ಬಾಲಿವುಡ್ ಚಾಕಲೇಟ್ ಬಾಯ್ ರಣಬೀರ್ ಕಪೂರ್- ಅಲಿಯಾ ಭಟ್ ಡೇಟಿಂಗ್ ನಡೆಸ್ತಾ ಇರೋದು ಗೊತ್ತೇ ಇದೆ. ಹಾಗಂತ ಎಲ್ಲರೆದುರು ರಣಬೀರ್ ಶರ್ಟ್ ಬಿಚ್ಚೋದಾ? ಏನದು ಸುದ್ಧಿ? ಇಲ್ಲಿದೆ ನೋಡಿ.
ಬಾಲಿವುಡ್ ಕ್ಯೂಟ್ ಕಪಲ್ ರಣಬೀರ್ ಕಪೂರ್- ಅಲಿಯಾ ಭಟ್ 'ಬ್ರಹ್ಮಸೂತ್ರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ವಾರಣಾಸಿಯಲ್ಲಿ ನಡೆಯುತ್ತಿದೆ.
undefined
A post shared by RANBIR KAPOOR FANPAGE♥️ (@ranbir_kapoor_loverz) on Dec 14, 2019 at 6:09am PST
ಅಲಿಯಾ ಭಟ್- ರಣಬೀರ್ ಕಪೂರ್ ಸಿನಿಮಾ ಸೆಟ್‌ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ. ಅಲಿಯಾ- ರಣಬೀರ್ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ. ಡ್ಯಾನ್ಸ್ ಮಾಡುವಾಗ ರಣಬೀರ್ ಶರ್ಟ್ ಬಿಚ್ಚಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ರಹ್ಮಸೂತ್ರ ಶೂಟಿಂಗ್ ಭರದಿಂದ ಸಾಗುತ್ತಿದ್ದು 2020 ರ ಆರಂಭದಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಅಮಿತಾಬಚ್ಚನ್, ಮೌನಿ ರಾಯ್, ಅಕ್ಕಿನೇನಿ ನಾಗಾರ್ಜುನ್, ಡಿಂಪಲ್ ಕಪಾಡಿಯಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
A post shared by Ranbir Kapoor 🔵 (@ranbir_kapoooor) on Dec 16, 2019 at 3:51am PST
ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ