3 ವರ್ಷದ ಬಳಿಕ ಮತ್ತೆ ಸಂಪೂರ್ಣ ಬೆತ್ತಲಾದ ಸಿಂಗರ್, ಹೊಸ ಲುಕ್‌ನಲ್ಲಿ ಫ್ಯಾನ್ಸ್‌ಗೆ ಕಚಗುಳಿ!

By Chethan Kumar  |  First Published Jun 15, 2024, 7:44 PM IST

ನೈಟ್ ಲೈವ್ ಮ್ಯೂಸಿಕ್ ಕಾರ್ಯಕ್ರಮದಲ್ಲೇ ಬೆತ್ತಲಾಗಿ ನೆರೆದಿದ್ದ ಪ್ರೇಕ್ಷಕರು, ಲೈವ್ ವಿಡಿಯೋ ನೋಡುತ್ತಿದ್ದ ಫ್ಯಾನ್ಸ್‌ಗೆ ಅಚ್ಚರಿ ನೀಡಿದ್ದ ಸಿಂಗರ್ ಇದೀಗ 3 ವರ್ಷದ ಬಳಿಕ ಮತ್ತೊಮ್ಮೆ ಬೆತ್ತಲಾಗಿದ್ದಾರೆ. ಈ ಬಾರಿ ಗಾಯಕಿ ಅವತಾರ ನೋಡಿದ ಫ್ಯಾನ್ಸ್‌ಗೆ ಕಚಗುಳಿ ಶುರುವಾಗಿದೆ.


ಚಿತ್ರಕ್ಕಾಗಿ, ಪಾತ್ರಕ್ಕೆ ತಕ್ಕಂತೆ ನಟ ನಟಿಯರು ಬೆತ್ತಲಾಗುವುದು ಹೊಸದೇನಲ್ಲ. ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡ ಆ್ಯನಿಮಲ್ ಚಿತ್ರದಲ್ಲೂ ನಟಿ ತೃಪ್ತಿ ದಿಮ್ರಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಈ ಟ್ರೆಂಡ್ ವಿದೇಶಗಳಲ್ಲೂ ಇದೆ. ಖ್ಯಾತ ಗಾಯಕಿ ಕ್ಯಾಸಿ ಮಸ್‌ಗ್ರೇವ್ಸ್ ಇದೀಗ ಬೆತ್ತಲಾಗಿದ್ದಾರೆ. ಬರೋಬ್ಬರಿ 3 ವರ್ಷಗಳ ಬಳಿಕ ಮತ್ತೆ ಕ್ಯಾಸಿ ಬೆತ್ತಲಾಗಿ ತಮ್ಮ ಮೈಮಾಟ ಪ್ರದರ್ಶಿಸಿದ್ದಾರೆ. ಈ ಕುರಿತು ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸಿಂಗರ್ ಕ್ಯಾಸಿ ಸಂಪೂರ್ಣ ಬೆತ್ತಲಾಗಿದ್ದಾರೆ. ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್‌ಗಾಗಿ ಬೆತ್ತಲಾಗಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಗಾಯಕಿ ತಮ್ಮ ಮೈಗೆ ಮಣ್ಣು ಮೆತ್ತಿಕೊಂಡು ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸಿಬ್ಬಂದಿಗಳು ಸಿಂಗರ್‌ಗೆ ಮೇಕಅಪ್ ಮಾಡುತ್ತಿದ್ದರೆ, ಗಾಯಕಿ ಮಿರರ್ ಫೋಟೋ ತೆಗೆದಿದ್ದಾರೆ. ಈ ಫೋಟೋ ಅಭಿಮಾನಿಗಳ ಕೈಗೆ ಸಿಕ್ಕಿದ್ದು ಭಾರಿ ಸಂಚಲನ ಸೃಷ್ಟಿಸಿದೆ.

Tap to resize

Latest Videos

ಬ್ರಿಡ್ಜ್‌ರ್ಟೋನ್ ಸೀಸನ್ 3 ಬೆತ್ತಲೆ ಸೀನ್ ಲೀಕ್, ನಟಿಯ ರೋಮ್ಯಾನ್ಸ್‌ಗೆ ಹೌಹಾರಿದ ಫ್ಯಾನ್ಸ್!

ಮೇಕ್ ಅಪ್ ತಂಡ ಗಾಯಕಿಗೆ ಮಣ್ಣು ಮೆತ್ತಿಕೊಡುತ್ತಿದ್ದರೆ, ಮತ್ತೊರ್ವ ಸಿಬ್ಬಂದಿ ಗಾಯಕಿಯ ಹೇರ್ ಸ್ಟೈಲ್ ಡಿಸೈನ್ ಮಾಡುತ್ತಿರುವ ಫೋಟೋವನ್ನು ಗಾಯಕಿ ಹಂಚಿಕೊಂಡಿದ್ದರು. ಇಮೋಜಿ ಮೂಲಕ ತಮ್ಮ ಮಾನ ಮುಚ್ಚಿಕೊಂಡಿದ್ದಾರೆ. ಮಡ್ ಮೇಕಪ್ ಮೂಲಕ ಕಾಣಿಸಿಕೊಂಡಿರುವ ಕ್ಯಾಸಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. 

ಕ್ಯಾಸಿ ಮಾರ್ಚ್ ತಿಂಗಳಲ್ಲಿ ತಮ್ಮ 6ನೇ ಆಲ್ಬಮ್ ಸಾಂಗ್ ಡೀಪರ್ ವೆಲ್ ಬಿಡುಗಡೆ ಮಾಡಿದ್ದರು. ಈ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಇದಾದ ಬಳಿಕ ಮತ್ತೊಂದು ಆಡಿಯೋ ಸಾಂಗ್ ಲಾಂಚ್‌ಗೆ ಸಜ್ಜಾಗಿದ್ದ ಕ್ಯಾಸಿ ಏಕಾಏಕಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಇದು ಮುಂದಿನ ಆಲ್ಬಮ್ ಹಾಡಿನ ಪ್ರಮೋಶನ್ ಇರಬೇಕು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇತ್ತ ಬಹುತೇಕರು ಕ್ಯಾಸಿ ಆರೋಗ್ಯ ಕುರಿತು ಪ್ರಾಜೆಕ್ಟ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಾಗಿ ಮಡ್ ಮೇಕಪ್ ಫೋಟೋ ಹಂಚಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

2021ರಲ್ಲಿ ಇದೇ ರೀತಿ ಕ್ಯಾಸಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದರು. ನೈಟ್ ಲೈವ್ ಪರ್ಫಾಮೆನ್ಸ್ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಕ್ಯಾಸಿ ಏಕಾಏಕಿ ಬೆತ್ತಲಾಗಿದ್ದರು. ಮ್ಯೂಸಿಕ್ ಕಾರ್ಯಕ್ರಮದಲ್ಲಿ ಬೆತ್ತಲಾಗಿ ಸಂಗೀತ ಸಾಮ್ರಾಜ್ಯದಲ್ಲಿ ಊಹೆಗೂ ನಿಲುಕದ ಜನಪ್ರಿಯತೆ ಪಡೆದುಕೊಂಡಿದ್ದರು. ಕ್ಯಾಸಿ ಲೈವ್ ಪರ್ಪಾಮೆನ್ಸ್‌ ಟಿಕೆಟ್‌ಗಳು 6 ತಿಂಗಳ ಮೊದಲೆ ಸೋಲ್ಡ್ ಔಟ್ ಆಗುತ್ತವೆ. ಹಾಡಿನ ಮೂಲಕ ಮೋಡಿ ಮಾಡುವ ಕ್ಯಾಸಿ ಕೆಲವೊಮ್ಮೆ ಬೋಲ್ಡ್ ಲುಕ್ ಮೂಲಕವೂ ಅಚ್ಚರಿ ನೀಡಿದ್ದಾರೆ.

11 ದಿನಗಳ ನ್ಯೂಡ್ ಬೋಟ್ ಪ್ರಯಾಣ ಎಂಜಾಯ್ ಮಾಡಬೇಕಾ? ನಗ್ನರಾದರೆ ಮಾತ್ರ ಅವಕಾಶ!
 

click me!