24 ಗಂಟೆ ಮುನ್ನವೇ 100 ಮಿಲಿಯನ್ ವೀವ್ಸ್  ಕಂಡ ಟೀಸರ್.. ಯಶ್ ಮನದ ಮಾತು!

Published : Jan 09, 2021, 08:42 PM IST
24 ಗಂಟೆ ಮುನ್ನವೇ 100 ಮಿಲಿಯನ್ ವೀವ್ಸ್  ಕಂಡ ಟೀಸರ್.. ಯಶ್ ಮನದ ಮಾತು!

ಸಾರಾಂಶ

ಧೂಳೆಬ್ಬಿಸುತ್ತಿರುವ  ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್/ 100 ಮಿಲಿಯನ್ ವೀವ್ಸ್ ಒಂದೇ ದಿನದ ಅಂತರದಲ್ಲಿ / ಧನ್ಯವಾದ ತಿಳಿಸಿದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು(ಜ. 09) ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗೆಯಾಗಿ ಧೂಳೆಬ್ಬಿಸುತ್ತಿದೆ. 100 ಮಿಲಿಯನ್ ವೀವ್ಸ್ ಒಂದೇ ದಿನದ ಅಂತರದಲ್ಲಿ ಕಂಡಿದ್ದು ಸಂಭ್ರವನ್ನು ರಾಕಿಂಗ್ ಸ್ಟಾರ್ ಯಶ್ ಹಂಚಿಕೊಂಡಿದ್ದಾರೆ. ಧನ್ಯವಾದ ತಿಳಿಸಿದ್ದಾರೆ.

ರಮಿಕಾ ಸೇನ್ ಒಳಗುಟ್ಟು ಹೇಳಿದ ರವೀನಾ

ಕಿರಾತಕರು  ಕೆಜಿಎಫ್ 2 ಸಿನಿಮಾದ ಟೀಸರ್ ಲೀಕ್ ಮಾಡಿದ್ದರು. ಇದಾದ ತಕ್ಷಣ ಚಿತ್ರತಂಡ ಅಧಿಕೃತವಾಗಿ ಅನಾವರಣ ಮಾಡಿತ್ತು. ಯಶ್  ಜನ್ಮದಿನಕ್ಕೆಂದು ಟೀಸರ್ ಸಿದ್ಧಮಾಡಿ ಇಟ್ಟುಕೊಳ್ಳಲಾಗಿತ್ತು.

ಕೆಜಿಎಫ್ ಮೊದಲ ಭಾಘ ಇಡೀ ದೇಶದಲ್ಲಿಯೇ ಖ್ಯಾತಿ ಎತ್ತಿದ ಸಿನಿಮಾ ಆಗಿ ಕನ್ನಡ ಚಿತ್ರರಂಗಕ್ಕೆ ದೊಡ್ಡದೊಂದು ಹಿರಿಮೆ ತಂದುಕೊಟ್ಟಿದೆ. ಇದೇ ಕಾರಣಕ್ಕೆ ಭಾಗ ಎರಡರ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಜಾಸ್ತಿಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!