
ಬಾಲಿವುಡ್ ಲೋಕವನ್ನೇ ಬೆಚ್ಚಿ ಬೀಳಿಸಿದ ಓನ್ಲಿ ಹಾಟ್ ಆ್ಯಂಡ್ ಸೆಕ್ಸಿ ನಟಿ ಅಂದ್ರೆ ರಾಖಿ ಸಾವಂತ್. ಚಿತ್ರಗಳಲ್ಲಿ ನಟಿಸದಿದ್ದರೂ ತಮ್ಮ ಸೋಷಿಯಲ್ ಮೀಡಿಯಾ ಅಪಿಯರೆನ್ಸ್ ಮೂಲಕವೇ ಸುದ್ದಿಯಾಗುವ ನಟಿ ಈಕೆ.
NRI ಯನ್ನು ಗುಟ್ಟಾಗಿ ಮದುವೆಯಾದ್ರಾ ರಾಖಿ ಸಾವಂತ್?
ಅವರ ಜೊತೆ ಮದುವೆ, ಇವರ ಜೊತೆ ಮದುವೆ ಎಂದೆಲ್ಲ ಹೇಳಿ, ಸದಾ ಸುದ್ದಿಯಲ್ಲಿದ್ದ ರಾಖಿ ಕಣ್ಮರೆಯಾಗಿದ್ದರು. ಏನಪ್ಪಾ! ರಾಖಿ ಎಲ್ಲೋದ್ರು ಅಂತಾ ಯೋಚನೆ ಮಾಡುತ್ತಿದ್ದ ಅಭಿಮಾನಿಗಳಿಗೆ ರಾತ್ರೋರಾತ್ರಿ ನೆದ್ದೆಗೆಡಿಸುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಮರುಭೂಮಿಯಲ್ಲಿ ಹುಡುಗನೊಟ್ಟಿಗೆ ರಾಖಿ ಸಿಕ್ಕಾಪಟ್ಟೆ ಇನ್ಟಿಮೇಟ್ ಆಗಿ ರೊಮ್ಯಾನ್ಸ್ ಮಾಡಿದ್ದಾರೆ. ಸಾಕಷ್ಟು ಅಭಿಮಾನಿಗಳಿಗೆ ವಿಡಿಯೋದಲ್ಲಿ ಇದರ ಹೀರೋ ಯಾರೆಂದು ಕುತೂಹಲ ಹುಟ್ಟಿಸಿದೆ. 'ಈ ಹೀರೋ ತಂಗಾಳಿಗಿಂತ ತಂಪಾಗಿಲ್ವಾ?' ಎಂದು ಬರೆದುಕೊಂಡಿದ್ದಾರೆ.
ಇನ್ನು 2020 ನ್ಯೂ ಇಯರ್ ಅನ್ನು ವಿಭಿನ್ನವಾಗಿ ರಾಖಿ ಬರ ಮಾಡಿಕೊಂಡಿದ್ದಾರೆ. ಪ್ರತಿ ವರ್ಷವೂ ಹಾಟ್ ಫೋಟೋ ಹಾಕಿ ಶುಭಾಶಯ ಹೇಳುವ ರಾಖಿ ಈ ವರ್ಷ ಯಾರೋ ಅಪರಿಚಿತ ಹುಡುಗ ವಿಶ್ ಮಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ನೋಡಲು ದಕ್ಷಿಣ ಭಾರತೀಯನಂತೆ ಕಾಣುತ್ತಿರುವ ಈ ಹುಡುಗ ಯಾರೆಂದು ಅಭಿಮಾನಿಗಳಿಗೆ ಕುತೂಹಲ ಹುಟ್ಟಿಸಿದೆ.
'ಅತ್ಯಾಚಾರಕ್ಕೆ ಬಳಸುವ ಅಂಗವನ್ನೇ ಕತ್ತರಿಸಿ' ರಾಖಿ ಆಕ್ರೋಶ
ಜನವರಿ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.