ರೆಹಮಾನ್‌ರನ್ನು ಸಂಗೀತ  ಲೋಕಕ್ಕೆ ಕೊಟ್ಟ ಮಹಾತಾಯಿ ಇನ್ನಿಲ್ಲ

Published : Dec 28, 2020, 09:39 PM IST
ರೆಹಮಾನ್‌ರನ್ನು ಸಂಗೀತ  ಲೋಕಕ್ಕೆ ಕೊಟ್ಟ ಮಹಾತಾಯಿ ಇನ್ನಿಲ್ಲ

ಸಾರಾಂಶ

ಭಾರತೀಯ ಸಿನಿಮಾ ಸಂಗೀತ ಲೋಕದ ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ತಾಯಿ ನಿಧನ/ ತಾಯಿಯ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಸ್ಮರಣೆ ಮಾಡಿದ್ದ ರೆಹಮಾನ್/ ನಾನು ಸಂಗೀತ ಲೋಕಕ್ಕೆ ಬರಲು ನನ್ನ ತಾಯಿಯೇ ಕಾರಣ

ಚೆನ್ನೈ(ಡಿ.  28)  ಭಾರತೀಯ ಸಿನಿಮಾ ಸಂಗೀತ ಲೋಕದ ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರ ತಾಯಿ ಕರೀಮಾ ಬೇಗಂ ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರು ಕೊನೆಯುಸಿರೆಳೆದಿದ್ದು ತಾಯಿಯ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ  ರೆಹಮಾನ್ ಹಂಚಿಕೊಂಡಿದ್ದಾರೆ.

ಪಬ್ಲಿಸಿಟಿಗಾಗಿ ಗಾಯಕಿಯ ಪ್ರಗ್ನೆನ್ಸಿ ಸ್ಟಂಟ್!

ಶ್ರೇಯಾ ಘೋಷಾಲ್‌, ಶೇಖರ್ ಕಪೂರ್‌, ವಿಘ್ನೇಶ್‌ ಶಿವನ್‌ ರೆಹಮಾನ್ ಗೆ ಸಾಂತ್ವನ ತಿಳಿಸಿದ್ದಾರೆ.  ನಾನು ಸಂಗೀತ ಲೋಕ ಆಯ್ಕೆ ಮಾಡಿಕೊಳ್ಳಲು ತಾಯಿಯೇ ಕಾರಣ ಎಂದು ರೆಹಮಾನ್ ಹಲವು ಕಡೆಗಳಲ್ಲಿ ಹೇಳಿದ್ದರು.

ರೆಹಮಾನ್ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದು ಅವರನ್ನು ಜೋಪಾನ ಮಾಡಿದ್ದು ಇದೇ  ತಾಯಿ. ರೆಹಮಾನ ಇಡೀ  ಭಾರತೀಯ ಸಿನಿಮಾ ಜಗತ್ತಿಗೆ ಮಾಂತ್ರಿಕ. ರೆಹಮಾನ್ ಅವರಿಗೆ ಈ ಸಂದರ್ಭದಲ್ಲಿ ಇಡೀ ಸಿನಿರಂಗ ಶಕ್ತಿ ತುಂಬುವ ಮಾತುಗಳನ್ನು ಆಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಾರಣಾಸಿ ಸಿನಿಮಾ ಕಲೆಕ್ಷನ್ 1000 ಅಲ್ಲ, 10,000 ಕೋಟಿ: ರಾಜಮೌಳಿ ಪ್ಲ್ಯಾನ್ ಇದೇ ಅಂತೆ!
ಡ್ಯಾಡಿಸ್ ಹೋಮ್.. ಯಶ್ ಅವರ ಬೆಂಗಳೂರಿನ ಕನಸಿನ ಮನೆ ಹೇಗಿದೆ?: ಒಳಾಂಗಣ ನೋಡಿದ್ರೆ ನೀವು ಬೆರಗಾಗ್ತೀರಾ!