
ಭಾರತದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಫ್ರೆಂಡ್ಶಿಪ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ಹಿರಿಯ ಕ್ರಿಕೆಟರ್ ಅಭಿನಯ ನೋಡೋ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ.
ತಮ್ಮ ಸಿನಿಮಾ ಫ್ರೆಂಡ್ಶಿಪ್ ಟೀಸರ್ ಶೇರ್ ಮಾಡಿಕೊಂಡಿದ್ದಾರೆ ಹರ್ಭಜನ್. ಭಾರತದ ಹಿರಿಯ ಕ್ರಿಕೆಟರ್‌ನ ಮೊದಲ ಸಿನಿಮಾ ಇದು. ಮೂರು ಭಾಷೆಯಲ್ಲಿ ಸಿದ್ಧವಾದ ಸಿನಿಮಾದಲ್ಲಿ ಹರ್ಭಜನ್ ಸಿಂಗ್ನನ್ನು ನಟನಾಗಿ ನೋಡಲಿದ್ದಾರೆ ಜನ.
ತಮ್ಮ ಲುಕ್‌ನಿಂದ ಮೊದಲ ಸಲವೇ ರಿಜೆಕ್ಟ್ ಆದ ಟಾಪ್ ನಟಿಯರಿವರು
ಮಾಜಿ ಕ್ರಿಕೆಟರ್ ಸುರೇಶ್ ರೈನ ಟೀಸರ್ ಶೇರ್ ಮಾಡಿ, ಇದು ಎಪಿಕ್ ಭಜ್ಜು. ಪೂರ್ತಿ ಸಿನಿಮಾ ನೋಡಲು ಇನ್ನಷ್ಟು ಕಾಯಲಾರೆ ಎಂದು ಟ್ವೀಟ್ ಮಾಡಿದ್ದಾರೆ.
ಹರ್ಭಜನ್ ಪತ್ನಿ ಮತ್ತು ನಟಿ ಗೀತಾ ಬಸ್ರಾ ತಾವೆಂದೂ ಹರ್ಭಜನ್ನ ಈ ಸೈಡ್ ನೋಡಲಿದ್ದೇನೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ.
ಟೀಸರ್ ಪ್ರಾರಂಭವಾಗುವಲ್ಲಿ ಹರ್ಭಜನ್ ಸಿಂಗ್ ಚಿಕ್ಕ ಪ್ರಾಯದಲ್ಲಿ ಕಾಣಸಿದ್ದು ಕಾಲೇಜು-ಹೋಗುವವನು ಕೊನೆಗೆ ಕ್ರಿಕೆಟ್ ಮೂಲಕ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾನೆ. ಹರ್ಭಜನ್ ಫೈಟ್, ಜೈಲಿನಿಂದ ಬರುವುದನ್ನು ಕಾಣಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.