Petrol Diesel Price March 29th 2023: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದರೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಈ ಪೈಕಿ ಪೆಟ್ರೋಲ್ ಬೆಲೆ ಏರಿಕೆಯಾದರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತದೆ. ಇನ್ನು, ಡೀಸೆಲ್ ಬೆಲೆ ಹೆಚ್ಚಳವಾದರಂತೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ.
ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ..
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ - ರೂ. 102.39
- ಬೆಂಗಳೂರು - ರೂ. 101.94
- ಬೆಂಗಳೂರು ಗ್ರಾಮಾಂತರ - ರೂ. 102.25
- ಬೆಳಗಾವಿ - ರೂ. 102.47
- ಬಳ್ಳಾರಿ - ರೂ. 103.21
- ಬೀದರ್ - ರೂ. 103.13
- ವಿಜಯಪುರ - ರೂ. 102.12
- ಚಾಮರಾಜನಗರ - ರೂ. 102.13
- ಚಿಕ್ಕಬಳ್ಳಾಪುರ - ರೂ. 102.39
- ಚಿಕ್ಕಮಗಳೂರು - ರೂ. 103.06
- ಚಿತ್ರದುರ್ಗ - ರೂ. 104.09
- ದಕ್ಷಿಣ ಕನ್ನಡ - ರೂ. 101.47
- ದಾವಣಗೆರೆ - ರೂ. 104.26
- ಧಾರವಾಡ - ರೂ. 101.70
- ಗದಗ - ರೂ. 102.75
- ಕಲಬುರಗಿ - ರೂ. 102.45
- ಹಾಸನ - ರೂ. 102.38
- ಹಾವೇರಿ - ರೂ. 102.75
- ಕೊಡಗು - ರೂ. 103.26
- ಕೋಲಾರ - ರೂ. 101.87
- ಕೊಪ್ಪಳ - ರೂ. 103.21
- ಮಂಡ್ಯ - ರೂ. 101.78
- ಮೈಸೂರು - ರೂ. 101.50
- ರಾಯಚೂರು - ರೂ. 101.84
- ರಾಮನಗರ - ರೂ. 102.25
- ಶಿವಮೊಗ್ಗ - ರೂ. 103.16
- ತುಮಕೂರು - ರೂ. 103.13
- ಉಡುಪಿ - ರೂ. 101.83
- ಉತ್ತರ ಕನ್ನಡ - ರೂ. 102.01
- ವಿಜಯನಗರ - ರೂ. 103.20
- ಯಾದಗಿರಿ - ರೂ. 102.44
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
- ಬಾಗಲಕೋಟೆ - ರೂ. 88.32
- ಬೆಂಗಳೂರು - ರೂ. 87.89
- ಬೆಂಗಳೂರು ಗ್ರಾಮಾಂತರ - ರೂ. 88.17
- ಬೆಳಗಾವಿ - ರೂ. 88.40
- ಬಳ್ಳಾರಿ - ರೂ. 89.08
- ಬೀದರ್ - ರೂ. 88.99
- ವಿಜಯಪುರ - ರೂ. 88.07
- ಚಾಮರಾಜನಗರ - ರೂ. 88.07
- ಚಿಕ್ಕಬಳ್ಳಾಪುರ - ರೂ. 88.29
- ಚಿಕ್ಕಮಗಳೂರು - ರೂ. 88.87
- ಚಿತ್ರದುರ್ಗ - ರೂ. 89.65
- ದಕ್ಷಿಣ ಕನ್ನಡ - ರೂ. 87.43
- ದಾವಣಗೆರೆ - ರೂ. 89.80
- ಧಾರವಾಡ - ರೂ. 87.70
- ಗದಗ - ರೂ. 88.65
- ಕಲಬುರಗಿ - ರೂ. 88.38
- ಹಾಸನ - ರೂ. 88.10
- ಹಾವೇರಿ - ರೂ. 88.64
- ಕೊಡಗು - ರೂ. 88.92
- ಕೋಲಾರ - ರೂ. 87.83
- ಕೊಪ್ಪಳ - ರೂ. 89.08
- ಮಂಡ್ಯ - ರೂ. 87.75
- ಮೈಸೂರು - ರೂ. 87.49
- ರಾಯಚೂರು - ರೂ. 87.84
- ರಾಮನಗರ - ರೂ. 88.17
- ಶಿವಮೊಗ್ಗ - ರೂ. 88.96
- ತುಮಕೂರು - ರೂ. 88.96
- ಉಡುಪಿ - ರೂ. 87.98
- ಉತ್ತರ ಕನ್ನಡ - ರೂ. 87.98
- ವಿಜಯನಗರ - ರೂ. 89.05
- ಯಾದಗಿರಿ - ರೂ. 88.37