Petrol, Diesel Price Today: ಭಾನುವಾರ ನಿಮ್ಮ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೀಗಿದೆ ನೋಡಿ..

By BK AshwinFirst Published Mar 26, 2023, 7:29 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price March 26th 2023: ಇಂಧನ ಬೆಲೆ ಏರಿಕೆಯಾದರೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಈ ಪೈಕಿ ಪೆಟ್ರೋಲ್‌ ಬೆಲೆ ಏರಿಕೆಯಾದರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತದೆ. ಇನ್ನು, ಡೀಸೆಲ್‌ ಬೆಲೆ ಹೆಚ್ಚಳವಾದರಂತೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) - ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ದರಗಳು:

  • ಬಾಗಲಕೋಟೆ - ರೂ. 102.50
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 102.01
  • ಬೆಳಗಾವಿ - ರೂ. 102.47
  • ಬಳ್ಳಾರಿ - ರೂ. 103.90
  • ಬೀದರ್ - ರೂ. 102.52
  • ವಿಜಯಪುರ - ರೂ. 102.12
  • ಚಾಮರಾಜನಗರ - ರೂ. 102.07
  • ಚಿಕ್ಕಬಳ್ಳಾಪುರ - ರೂ. 101.94
  • ಚಿಕ್ಕಮಗಳೂರು - ರೂ. 103.46
  • ಚಿತ್ರದುರ್ಗ - ರೂ. 103.52
  • ದಕ್ಷಿಣ ಕನ್ನಡ - ರೂ. 101.47
  • ದಾವಣಗೆರೆ - ರೂ. 104.10
  • ಧಾರವಾಡ - ರೂ. 101.71
  • ಗದಗ - ರೂ. 102.25
  • ಕಲಬುರಗಿ - ರೂ. 102
  • ಹಾಸನ - ರೂ. 101.94
  • ಹಾವೇರಿ - ರೂ. 102.75
  • ಕೊಡಗು - ರೂ. 103.47
  • ಕೋಲಾರ - ರೂ. 102.16
  • ಕೊಪ್ಪಳ - ರೂ. 103.03
  • ಮಂಡ್ಯ - ರೂ. 101.78
  • ಮೈಸೂರು - ರೂ. 101.50
  • ರಾಯಚೂರು - ರೂ. 102.29
  • ರಾಮನಗರ - ರೂ. 102.40
  • ಶಿವಮೊಗ್ಗ - ರೂ. 103.59
  • ತುಮಕೂರು - ರೂ. 102.45
  • ಉಡುಪಿ - ರೂ. 101.44
  • ಉತ್ತರ ಕನ್ನಡ - ರೂ. 103.01
  • ವಿಜಯನಗರ - ರೂ. 103.29
  • ಯಾದಗಿರಿ - ರೂ. 102.43

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.42
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.95
  • ಬೆಳಗಾವಿ - ರೂ. 88.39
  • ಬಳ್ಳಾರಿ - ರೂ. 89.68
  • ಬೀದರ್ - ರೂ. 88.44
  • ವಿಜಯಪುರ - ರೂ. 88.07
  • ಚಾಮರಾಜನಗರ - ರೂ. 88.01
  • ಚಿಕ್ಕಬಳ್ಳಾಪುರ - ರೂ. 87.89
  • ಚಿಕ್ಕಮಗಳೂರು - ರೂ. 89.07
  • ಚಿತ್ರದುರ್ಗ - ರೂ. 89.14
  • ದಕ್ಷಿಣ ಕನ್ನಡ - ರೂ. 87.43
  • ದಾವಣಗೆರೆ - ರೂ. 89.66
  • ಧಾರವಾಡ - ರೂ. 87.71
  • ಗದಗ - ರೂ. 88.20
  • ಕಲಬುರಗಿ - ರೂ. 87.97
  • ಹಾಸನ - ರೂ. 87.71
  • ಹಾವೇರಿ - ರೂ. 88.64
  • ಕೊಡಗು - ರೂ.  89.10
  • ಕೋಲಾರ - ರೂ. 88.09
  • ಕೊಪ್ಪಳ - ರೂ. 88.92
  • ಮಂಡ್ಯ - ರೂ. 87.75
  • ಮೈಸೂರು - ರೂ. 87.49
  • ರಾಯಚೂರು - ರೂ. 88.25
  • ರಾಮನಗರ - ರೂ. 88.31
  • ಶಿವಮೊಗ್ಗ - ರೂ. 89.25
  • ತುಮಕೂರು - ರೂ. 88.36
  • ಉಡುಪಿ - ರೂ. 87.41
  • ಉತ್ತರ ಕನ್ನಡ - ರೂ. 88.80
  • ವಿಜಯನಗರ - ರೂ. 89.13
  • ಯಾದಗಿರಿ - ರೂ. 88.36
click me!