ಅಕಟಕಟಾ..! ಜಯಲಲಿತಾ ಬಯೋಪಿಕ್‌ಗೆ ಇಷ್ಟೊಂದು ಸಂಭಾವನೆ ಕೇಳಿದ್ರಾ ಕಂಗನಾ?

Published : Mar 27, 2019, 01:30 PM IST
ಅಕಟಕಟಾ..! ಜಯಲಲಿತಾ ಬಯೋಪಿಕ್‌ಗೆ ಇಷ್ಟೊಂದು ಸಂಭಾವನೆ ಕೇಳಿದ್ರಾ ಕಂಗನಾ?

ಸಾರಾಂಶ

ಜಯಲಲಿತಾ ಬಯೋಪಿಕ್‌ನಲ್ಲಿ ಕಂಗನಾ ರಾಣಾವತ್ | ಮಣಿಕರ್ಣಿಕಾ ಯಶಸ್ಸಿನ ನಂತರ ಜಯಲಲಿತಾ ಬಯೋಪಿಕ್‌ನಲ್ಲಿ ಕಂಗನಾ | ಜಯಲಲಿತಾ ಬಯೋಪಿಕ್‌ಗಾಗಿ ಇಷ್ಟೊಂದು ಸಂಭಾವನೆ ಕೇಳಿದ್ರಾ ಕಂಗನಾ? 

ಬೆಂಗಳೂರು (ಮಾ. 27): ಬಾಲಿವುಡ್ ಮೋಸ್ಟ್ ಟ್ಯಾಲೆಂಟಡ್ ನಟಿ ಕಂಗನಾ ರಾಣಾವತ್ ಜಯಲಲಿತಾ ಬಯೋಪಿಕ್ ನಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದಾರೆ. 

ಸುಮಲತಾ ಪರ ಪ್ರಚಾರಕ್ಕೆ ರಜನಿಕಾಂತ್ ಬರ್ತಾರಾ?

ಈ ಚಿತ್ರ ತಮಿಳು ಹಾಗೂ ಹಿಂದಿಯಲ್ಲಿ ಮೂಡಿ ಬರಲಿದೆ. ಹಿಂದಿಯಲ್ಲಿ ಜಯಾ ಎಂಬ ಹೆಸರಿನಲ್ಲಿ ಬಂದರೆ ತಮಿಳಿನಲ್ಲಿ ’ತಲೈವಿ’ ಎಂಬ ಹೆಸರಲ್ಲಿ ಬರಲಿದೆ. 

ಬಾಲಿವುಡ್ ’ಕ್ವೀನ್’ ತಿರಸ್ಕರಿಸಿದ ಈ ಐದು ಚಿತ್ರಗಳು ಸೂಪರ್ ಹಿಟ್

ಜಯಲಲಿತಾ ಬಯೋಪಿಕ್ ಗಾಗಿ ಕಂಗನಾ ಪಡೆದ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 24 ಕೋಟಿ. ಬಾಲಿವುಡ್ ಕಲಾವಿದರು ಸೌತ್ ಇಂಡಿಯನ್ ಚಿತ್ರಗಳನ್ನು ಮಾಡಿದಾಗ ಇಲ್ಲಿನ ಟಾಪ್ ಸ್ಟಾರ್ ಗಳ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಾರೆ. ಆದರೆ ಮಣಿಕರ್ಣಿಕಾ ಒಬ್ಬರೇ ಈ ಚಿತ್ರವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಕಂಗನಾ ಬೇಡಿಕೆಗೆ ನಿರ್ಮಾಪಕರು ಸಹಿ ಹಾಕಿದ್ದಾರೆ ಎನ್ನಲಾಗಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರಲ್ಲಿ 100 ಕೋಟಿಗೂ ಹೆಚ್ಚು ಗಳಿಸಿಯೂ ಅಟ್ಟರ್ ಫ್ಲಾಪ್ ಆದ ಟಾಪ್ 5 ಸಿನಿಮಾಗಳು!
ಮುಸ್ಲಿಂ, ಕ್ರಿಶ್ಚಿಯನ್‌ ಸಹಾಯದಿಂದಲೇ ನನ್ನ ಮದುವೆಗೆ ತಾಳಿ ಖರೀದಿಸಿದ್ದೆ: Actor Sreenivasan