
ಬಾಲಿವುಡ್ ಸಿಂಪಲ್ ಆ್ಯಂಡ್ ಎಲಿಗೆಂಟ್ ಲೇಡಿ ಅನುಷ್ಕಾ ಶರ್ಮಾ ಪರ್ಸನಲ್ ಮೇಕಪ್ ಆರ್ಟಿಸ್ಟ್ ಸುಬ್ಬು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಹೆಸರು ಸುಭಾಷ್ ವಂಗಲ್ ಅಲಿಯಾಸ್ ಸುಬ್ಬು ಎಂದು.
ನಟನೆ ಮತ್ತು ಸೆಕ್ಸ್ ಎರಡನ್ನೂ ಬಿಟ್ಟಿರಲಾರೆ; ಹುಬ್ಬೇರುವಂತೆ ಮಾಡಿದೆ ನಟನ ಹೇಳಿಕೆ
'ಅವರು ಕೈಂಡ್, ಹಂಬಲ್, ಜೆಂಟಲ್ ಮತ್ತು ಬ್ರಿಲಿಯಂಟ್ ಮ್ಯಾನ್. ಈ ದೇಶದಲ್ಲಿ ಅವರು ನನ್ನ ಜೀವನದಲ್ಲಿ ಪಡೆದುಕೊಂಡಿರುವ ಸ್ಥಾನ ಯಾರಿಗೂ ಪಡೆಯಲು ಸಾಧ್ಯವಿಲ್ಲ. ಅವರ ಅದ್ಭುತ ಕಲೆಯಿಂದ ನನ್ನನು ಸೂಪರ್ ಅಗಿ ಕಾಣುವಂತೆ ಮಾಡುತ್ತಾರೆ. ಪೋಷಕರಿಗೆ ಒಳ್ಳೆಯ ಮಗನಾಗಿ, ಸಹೋದರರಿಗೆ ಒಳ್ಳೆಯ ಅಣ್ಣನಾಗಿ ತನ್ನ ಜೀವನ ನಡೆಸಿದ ಪವಿತ್ರ ಮನಸ್ಸು ಅವರದು' ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದುಕೊಂಡಿದ್ದಾರೆ.
'ತಲೈವಿ' ಗೆಳತಿ ಶಶಿಕಲಾ ಪಾತ್ರಕ್ಕೆ ಕನ್ನಡದ ನಟಿ; ನೆಟ್ಟಿಗರ ಗರಂ!
ಸುಬ್ಬು ಬಗ್ಗೆ ನಟಿ ಮಾಧುರಿ ದೀಕ್ಷಿತ್ 'ಪಾರ್ಥನೆಗಳು ಮತ್ತು ಪ್ರೀತಿ ನೆನಪುಗಳು ಅವರೊಂದಿಗೆ ಸದಾ ಇರುತ್ತದೆ. ಸುಬ್ಬು ಅವರ ಕುಟುಂಬಕ್ಕೆ ಅತ್ಯಂತ ಹೃತ್ಪೂರ್ವಕ ಸಂತಾಪಗಳು. ನನ್ನ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಿರುವೆ. ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.