
ಸುಶಾಂತ್ ಸಾವಿನ ನಂತರ ಸ್ಟಾರ್ ಕಿಡ್‌ಗಳಾದ ಸೋನಾಕ್ಷಿ, ಆಲಿಯಾ, ಸೋನಮ್ ಕಪೂರ್, ಅನನ್ಯಾ, ಕರಣ್ ಜೋಹರ್ ಹಾಗೂ ಹಲವರು ನೆಟ್ಟಿಗೆ, ಟ್ರೋಲಿಗರ ಆಹಾರವಾಗಿದ್ದಾರೆ.
ಇತ್ತೀಚೆಗೆ ಇಂಟರ್‌ವ್ಯೂ ಒಂದರಲ್ಲಿ ಮಾತನಾಡಿದ ನಟಿ, ಟ್ವಿಟರ್‌ನಿಂದ ದೂರವಿದ್ದು ಸಮಾಧಾನವಿದೆ. ಸದ್ಯಕ್ಕಂತೂ ಮರಳುವುದಿಲ್ಲ, ನೆಪೊಟಿಸಂ ಎಂಬ ಪದ ಬಳಕೆಗೆ ಬಂದಿದ್ದು, ಇಷ್ಟು ಸೆನ್ಸೇಶನ್ ಆಗಿರುವುದು ಅಚ್ಚರಿಯಾಗುತ್ತದೆ ಎಂದಿದ್ದಾರೆ.
ಟರ್ಕಿ ಫಸ್ಟ್ ಲೇಡಿಯನ್ನು ಭೇಟಿಯಾದ ಲಗಾನ್ ನಟ ಅಮೀರ್ ಖಾನ್..!
ಸುಮ್ಮನೆ ನೆಪೊಟಿಸಂ ಸುದ್ದಿ ಮಾಡಿ, ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದಕ್ಕೆ ನಾನು ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ಕಂಗನಾಗೆ ಟಾಂಗ್ ಕೊಟ್ಟಿದ್ದಾರೆ. ತಂದೆ ಶತ್ರುಘ್ನ ಸಿನ್ಹಾ ಬಗ್ಗೆ ಮಾತನಾಡಿದ ಸೋನಾಕ್ಷಿ ನಿನ್ಹಾ, ನನ್ನ ತಂದೆ ನನಗಾಗಿ ಯಾವ ಪ್ರೊಡ್ಯೂರ್‌ಗೂ ಕಾಲ್ ಮಾಡಲಿಲ್ಲ ಎಂದಿದ್ದಾರೆ.
ಸಲ್ಮಾನ್ ಫ್ಯಾಮಿಲಿಗೆ ಒಡಕಾಯ್ತು ಮಲೈಕಾ ಸೆಕ್ಸ್ ನಿಲುವು..!
ಸಲ್ಮಾನ್ ಖಾನ್ ಪರಿಚಯವಿದ್ದುದರಿಂದ ದಬಾಂಗ್‌ನಲ್ಲಿ ಅವಕಾಶ ಸಿಕ್ಕಿತು ಎಂದಿದ್ದಾರೆ. ಕೊನೆಯದಾಗಿ ದಬಾಂಗ್ 3ರಲ್ಲಿ ಕಾಣಿಸಿಕೊಂಡ ಸೋನಾಕ್ಷಿ ನೆಕ್ಸ್ಟ್ ಅಜಯ್ ದೇವಗನ್ ಹಾಗೂ ಸಂಜಯ್ ದತ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.