
ಇನ್‌ಸ್ಟಾಗ್ರಾಂನಲ್ಲಿ ಸಮಂತಾ ಅಕ್ಕಿನೇನಿ ಫಾಲೋವರ್ಸ್ ಸಂಖ್ಯೆ 15 ಮಿಲಯನ್ ತಲುಪಿದ್ದು, ನಟಿ ವಿಡಿಯೋ ಅಪ್‌ಲೋಡ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳಿದ ನಟಿ, ಖುಷಿ ಹಂಚಿಕೊಂಡಿದ್ದಾರೆ.
ನಾನು ಈಗಷ್ಟೇ ನನ್ನ ಶೂಟ್ ಮುಗಿಸಿ ಬಂದೆ, ಆಗ ನನಗೆ ಒಂದು ಸರ್ಪೈಸ್ ಇದೆ ಎಂದು ಗೊತ್ತಾಯ್ತು. ಇನ್‌ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ರ್ಸ. ನನ್ನ ಫ್ಯಾಮಿಲಿಯಾಗಿರೋ ನೀವು ಮಾಡಿದ ಪ್ರತಿ ಲೈಕ್, ಕಮೆಂಟ್‌ಗೂ ಧನ್ಯವಾದ. ಇದು ನನ್ನನ್ನು ಇನ್ನಷ್ಟು ಚೆನ್ನಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಲವ್ ಯು ಆಲ್ ಎಂದು ಹೇಳಿದ್ದಾರೆ.
ಮದ್ಯದ ಅಮಲಿನಲ್ಲಿ ಸಮಂತಾ ಮೇಲಿರುವ ಫೀಲಿಂಗ್ ಟ್ವೀಟ್ ಮಾಡಿದ RGV!
ಬ್ಯೂಟಿ ಟಿಪ್ಸ್, ಫ್ಯಾಷನ್ ಟಿಪ್ಸ್, ಫಿಟ್‌ನೆಸ್ ವಿಡಿಯೋಗಳ ಮೂಲಕ ನಟಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ, ಫ್ಯಾಷನ್, ಫೋಟೋ ಶೂಟ್ ಶೇರ್ ಮಾಡುತ್ತಾರೆ ಈಕೆ.
ಇನ್‌ಸ್ಟಾಗ್ರಾಂ ಮೂಲಕ ಗಾರ್ಡನಿಂಗ್ ಕೂಡಾ ಉತ್ತೇಜಿಸಿದ್ದಾರೆ ಸಮಂತಾ. ಸದ್ಯ ವಿಘ್ನೇಶ್ ಶಿವನ್ ನಿರ್ದೇಶನದ ಕಾಟುವಾಕುಲ ರಂಡು ಕಾದಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.