ತಾವೇ ಸಾಹಿತ್ಯ ಬರೆದು ದನಿಯನ್ನೂ ಕೊಟ್ಟ ಸಲ್ಮಾನ್ ಖಾನ್, ಇದಕ್ಕೆಲ್ಲ ಕಾರಣ ಕೊರೋನಾ

Published : Apr 21, 2020, 10:33 PM ISTUpdated : Apr 21, 2020, 10:35 PM IST
ತಾವೇ ಸಾಹಿತ್ಯ ಬರೆದು ದನಿಯನ್ನೂ ಕೊಟ್ಟ ಸಲ್ಮಾನ್ ಖಾನ್, ಇದಕ್ಕೆಲ್ಲ ಕಾರಣ ಕೊರೋನಾ

ಸಾರಾಂಶ

ಕೊರೋನಾ ವಿರುದ್ಧದ ಹೋರಾಟ/ ತಾವೇ ಸಾಹಿತ್ಯ ಬರೆದು ಹಾಡು ಹಾಡಿದ ಸಲ್ಮಾನ್ ಖಾನ್/ ಕೊರೋನಾ ಜಾಗೃತಿಗಾಗಿ ಸಾಂಗ್

ಮುಂಬೈ(ಏ. 21)   ಬಾಲಿವುಡ್​ ಭಾಯ್​ ಜಾನ್​ ಸಲ್ಮಾನ್​​ ಖಾನ್​​​​ ಇತ್ತೀಚೆಗೆ ಯ್ಯೂಟೂಬ್​ ಚಾನೆಲ್​​ ಅನ್ನು ಪ್ರಾರಂಭಿಸಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ  ಆ ಯ್ಯೂಟೂಬ್​ ಚಾನೆಲ್​ನಲ್ಲಿ ಹಾಡೊಂದನ್ನು ಬಿಡುಗಡೆ ಮಾಡಲು ಸಲ್ಮಾನ್​ ಖಾನ್​ ಪ್ಲಾನ್​ ಪ್ಲಾನ್​ ಮಾಡಿದ್ದಾರೆ.

ವೈದ್ಯರ ಮೇಲೆ ಹಲ್ಲೆ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?

ಕೊರೋನಾ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ‘ಪ್ಯಾರ್​ ಕರೋನಾ‘ ಎಂಬ ಹಾಡನ್ನು ತಮ್ಮ ಯ್ಯೂಟೂಬ್​ ಚಾನೆಲ್​ನಲ್ಲಿ ಬಿಡುಗಡೆ ಮಾಡಲಿದ್ದಾರೆ. ವಿಶೇಷವೆಂದರೆ ಈ ಹಾಡಿಗೆ ಸಲ್ಮಾನ್​ ಖಾನ್​ ಸಾಹಿತ್ಯ ಬರೆಯುವುದರ ಜೊತೆಗೆ ಧ್ವನಿಯನ್ನು ನೀಡಿದ್ದಾರೆ. ಹಾಡಿನಲ್ಲಿ ಕೊರೋನಾ ಜಾಗೃತಿಯ ಜೊತೆಗೆ ಕೊರೋನಾ ವಾರಿಯರ್ಸ್​​ ಬಗ್ಗೆಯೂ ಸಾಹಿತ್ಯವನ್ನು ಗೀಚಿದ್ದಾರಂತೆ.

ಸಾಜಿದ್​ ವಜಿದ್​​ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.  ‘ಪ್ಯಾರ್​ ಕರೋನಾ‘ ಹಾಡು ಸಲ್ಮಾನ್​ ಖಾನ್​ ಅವರ ಯ್ಯೂಟೂಬ್​ ಚಾನೆಲ್​ನಲ್ಲಿ ರಿಲೀಸ್​ ಆಗಿದ್ದು ವೀವ್ಸ್ ಮೇಲೆ ವೀವ್ಸ್ ಕಾಣುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೆಳಗೆ ತಂದೆ ಪೂಜೆ ಮಾಡುತ್ತಿದ್ದರು, ಮೇಲೆ ನಾನು ನಮಾಜ್‌ ಮಾಡುತ್ತಿದ್ದೆ!
Hansika Divorce: 'ಸಣ್ಣ ವಿಷಯಕ್ಕೂ ಜಗಳ ಆಗ್ತಿತ್ತು': ಡಿವೋರ್ಸ್ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಹನ್ಸಿಕಾ