Petrol, Diesel Price Today: ಶಿವಮೊಗ್ಗದಲ್ಲಿ ಇಳಿಕೆಯಾದ, ವಿಜಯನಗರ ಜಿಲ್ಲೆಯಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ಬೆಲೆ

By BK AshwinFirst Published Dec 27, 2022, 7:14 AM IST
Highlights

ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

Petrol Diesel Price December 27th 2022: ಕಚ್ಚಾ ತೈಲ ಬೆಲೆಯಲ್ಲಿ (Crude Oil Price) ಸಾಕಷ್ಟು ಇಳಿಕೆಯಾಗಿದ್ದರೂ,  ದೇಶದಲ್ಲಿ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಇಳಿಕೆಯಾಗುತ್ತಿಲ್ಲ.  ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ (New Delhi), ಬೆಂಗಳೂರು (Bengaluru) ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಹೀಗಿದೆ ನೋಡಿ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 102.48
  • ಬೆಂಗಳೂರು - ರೂ. 101.94
  • ಬೆಂಗಳೂರು ಗ್ರಾಮಾಂತರ - ರೂ. 101.94
  • ಬೆಳಗಾವಿ - ರೂ. 102.59
  • ಬಳ್ಳಾರಿ - ರೂ. 103.61
  • ಬೀದರ್ - ರೂ. 102.28
  • ವಿಜಯಪುರ - ರೂ. 102.24
  • ಚಾಮರಾಜನಗರ - ರೂ. 102.10
  • ಚಿಕ್ಕಬಳ್ಳಾಪುರ - ರೂ. 101.94
  • ಚಿಕ್ಕಮಗಳೂರು - ರೂ. 102.92
  • ಚಿತ್ರದುರ್ಗ - ರೂ. 103.11
  • ದಕ್ಷಿಣ ಕನ್ನಡ - ರೂ. 101.85
  • ದಾವಣಗೆರೆ - ರೂ. 103.35
  • ಧಾರವಾಡ - ರೂ. 101.71
  • ಗದಗ - ರೂ. 102.38
  • ಕಲಬುರಗಿ - ರೂ. 102.44
  • ಹಾಸನ - ರೂ. 102.27
  • ಹಾವೇರಿ - ರೂ. 102.38
  • ಕೊಡಗು - ರೂ. 103.26
  • ಕೋಲಾರ - ರೂ. 101.81
  • ಕೊಪ್ಪಳ - ರೂ. 103.10
  • ಮಂಡ್ಯ - ರೂ. 101.94
  • ಮೈಸೂರು - ರೂ. 101.50
  • ರಾಯಚೂರು - ರೂ. 101.84
  • ರಾಮನಗರ - ರೂ. 102.39
  • ಶಿವಮೊಗ್ಗ - ರೂ. 102.76
  • ತುಮಕೂರು - ರೂ. 102.81
  • ಉಡುಪಿ - ರೂ. 101.81
  • ಉತ್ತರ ಕನ್ನಡ - ರೂ. 103
  • ವಿಜಯನಗರ - ರೂ. 104.11
  • ಯಾದಗಿರಿ - ರೂ. 102.43

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:

  • ಬಾಗಲಕೋಟೆ - ರೂ. 88.40
  • ಬೆಂಗಳೂರು - ರೂ. 87.89
  • ಬೆಂಗಳೂರು ಗ್ರಾಮಾಂತರ - ರೂ. 87.89
  • ಬೆಳಗಾವಿ - ರೂ. 88.50
  • ಬಳ್ಳಾರಿ - ರೂ. 89.42
  • ಬೀದರ್ - ರೂ. 88.23
  • ವಿಜಯಪುರ - ರೂ. 88.19
  • ಚಾಮರಾಜನಗರ - ರೂ. 88.04
  • ಚಿಕ್ಕಬಳ್ಳಾಪುರ - ರೂ. 87.89
  • ಚಿಕ್ಕಮಗಳೂರು - ರೂ. 88.48
  • ಚಿತ್ರದುರ್ಗ - ರೂ. 88.79
  • ದಕ್ಷಿಣ ಕನ್ನಡ - ರೂ. 87.78
  • ದಾವಣಗೆರೆ - ರೂ. 89
  • ಧಾರವಾಡ - ರೂ. 87.71
  • ಗದಗ - ರೂ. 88.31
  • ಕಲಬುರಗಿ - ರೂ. 88.37
  • ಹಾಸನ - ರೂ. 88.02
  • ಹಾವೇರಿ - ರೂ. 88.31
  • ಕೊಡಗು - ರೂ. 88.92
  • ಕೋಲಾರ - ರೂ. 87.77
  • ಕೊಪ್ಪಳ - ರೂ. 88.96
  • ಮಂಡ್ಯ - ರೂ. 87.89
  • ಮೈಸೂರು - ರೂ. 87.49
  • ರಾಯಚೂರು - ರೂ. 87.84
  • ರಾಮನಗರ - ರೂ. 88.29
  • ಶಿವಮೊಗ್ಗ - ರೂ. 88.54
  • ತುಮಕೂರು - ರೂ. 88.68
  • ಉಡುಪಿ - ರೂ. 87.74
  • ಉತ್ತರ ಕನ್ನಡ - ರೂ. 88.82
  • ವಿಜಯನಗರ - 89.68
  • ಯಾದಗಿರಿ - ರೂ. 88.36
click me!