
ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಪಾನಿಪೂರಿ ಎಂದರೆ ಇಷ್ಟ. ಸಂಜೆಯ ಹೊತ್ತು ಪಾನಿಪೂರಿ ತಿಂದರೆ ನಾಲಗೆಗೂ, ಮನಸಿಗೂ ಸಮಾಧಾನ. ಸಂಜೆಯ ಹೊತ್ತು ಸಪಾನಿಪೂರಿ ಹೊಟ್ಟೆಗಿಳಿಸ್ಕೊಳೋ ಖುಷಿ ಯಾರಿಗಿಷ್ಟ ಇಲ್ಲ ಹೇಳಿ..?
ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡಾ ಇದಕ್ಕೆ ಹೊರತಲ್ಲ. ಬಾಲಿವುಡ್‌ನ ಹಾಟ್ ನಟಿ ಪಾನಿಪೂರಿ ತಿನ್ನೋದನ್ನು ನೀವು ನೋಡಿದ್ದೀರಾ..? ಇಷ್ಟಪಟ್ಟ ಸನ್ನಿ ಪಾನಿಪೂರಿ ತಿನ್ನೋದನ್ನು ನೋಡಿ.
ಹೊಸವರ್ಷಕ್ಕೆ ಬಾತ್‌ಟಬ್‌ನಲ್ಲಿ ಸನ್ನಿ ಪ್ರತ್ಯಕ್ಷ... ಗೋವಾದಲ್ಲಿ ಏನ್ ಮಾಡ್ತಿದ್ದಾರೆ?
ಸನ್ನಿ ಲಿಯೋನ್ ಪಾನಿಪೂರಿ ಕೊಳ್ಳಲು ಬಂದಾಗ ಈಗಾಗಲೇ 12 ಪೂರಿ ತಿಂದಿದ್ದೀರಿ, ಇಷ್ಟೊಂದು ಪಾನಿಪೂರಿ ತಿನ್ಬೇಡಿ ಎಂದಾಕೆಗೆ ನಾನಿದು ಮೂರನೆಯದಷ್ಟೇ ತಿನ್ನುತ್ತಿದ್ದೇನೆ, ಹೆಚ್ಚು ತಿನ್ನಲ್ಲ ಅಂತಾರೆ ನಟಿ. ಪ್ರೀತಿಯಿಂದ ಇನ್ನೊಬ್ಬರ ಬಾಯಿಗಿಡೋಕೆ ಹೋಗಿ ಮೆಲ್ಲನೆ ತಾವೇ ತಿನ್ಕೊಂಡು ಹೋಗೋ ವಿಡಿಯೋ ಫನ್ನಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.