
ಬಾಲಿವುಡ್ ಸಿನಿಮಾಗಳು ಕಥೆ, ನಟನೆ, ದೃಶ್ಯಗಳಿಗೆ ಮಾತ್ರವಲ್ಲ, ತಮ್ಮ ಅದ್ಭುತ ಹಾಡುಗಳಿಗೂ ಪ್ರಸಿದ್ಧವಾಗಿವೆ. ಈ ಗೀತೆಗಳು ಎಂದಿಗೂ ಹಳೆಯದಾಗಿಲ್ಲ, 40 ವರ್ಷದ ಹಿಂದಿನ ಹಾಡುಗಳನ್ನು ಇಂದಿನ ಯುವ ಜನತೆ ಹಾಡುವುದು. ಹಾಗಾದರೆ ಬಾಲಿವುಡ್‌ನ ಟಾಪ್ 15 ಐಕಾನಿಕ್ ಹಾಡುಗಳ ಪಟ್ಟಿ ಇಲ್ಲಿದೆ.
ಲಗ್ ಜಾ ಗಲೆ (Lag Ja Gale)
ಸಿನಿಮಾ: ವೋ ಕೌನ್ ಥಿ? (1964)
ಗಾಯಕರು: ಲತಾ ಮಂಗೇಶ್ಕರ್
ಸಂಗೀತ: ಮದನ್ ಮೋಹನ್
ಪ್ಯಾರ್ ಕಿಯಾ ತೋ ಡರ್ನಾ ಕ್ಯಾ (Pyaar Kiya To Darna Kya)
ಸಿನಿಮಾ- ಮುಘಲ್-ಎ-ಆಜಂ (1960)
ಗಾಯಕ: ಲತಾ ಮಂಗೇಶ್ಕರ್
ಸಂಗೀತ: ನೌಶಾದ್
ಯೇ ದೋಸ್ತಿ ಹಮ್ ನಹೀಂ ತೋಡೇಂಗೆ (Yeh Dosti Hum Nahi Todenge)
ಸಿನಿಮಾ ಶೋಲೆ (1975)
ಗಾಯಕ: ಕಿಶೋರ್ ಕುಮಾರ್
ಸಂಗೀತ: ಆರ್.ಡಿ. ಬರ್ಮನ್
ಮೇರೆ ಸಪ್ನೋಂ ಕಿ ರಾಣಿ (Mere Sapnon Ki Rani)
ಸಿನಿಮಾ- ಅರಾಧನಾ (1969)
ಗಾಯಕ: ಕಿಶೋರ್ ಕುಮಾರ್
ಸಂಗೀತ: ಎಸ್.ಡಿ. ಬರ್ಮನ್
ಕಭಿ ಕಭಿ ಮೇರೆ ದಿಲ್ ಮೇಂ (Kabhi Kabhie Mere Dil Mein)
ಸಿನಿಮಾ- ಕಭಿ ಕಭಿ (1976)
ಗಾಯಕಿ: ಲತಾ ಮಂಗೇಶ್ಕರ್, ಮುಕೇಶ್
ಸಂಗೀತ: ಖಯ್ಯಾಮ್
ಕುಚ್ ಕುಚ್ ಹೋತಾ ಹೈ (Kuch Kuch Hota Hai)
ಸಿನಿಮಾ -ಕುಚ್ ಕುಚ್ ಹೋತಾ ಹೈ (1998)
ಗಾಯಕ: ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್
ಸಂಗೀತ: ಜತಿನ್-ಲಲಿತ್
ತುಝೆ ದೇಖಾ ತೋ ಯೇ ಜಾನಾ ಸನಮ್ (Tujhe Dekha To Yeh Jaana Sanam)
ಸಿನಿಮಾ- ದಿಲ್‌ವಾಲೆ ದುಲ್ಹನಿಯಾ ಲೆ ಜಾಯೇಂಗೆ (1995)
ಗಾಯಕ: ಲತಾ ಮಂಗೇಶ್ಕರ್, ಕುಮಾರ್ ಸಾನು
ಸಂಗೀತ: ಜತಿನ್-ಲಲಿತ್
ಚಂದಾ ರೇ (Chanda Re)
ಸಿನಿಮಾ: ಸಪ್ನಯ್ (1997)
ಗಾಯಕ: ಹರಿಹರನ್, ಸಾಧನಾ ಸರ್ಗಮ್
ಸಂಗೀತ: ಎ.ಆರ್. ರೆಹಮಾನ್
ಏಕ್ ಲಡಕಿ ಕೋ ದೇಖಾ (Ek Ladki Ko Dekha)
ಸಿನಿಮಾ: 1942: ಎ ಲವ್ ಸ್ಟೋರಿ (1994)
ಗಾಯಕ: ಕುಮಾರ್ ಸಾನು
ಸಂಗೀತ: ಆರ್.ಡಿ. ಬರ್ಮನ್
ತುಮ್ ಹಿ ಹೋ (Tum Hi Ho)
ಸಿನಿಮಾ: ಆಶಿಕಿ 2 (2013)
ಗಾಯಕ: ಅರಿಜಿತ್ ಸಿಂಗ್
ಸಂಗೀತ: ಮಿಥೂನ್
ಓ ಮೇರೆ ದಿಲ್ ಕೆ ಚೈನ್ (O Mere Dil Ke Chain)
ಸಿನಿಮಾ: ಮೇರೆ ಜೀವನ್ ಸಾಥಿ (1972)
ಗಾಯಕ: ಕಿಶೋರ್ ಕುಮಾರ್
ಸಂಗೀತ: ಆರ್.ಡಿ. ಬರ್ಮನ್
ಜಿಂದಗೀ ಕೈಸೀ ಹೈ ಪಹೇಲಿ (Zindagi Kaisi Hai Paheli)
ಸಿನಿಮಾ: ಆನಂದ್ (1971)
ಗಾಯಕ: manna dey
ಸಂಗೀತ: ಸಲಿಲ್ ಚೌಧರಿ
ದಿಲ್ ಸೆ ರೆ (Dil Se Re)
ಸಿನಿಮಾ: ದಿಲ್ ಸೆ (1998)
ಗಾಯಕ: ಎ.ಆರ್. ರೆಹಮಾನ್
ಸಂಗೀತ: ಎ.ಆರ್. ರೆಹಮಾನ್
ರೂಪ್ ತೇರಾ ಮಸ್ತಾನಾ (Roop Tera Mastana)
ಸಿನಿಮಾ: ಅರಾಧನಾ (1969)
ಗಾಯಕ: ಕಿಶೋರ್ ಕುಮಾರ್
ಸಂಗೀತ: ಎಸ್.ಡಿ. ಬರ್ಮನ್
ಕಲ್ ಹೋ ನಾ ಹೋ (Kal Ho Naa Ho)
ಸಿನಿಮಾ: ಕಲ್ ಹೋ ನಾ ಹೋ (2003)
ಗಾಯಕ: ಸೋನು ನಿಗಮ್
ಸಂಗೀತ: ಶಂಕರ್-ಎಹ್ಸಾನ್-ಲಾಯ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.