ನಟನೆಯಲ್ಲ, ಭಿನ್ನ ಉದ್ಯೋಗ ಆರಿಸ್ಕೊಂಡ ಅಮೀರ್ ಖಾನ್ ಮಗಳು

Published : Oct 07, 2020, 11:01 AM ISTUpdated : Oct 07, 2020, 02:41 PM IST
ನಟನೆಯಲ್ಲ, ಭಿನ್ನ ಉದ್ಯೋಗ ಆರಿಸ್ಕೊಂಡ ಅಮೀರ್ ಖಾನ್ ಮಗಳು

ಸಾರಾಂಶ

ಟ್ಯಾಟೂ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿರುವ ಫೋಟೋ ಶೇರ್ ಮಾಡಿದ ಅಮೀರ್ ಖಾನ್ ಮಗಳು | ಆಂಕರ್ ಟ್ಯಾಟೂ ಮೊದಲ ಪ್ರಯತ್ನ

ಬಾಲಿವುಡ್ ನಟ ಅಮೀರ್ ಖಾನ್ ಮಗಳ ಸುಪ್ರ ಪ್ರತಿಭೆಯೊಂದು ಇನ್‌ಸ್ಟಾಗ್ರಾಂ ಮೂಲಕ ಹೊರ ಹೊಮ್ಮಿದೆ. ಮೊದಲ ಬಾರಿ ಟ್ಯಾಟೂ ಮಾಡಿದ ಅಮೀರ್ ಪುತ್ರಿ ಇರಾ ವಿಡಿಯೋ ಮತ್ತು ಫೋಟೋಸ್ ಶೇರ್ ಮಾಡಿದ್ದಾರೆ.

ಟ್ಯಾಟೂ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ ಇರಾ. ಸುಮ್ಮನೆ ಶಾಕ್ ಆದಂತೆ ವಾಟ್ ಎಂದು ಎಮೋಜಿ ಜೊತೆ ಫೋಟೋ ಶೇರ್ ಮಾಡಿದ ಇರಾ ಪೋಸ್ಟ್‌ಗೆ ಬಹಳಷ್ಟು ಕಮೆಂಟ್ಸ್ ಬಂದಿದೆ.

ಮೋದಿ ಉದ್ಘಾಟಿಸಿದ ಅಟಲ್ ಟನಲ್ ಮೂಲಕ ಪ್ರಣಿತಾ ಪ್ರಯಾಣ..!

ಫಾತಿಮಾ ಸನಾ ಶೇಖ್ ಏನ್ಮಾಡ್ತಿದ್ದೀಯಾ ಎಂದು ಕಮೆಂಟ್ ಮಾಡಿದ್ರೆ, ಗುಲ್ಶನ್ ದೇವಯ್ಯ ಟೂಲ್ಸ್ ಜೊತೆ ಹುಷಾರು ಎಂದಿದ್ದಾರೆ. ಆಂಕರ್ ಟ್ಯಾಟೂ ಫೋಟೋ ಶೇರ್ ಮಾಡಿದ ಇರಾ ಬಕೆಟ್ ಲಿಸ್ಟ್ ಐಟಂ 5, ನಾನು ನನ್ನ ಮೊದಲ ಟ್ಯಾಟೂ ಮಾಡಿದೆ. ಥ್ಯಾಂಕ್ಸ್ ಎಂದಿದ್ದಾರೆ. ನನಗೆ ಆಲ್ಟರ್ನೇಟ್ ಕೆರಿಯರ್ ಇದ್ದಂತೆ ಅನಿಸ್ತಿದೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಣೇಶನ ಮೂರ್ತಿ ಮುಂದೆ ಇಂಥ ಕೆಲಸಗಳಾ? ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಗರಂ ಆಗಿದ್ದೇಕೆ?
ಯಾವುದೇ ಸಂಗೀತ ವಾದ್ಯ ಬಳಸದೆ ರಹಮಾನ್ ಕಂಪೋಸ್ ಮಾಡಿದ ಆ ಸೂಪರ್ ಹಿಟ್ ಹಾಡು ಯಾವುದು ಗೊತ್ತಾ?