Petrol, Diesel Price Today: ಪೆಟ್ರೋಲ್‌, ಡೀಸೆಲ್ ದರ ಯಾವೆಲ್ಲ ಜಿಲ್ಲೆಗಳಲ್ಲಿ ಇಳಿಕೆ? ಇಲ್ಲಿದೆ ಇಂದಿನ ದರ

Published : Apr 27, 2022, 09:23 AM ISTUpdated : Apr 27, 2022, 04:46 PM IST
Petrol, Diesel Price Today: ಪೆಟ್ರೋಲ್‌, ಡೀಸೆಲ್ ದರ ಯಾವೆಲ್ಲ ಜಿಲ್ಲೆಗಳಲ್ಲಿ ಇಳಿಕೆ? ಇಲ್ಲಿದೆ ಇಂದಿನ ದರ

ಸಾರಾಂಶ

ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ (International Crude Oil Price Today) ಬೆಲೆ ಬ್ಯಾರೆಲ್‌ಗೆ 105 ಡಾಲರ್‌ ಮುಟ್ಟಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ.ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ 80 ಪೈಸೆಯಷ್ಟು ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಹೀಗೇ ಮುಂದುವರೆದರೆ ಜನ ಇಂಧನ ಖರೀದಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಬೆಂಗಳೂರು(ಏ.27): ದೇಶಾದ್ಯಂತ ದಿನಗಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಯಾಘುತ್ತಿದ್ದು, ಜನ ಸಾಮಾನ್ಯರನ್ನು ಚಿಂತೆಗೆ ದೂಡಿದೆ. ಇನ್ನು ಇತ್ತ ಇಂಧನ ದರ ಹಾವೇಣಿ ಆಡುತ್ತಿರುವುದರಿಂದ ವಾಹನ ಸವಾರರ ಜೇಬೂ ಸುಡುತ್ತಿದೆ. ಕೊರೋನಾ ಕಾಲದಲ್ಲಿ ಏರಿಕೆಯಾಗಿದ್ದ ಪೆಟ್ರೋಲ್, ಡೀಸೆಲ್ ದರ ಬಳಿಕ ಕೊಂಚ ಇಳಿಕೆಯಾಗಿತ್ತಾದರ ರಷ್ಯಾ-- ಉಕ್ರೇನ್ ನಡುವಿನ ಯುದ್ಧ ಮತ್ತೆ ಇದರ ನಾಗಾಲೋಟ ಮುಂದುವರೆಸುವಂತೆ ಮಾಡಿತ್ತು. ಇದೀಗ ಈ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ವಾಹನಗಳಲ್ಲಿ ಓಡಾಡೋದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಿಸಿದೆ. ಇನ್ನು ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಹೇಗಿದೆ? ಇಲ್ಲಿದೆ ದರ ಪಟ್ಟಿ

"

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 111.59
ಬೆಂಗಳೂರು - ರೂ. 111.09
ಬೆಂಗಳೂರು ಗ್ರಾಮಾಂತರ - ರೂ. 111.16
ಬೆಳಗಾವಿ - ರೂ. 111.10
ಬಳ್ಳಾರಿ - ರೂ. 113.03 
ಬೀದರ್ - ರೂ. 111.63 
ವಿಜಯಪುರ - ರೂ. 111.21
ಚಾಮರಾಜನಗರ - ರೂ. 111.91 
ಚಿಕ್ಕಬಳ್ಳಾಪುರ - ರೂ. 110.84
ಚಿಕ್ಕಮಗಳೂರು - ರೂ. 112.43
ಚಿತ್ರದುರ್ಗ - ರೂ. 112.51 
ದಕ್ಷಿಣ ಕನ್ನಡ - ರೂ. 110.63 
ದಾವಣಗೆರೆ - ರೂ. 113.09 
ಧಾರವಾಡ - ರೂ. 110.84
ಗದಗ - ರೂ. 111.38
ಕಲಬುರಗಿ - ರೂ. 111.10 
ಹಾಸನ - ರೂ. 110.92 
ಹಾವೇರಿ - ರೂ. 111.98
ಕೊಡಗು - ರೂ. 112.34 
ಕೋಲಾರ - ರೂ. 111.32 
ಕೊಪ್ಪಳ - ರೂ. 112.11
ಮಂಡ್ಯ - ರೂ. 110.61 
ಮೈಸೂರು - ರೂ. 110.61
ರಾಯಚೂರು - ರೂ. 111.36
ರಾಮನಗರ - ರೂ. 111.56
ಶಿವಮೊಗ್ಗ - ರೂ. 112.57 
ತುಮಕೂರು - ರೂ. 112.16 
ಉಡುಪಿ - ರೂ.  110.60
ಉತ್ತರ ಕನ್ನಡ - ರೂ. 113.30
ಯಾದಗಿರಿ - ರೂ. 111.53

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.15
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.86
ಬೆಳಗಾವಿ - ರೂ. 94.82 
ಬಳ್ಳಾರಿ - ರೂ. 96.56
ಬೀದರ್ - ರೂ. 95.30 
ವಿಜಯಪುರ - ರೂ. 95.03 
ಚಾಮರಾಜನಗರ - ರೂ. 94.90 
ಚಿಕ್ಕಬಳ್ಳಾಪುರ - ರೂ.94.79 
ಚಿಕ್ಕಮಗಳೂರು - ರೂ. 95.87 
ಚಿತ್ರದುರ್ಗ - ರೂ. 95.94
ದಕ್ಷಿಣ ಕನ್ನಡ - ರೂ. 94.28 
ದಾವಣಗೆರೆ - ರೂ. 96.46
ಧಾರವಾಡ - ರೂ. 94.59 
ಗದಗ - ರೂ. 95.07
ಕಲಬುರಗಿ - ರೂ. 94.56 
ಹಾಸನ - ರೂ. 94.53 
ಹಾವೇರಿ - ರೂ. 95.61
ಕೊಡಗು - ರೂ. 95.97
ಕೋಲಾರ - ರೂ. 94.52 
ಕೊಪ್ಪಳ - ರೂ. 95.75 
ಮಂಡ್ಯ - ರೂ. 95.01
ಮೈಸೂರು - ರೂ. 94.35
ರಾಯಚೂರು - ರೂ. 95.56
ರಾಮನಗರ - ರೂ. 95.21 
ಶಿವಮೊಗ್ಗ - ರೂ. 96.05 
ತುಮಕೂರು - ರೂ. 95.26 
ಉಡುಪಿ - ರೂ. 94.12
ಉತ್ತರ ಕನ್ನಡ - ರೂ. 96.69 
ಯಾದಗಿರಿ - ರೂ. 95.79

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವರ್ಷಕ್ಕೆ ₹15 ಕೋಟಿ, ದಿನಕ್ಕೆ 1,000 ಆರ್ಡರ್‌.. ಬೆಂಗಳೂರಿನಲ್ಲಿ ₹75 ಕೋಟಿ ಮೌಲ್ಯದ Thekua ಬ್ರ್ಯಾಂಡ್ ಬೆಳೆಸಿದ ಅಮ್ಮ-ಮಗ
ಮಸಾಲಾ ಟೀ ಮಾಡ್ತಾರೆ, ಆದ್ರೆ ಮಸಾಲಾ ಕಾಫಿ ಯಾಕೆ ಮಾಡಲ್ಲ? ಈ 'ಮಹಾನ್ ರಹಸ್ಯ'ಕ್ಕೆ ಉತ್ತರ ಇಲ್ಲಿದೆ ನೋಡಿ!