ಪಾತ್ರಕ್ಕಾಗಿ ದೇಹವನ್ನೇ ಬದಲಿಸಿಕೊಂಡ ನಟಿ… 58 ಕೆಜಿಯಿಂದ 72 ಕೆಜಿ, ಮತ್ತೆ Weight Loss!

Published : Sep 05, 2026, 05:13 PM IST
Nimisha Sajayan

ಸಾರಾಂಶ

Nimisha Sajayan: ‘ಬಬಿತಾ ಸಿಂಗ್ ರಿಪೋರ್ಟಿಂಗ್’ ಚಿತ್ರಕ್ಕಾಗಿ ನಿಮಿಷಾ ಸಜಯನ್ 14 ಕೆಜಿ ತೂಕ ಹೆಚ್ಚಿಸಿಕೊಂಡು, 58 ಕೆಜಿಯಿಂದ 72 ಕೆಜಿಗೆ ಏರಿದರು. ಇದೀಗ ಮತ್ತೆ ನಟಿ ಕಠಿಣ ಪರಿಶ್ರಮದ ಮೂಲಕ ಮತ್ತೆ ಹಿಂದಿನಂತೆ ಫಿಟ್ ಆಗಿದ್ದು, ತಮ್ಮ ಫಿಟ್ನೆಸ್ ಜರ್ನಿ ಬಗ್ಗೆ ಮಾಹಿತಿ ನೀಡಿದ್ದಾರೆ.

ನಟಿ ನಿಮಿಷಾ ಸಜಯನ್ ಫ್ಯಾಟ್ ಟು ಫಿಟ್ ಜರ್ನಿ

‘ಬಬಿತಾ ಸಿಂಗ್ ರಿಪೋರ್ಟಿಂಗ್’ ಚಿತ್ರ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದು, ಚಿತ್ರದ ಪಾತ್ರಧಾರಿಗಳು ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಬಿತಾ ಅಥವಾ ಬೇಬಿ ಸಿಂಗ್ ಪಾತ್ರದಲ್ಲಿ ನಟಿ ನಿಮಿಷಾ ಸಜಯನ್ ತುಂಬಾ ಇಷ್ಟವಾಗುತ್ತಿದ್ದಾರೆ. ಈ ಪಾತ್ರವನ್ನು ನಿರ್ವಹಿಸುವುದು ನಿಮಿಷಾಗೆ ಸವಾಲಾಗಿತ್ತು . ಯಾಕಂದ್ರೆ ಈ ಪಾತ್ರಕ್ಕಾಗಿ ನಟಿ ಸುಮಾರು 14 ಕೆಜಿ ತೂಕವನ್ನು ಹೆಚ್ಚಿಸಿ ಮತ್ತೆ ತೂಕವನ್ನು ಕಳೆದುಕೊಂಡಿದ್ದರು. ನಟಿ ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ನಿಂದ ಪೋಸ್ಟ್ ಹಂಚಿಕೊಂಡಿದ್ದಾರೆ, ಅದರಲ್ಲಿ ಬೇಬಿ ಸಿಂಗ್ ಪಾತ್ರವನ್ನು ನಿರ್ವಹಿಸಲು ತನ್ನ ತೂಕವನ್ನು 58 ಕೆಜಿಯಿಂದ 72 ಕೆಜಿಗೆ ಇಳಿಸಬೇಕಾಗಿತ್ತು ಎಂದು ಹೇಳಿದ್ದಾರೆ. ತೂಕ ಇಳಿಸುವ ಪ್ರಯಾಣವು ಎಷ್ಟು ಕಷ್ಟಕರವಾಗಿತ್ತು ಎಂದು ನಿಮಿಷಾ ತಿಳಿಸಿದ್ದಾರೆ..

ನಿಮಿಷಾ ತೂಕ ಇಳಿಸಿಕೊಂಡ ರೀತಿ ಇದು

ನಿಮಿಶಾ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, "ಈ ಪಾತ್ರವನ್ನು ನಿರ್ವಹಿಸಲು ನಾನು ಸುಮಾರು 14 ಕೆಜಿ(58 ಕೆಜಿಯಿಂದ 72 ಕೆಜಿ) ತೂಕ ಹೆಚ್ಚಿಸಿಕೊಂಡೆ, ಮತ್ತು ನಂತರದ ತೂಕ ಇಳಿಸುವ ಪ್ರಯಾಣವು ಸಂಪೂರ್ಣವಾಗಿ ವಿಭಿನ್ನವಾದ ಕಥೆಯಾಗಿತ್ತು. ಮೊದಲ 10 ದಿನಗಳು ಅತ್ಯಂತ ಕಷ್ಟಕರವಾಗಿತ್ತು... ಸರಿಯಾದ ನಿದ್ರೆಯ ಕೊರತೆ, ಕ್ರೇಜಿ ಮೂಡ್ ಸ್ವಿಂಗ್ಸ್, ಬಳಲಿಕೆ, ಹತಾಶೆ ಮತ್ತು ನಾನು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ನಿಜವಾಗಿಯೂ ಭಾವಿಸಿದ ಅನೇಕ ಕ್ಷಣಗಳು. ನನ್ನ ಟ್ರೈನರ್ ಮುಂದೆ ಕುಳಿತು ಇನ್ನು ಮುಂದೆ ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾ ಅಳುತ್ತಿದ್ದ ದಿನಗಳು ಇದ್ದವು."

ವೈಟ್ ಲಾಸ್ ಜರ್ನಿಯಲ್ಲಿ ತನ್ನ ತರಬೇತುದಾರ ಅಲಿ ಶಿಫಾಸ್ ಅವರನ್ನು ಶ್ಲಾಘಿಸುತ್ತಾ ನಿಮಿಷಾ, “ನೀವಿಲ್ಲದಿದ್ದರೆ, ನಾನು ಬಹುಶಃ ಬಿಟ್ಟುಕೊಡುತ್ತಿದ್ದೆ. ಈ ಪ್ರಯಾಣದುದ್ದಕ್ಕೂ ನೀವು ನನ್ನ ದೊಡ್ಡ ಬೆಂಬಲವಾಗಿದ್ದಿರಿ. ನನಗೆ ಹೆಚ್ಚು ಪ್ರೆಶರ್ ಅಗತ್ಯವಿದ್ದಾಗ ನೀವು ನನ್ನನ್ನು ಪುಶ್ ಮಾಡಿದ್ದೀರಿ, ನಾನು ಬಿಟ್ಟುಕೊಡಲು ಬಯಸಿದಾಗ ನೀವು ನನ್ನನ್ನು ಪ್ರೋತ್ಸಾಹಿಸಿದ್ದೀರಿ ಮತ್ತು ಪ್ರಕ್ರಿಯೆಯನ್ನು ನಂಬುವುದು ಮುಖ್ಯ ಎಂದು ನೀವು ನನಗೆ ನೆನಪಿಸಿದ್ದೀರಿ. ಕೆಟ್ಟ ದಿನಗಳಲ್ಲಿ ನನ್ನೊಂದಿಗೆ ಹೋರಾಡಿದ್ದೀರಿ. ನೀವು ಪ್ರತಿದಿನ ನನ್ನ ಜೊತೆ ಇದ್ದಿರಿ. ನಾನು ನಿರಾಶೆಗೊಂಡ, ದಣಿದ ಮತ್ತು ಗಿವ್ ಅಪ್ ಮಾಡಲು ರೆಡಿಯಾಗಿದ್ದ ಹಲವು ದಿನಗಳು ಇದ್ದವು. ಆದರೆ, ನನ್ನನ್ನು ಹಿಂತಿರುಗಿ ಮತ್ತೆ ಪ್ರಯತ್ನಿಸುವಂತೆ ಮಾಡಲು ನೀವು ಮಾಡಿದ್ದೀರಿ. ಈಗ ತೂಕ ಇಳಿಸಿಕೊಂಡ ನಂತರ, ಹಿಂತಿರುಗಿ ನೋಡಿದಾಗ, ಈ ಜರ್ನಿ ತೂಕ ಇಳಿಸಿಕೊಳ್ಳುವುದರ ಬಗ್ಗೆ ಅಲ್ಲ, ತಾಳ್ಮೆ, ಪ್ರಕ್ರಿಯೆಯನ್ನು ನಂಬುವುದು ಮತ್ತು ಮುಖ್ಯವಾಗಿ, ಸರಿಯಾದ ವ್ಯಕ್ತಿಯೊಂದಿಗೆ ಇರುವುದು ಎಂದು ಅರಿತುಕೊಂಡಿದ್ದೇನೆ ಎಂದು ನಿಮಿಷಾ ಹೇಳಿದ್ದಾರೆ.

ಜಿಮ್‌ನಲ್ಲಿ ಪ್ರತಿದಿನ ವ್ಯಾಯಾಮ

ನಿಮಿಷಾ ತನ್ನ ಭಾವನಾತ್ಮಕ ಪೋಸ್ಟ್‌ನಲ್ಲಿ, ತನ್ನ ತೂಕ ಇಳಿಸಿಕೊಳ್ಳಲು ಸ್ಥಿರತೆ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಜಿಮ್‌ಗೆ ಹೋಗುವುದು ಮತ್ತು ವ್ಯಾಯಾಮ ಮಾಡುವುದು ತೂಕ ಇಳಿಸಿಕೊಳ್ಳಲು ಸಹಾಯ ಮಾಡಿತು. ವ್ಯಾಯಾಮಗಳ ಜೊತೆಗೆ, ಟ್ರೆಡ್‌ಮಿಲ್‌ನಲ್ಲಿ ದೀರ್ಘ ನಡಿಗೆ ಕೂಡ ತೂಕ ಇಳಿಸಲು ಸಹಾಯ ಮಾಡಿದವು ಎಂದು ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

9ನೇ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ಮಿಂಚಿದ್ದ ಈ ಪುಟ್ಟ ಬಾಲಕಿ ಇಂದು ಸ್ಟಾರ್ ಹೀರೋಯಿನ್!
Toxic: ಯಶ್ ಸಿನಿಮಾದ ಇಂಗ್ಲಿಷ್ ವರ್ಷನ್‌ಗೆ ಭಾರೀ ಮುಖಭಂಗ! ಕೇವಲ 450 ಟಿಕೆಟ್ ಮಾರಾಟ