, ವೆಂಕಟೇಶ್, ಪ್ರಭು, ಜಗಪತಿ ಬಾಬು, ಸುಹಾಸಿನಿ, ಅಮಲಾ, ಖುಷ್ಬು ಸೇರಿದಂತೆ ಸಾಕಷ್ಟು ಮಂದಿ ಅಟೆಂಡ್ ಆಗಿದ್ದರು. 

ಈ ಖುಷಿಯಲ್ಲಿ  ಚಿರಂಜೀವಿ ಖುಷ್ಬು ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಚಿರಂಜೀವಿ ಸಿನಿಮಾ ಗರಾನಾ ಮೊಗಡು ಸಿನಿಮಾದ 'ಬಂಗಾರು ಕೊಡಿಪೆಟ್ಟಾ ಹಾಡಿಗೆ ಸ್ಟಪ್ ಹಾಕಿದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಪತ್ನಿಯೊಂದಿಗೆ ಅಂಬಿ ಡ್ಯಾನ್ಸ್.. ವಿಡಿಯೋ ವೈರಲ್

 

Boss-u choopi nee grace-u Age is a jst number to my
That grace 🤘🤘🤘😍😍😍 ... pic.twitter.com/TMZReh6jEz

— 🇮🇳KeyanArvindSahull (@aravindsahull)

ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!