
ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಮತ್ತು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಪುತ್ರಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕೊರೋನಾಗೆ ಹೊಸದಾಗಿ ಒಂದು ಮೆಸೇಜ್ ಕೊಟ್ಟಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದ ನಟಿ ಬೇರೆ ಬೇರೆ ಎಕ್ಸ್‌ಪ್ರೆಷನ್ ಫೋಟೋ ಶೇರ್ ಮಾಡಿ ಕೊರೋನಾ ವೈರಸ್‌ಗೆ ಒಂದು ಮೆಸೇಜ್ ಕೂಡಾ ಹೇಳಿದ್ದಾರೆ. ಏನದು..? ಇಲ್ಲಿ ನೋಡಿ
ಮಸಲ್ಸ್ ತೋರಿಸಿದ ನಟ: ಇದೇನು ಗೂಗಲ್ ಮ್ಯಾಪಾ ಎಂದ್ರು ಫ್ಯಾನ್ಸ್
ಧಡಕ್ ನಟಿ ಸಿಲ್ವರ್ ಜಾಕೆಟ್ ಧರಿಸಿ ಬ್ಲಾಕ್ ಟೋಪಿ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದೂ ಬರೀ ಟೋಪಿಯಲ್ಲ, ಈ ಟೋಪಿಯಲ್ಲೇ ಇರೋದು ನಟಿ ಕೊಡ್ತಿರೋ ಮೆಸೇಜ್. ಗೋ ಅವೇ ಎಂದು ಬರೆದಿರೋ ಟೋಪಿ ಧರಿಸಿ ಗುರ್ ಅಂತ ಲುಕ್ ಕೊಟ್ಟಿದ್ದಾರೆ ಜಾಹ್ನವಿ.
ತಲೆ ಮೇಲೆ ಕೈ ಇಡ್ಕೊಂಡು ಸ್ಯಾಡ್ ಜೊತೆ ಆಂಗ್ರಿ ಲುಕ್ ಕೊಟ್ಟಿರೋ ನಟಿ, ಫೋಟೋ ಪೋಸ್ಟ್ ಮಾಡಿ ಕೊರೋನಾ ನಿನಗೊಂದು ಮೆಸೇಜ್ ಇದೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.