ಪೋರ್ನ್‌ ಚಿತ್ರೀಕರಿಸುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ ನಟಿ?

Suvarna News   | Asianet News
Published : Feb 27, 2022, 04:42 PM IST
ಪೋರ್ನ್‌ ಚಿತ್ರೀಕರಿಸುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ ನಟಿ?

ಸಾರಾಂಶ

ಬಟ್ಟೆ ಅಲ್ಲ, ಚಪ್ಪಲಿ ಅಲ್ಲ, ಇದೀಗ ಪೋರ್ನ್‌ ವಿಡಿಯೋ ಹಿಂದೆ ಬಿದ್ದ ಖ್ಯಾತ ನಟಿ. ಹಣ ಮಾಡಲು ದಾರಿ ಇದೆಯೇ? ಎಂದು ಪ್ರಶ್ನೆಸಿದ ನೆಟ್ಟಿಗರು

ಕಿರುತೆರೆ ನಟಿಯರಿಗೆ ಧಾರಾವಾಹಿ ಹಿಟ್ ಆದರೆ ಮಾತ್ರ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ಸಿಗುವುದು ಅಂದುಕೊಳ್ಳ ಬೇಡಿ. ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಇದ್ದರೂ, ಅವರು ಸ್ಟಾರ್ ನಟಿಯರ ಸಮಕ್ಕೆ ಬರುತ್ತಾರೆ. ಹೀಗೆ ಬಿಗ್‌ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡ ನಂತರ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವುದು ನಟಿ ಉರ್ಫಿ ಜಾವೇದ್. ತುಂಡು ಬಟ್ಟೆ, ಮುಗ್ಗರಿಸಿಕೊಂಡು ಬೀಳುವಂತೆ ಹೀಲ್ಡ್ ಹೀಗೆ ಏನೋ ಮಾಡಿಕೊಂಡು ದಿನಾ ಗಾಸಿಪ್‌ ಪೇಜ್‌ನಲ್ಲಿ ಸ್ಥಾನ ಪಡೆಯುವ ಉರ್ಫಿ ಪೋರ್ನ್‌ ಚಿತ್ರೀಕರಣದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ಕೆಲವರಿಗೆ ಕೇಳಿ ಗಾಬರಿ ಆಗಿರಬಹುದು, ಆದರೆ ಅಸಲಿ ಗೇಮ್ ಬೇರೆ ಇದೆ.

ಏನಿದು ಘಟನೆ?: 
ರೋಹಿಟ್ ಗುಪ್ತಾ ಎಂಬುವವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಉರ್ಫಿ ಮತ್ತು ಆಕೆಯ ಗೆಳೆತಿ, ನಿರ್ದೇಶಕರ ಕಛೇರಿಗೆ ಆಗಮಿಸಿ ಸಿನಿಮಾ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಸಿನಿಮಾ ತುಂಬಾನೇ ಸೀಕ್ರೆಟ್ ಯಾರಿಗೂ ಗೊತ್ತಾಗಬಾರದು, ಎಂದು ನಿರ್ದೇಶಕರು ಹೇಳುವ ಕಾರಣ ಉರ್ಫಿ ಆಕೆಯ ಸ್ನೇಹಿತೆಯನ್ನು ಹೊರ ಕಳುಹಿಸುತ್ತಾರೆ. ಸಿನಿಮಾ ಮತ್ತು ಅದರಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರನ್ನೂ ಸೀಕ್ರೆಟ್ ಆಗಿಟ್ಟಿರುತ್ತೇವೆ ಎಂದಿದ್ದಾರೆ. ಈ ಕಂಡಿಷನ್‌ಗಳನ್ನು ಒಪ್ಪಿಕೊಳ್ಳುವ ಉರ್ಫಿ ಸಿನಿಮಾದ ಟೈಟಲ್ ಏನೆಂದು ಕೇಳುತ್ತಾಳೆ. ಆಗ ನಿರ್ದೇಶಕರು 'ಟೈಟ್ಯಾನಿಕ್' ಎಂದು ಹೇಳುತ್ತಾರೆ. 

ಟೈಟಲ್ ಕೇಳಿ ಶಾಕ್ ಆದರೂ ಉರ್ಫಿ ಸುಮ್ಮನಾಗುವುದಕ್ಕೆ ಕಾರಣ ಈ ಚಿತ್ರದಲ್ಲಿ ವಿಲನ್ ಪಾತ್ರ ರಣಬೀರ್ ಕಪೂರ್ ಮಾಡುತ್ತಾರೆಂದು. ಫೋನ್ ಕಾಲ್ ಮೂಲಕ ರಣಬೀರ್‌ನ ಕೂಡ ಮಾತನಾಡಿಸುತ್ತಾರೆ. ಅದೇ ಸಮಯ ಹೀರೋ ಯಾರು ಎನ್ನುವ ಯೋಚನೆ ಕೂಡ ಬರುತ್ತದೆ ಉರ್ಫಿಗೆ. ಆಗ ನಿರ್ದೇಶಕರು ಹೊರ ದೇಶದಲ್ಲಿರುವ ಸ್ಟಾರ್ ಎಂದು ಹೇಳುತ್ತಾರೆ. ರೋಹಿತ್ ಹೊರ ದೇಶದ ಸ್ಟಾರ್‌ನ ಕರೆದುಕೊಂಡು ಬಂದಾಗ ಉರ್ಫಿ ಶಾಕ್ ಆಗತ್ತಾರೆ. ಇದೇನು ರಣಬೀರ್ ವಿಲನ್‌ ಅನ್ನುತ್ತಾರೆ, ಹೀರೋ ನೋಡಿದ್ದರೆ ಹೀಗಿದ್ದಾನೆ ಎಂದು. 

ಒಳ ಉಡುಪು ಬೇಡ ಎಂದು ಪೇಂಟಿಂಗ್ ಮಾಡಿಕೊಂಡ ನಟಿ Urfi Javed ಫೋಟೋ ವೈರಲ್!

ಬೇಸರಗೊಂಡ ಉರ್ಫಿ ಈ ವ್ಯಕ್ತಿ ಫೇಮಸ್ ಇರುವ ಹಾಗೆ ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ. ತಕ್ಷಣವೇ ನಿರ್ದೇಶಕರು ಇಲ್ಲ ಇಲ್ಲ ಇವರು ಉಗಾಂಡದಿಂದ ಬಂದಿದ್ದಾರೆ ಎಂದು ಹೇಳಿ ಇಬ್ಬರಿಗೂ ಆಡಿಷನ್ ಶುರು ಮಾಡುತ್ತಾರೆ. ಅಗ ಇದ್ದಕ್ಕಿದ್ದಂತೆ ಪೊಲೀಸರು ಆಫೀನ್‌ಗೊಳಗೆ ನುಗ್ಗುತ್ತಾರೆ. ಗಾಬರಿಗೊಂಡ ಉರ್ಫಿ ನೋಡುತ್ತ ನಿಲ್ಲುತ್ತಾರೆ. ನಿರ್ದೇಶಕರು ಆಗ ಉರ್ಫಿ ಅವರು ನಮ್ಮ ಆಫೀಸ್‌ಗೆ ಬಂದು ಪೊರ್ನ್‌ ನಿರ್ದೇಶನ ಮಾಡಬೇಕು ಕೇಳಿಕೊಂಡಿದ್ದಾರೆಂದು ಹೇಳಿ ಬಿಡೋದಾ?

ಈ ವೇಳಿ ವಿಡಿಯೋದಲ್ಲಿ ಉರ್ಫಿ ಮುಖ ನೋಡಿ ಎಲ್ಲಕೂ ಶಾಕ್ ಆಗುತ್ತಾರೆ. ಆಗ ಉರ್ಫಿ ತಮ್ಮ ಆಪ್ತರಿಗೆ ಕರೆ ಮಾಡುತ್ತಾಳೆ. ಆನಂತರ ತಿಳಿಯುತ್ತದೆ ಇದೆಲ್ಲಾ ಆಕೆಗೆಂದು ಸುಮ್ಮನೆ ಮಾಡಿರುವ ಪ್ರ್ಯಾಂಕ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?