vuukle one pixel image
LIVE NOW

Budget 2025 Live Updates: ವಿತ್ತ ಸಚಿವೆಗೆ ಸಹಿ ತಿನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Union budget 2025 live updates kannada nirmala sitharaman key announcements For karnataka bengaluru sanUnion budget 2025 live updates kannada nirmala sitharaman key announcements For karnataka bengaluru san

ನರೇಂದ್ರ ಮೋದಿ ಸರ್ಕಾರ ಮೂರನೇ ಅವಧಿಗೆ ಅಧಿಕಾರ ಹಿಡಿದ ಬಳಿಕ ಮಂಡನೆ ಆಗುತ್ತಿರುವ 2ನೇ ಬಜೆಟ್‌ ಇದಾಗಿದೆ. ಎಂದಿನಂತೆ ಈ ಬಾರಿಯೂ ಜನರ ನಿರೀಕ್ಷೆಗಳೂ ಹೆಚ್ಚಿವೆ. ಬಜೆಟ್‌ ಮುನ್ನಾದಿನ ಪ್ರಕಟವಾದ ಆರ್ಥಿಕ ಸಮೀಕ್ಷೆ ಕೂಡ ದೇಶದ ಎಲ್ಲಾ ವಲಯಗಳಲ್ಲಿ ಬೆಳವಣಿಗೆ ಸುಸ್ಥಿರವಾಗಿದೆ ಎಂದು ತಿಳಿಸಿದೆ. ಹಾಗಿದ್ದರೂ ಕೂಡ ಜಿಡಿಪಿ ಬೆಳವಣಿಗೆ ಶೇ.7ರ ಒಳಗೆ ಇರಲಿದೆ ಎಂದು ತಿಳಿಸಿದೆ. ಬಜೆಟ್‌ ಕುರಿತಾಗಿ ಎಲ್ಲಾ ಅಪ್‌ಡೇಟ್‌ಗಳು ಇಲ್ಲಿವೆ. ಬಿಹಾರದ ಮಧುಬಾನಿ ಸೀರೆಯಲ್ಲಿ ಬಂದಿರುವ ವಿತ್ತ ಸಚಿವೆ ನಿರ್ಮಲಾ ಸೀತರಾಮಾನ್ ರಾಷ್ಟ್ರಪತಿಯಿಂದ ಬಜೆಟ್ ಮಂಡನೆಗೆ ಅನುಮತಿ ಪಡೆದಿದ್ದಾರೆ. ಮಧ್ಯಮ ವರ್ಗದ ನಿರೀಕ್ಷೆ ಈ ವರ್ಷವಾದರೂ ಈಡೇರುತ್ತಾ ಎಂಬ ಕಾತುರ ಹೆಚ್ಚಾಗಿದೆ.
 
10:51 AM

Union Budget 2025: ಈ ಬಾರಿಯ ಬಜೆಟ್‌ ಗಾತ್ರ ಎಷ್ಟು?

ಪ್ರತೀ ವರ್ಷದಂತೆ ಹಲವು ನಿರೀಕ್ಷೆಗಳಿಂದ ಹೊತ್ತು ಬರುತ್ತಿರವು ಈ ವರ್ಷದ ಬಜೆಟ್ ಗಾತ್ರ ಎಷ್ಟು?

10:47 AM

Union Budget 2025: ಚಿನ್ನದ ಬೆಲೆ ಏರಿಕೆ

ಫೆಬ್ರವರಿ 1 ರಂದು ಬೆಳಿಗ್ಗೆ, ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹82,310 ತಲುಪಿದೆ. ಜಾಗತಿಕ ಉದ್ವಿಗ್ನತೆ ಮತ್ತು ಸುಂಕಗಳಂತಹ ಸಂಭಾವ್ಯ ನೀತಿ ಬದಲಾವಣೆಗಳ ನಿರೀಕ್ಷೆಯಿಂದಾಗಿ ಬೆಲೆಗಳು ಏರಿಕೆಯಾಗುತ್ತಿವೆ. ಬೆಳ್ಳಿ ಬೆಲೆಯೂ ₹94,260 ಕ್ಕೆ ಏರಿದೆ.

ಎಲ್ಲೆಲ್ಲಿ ಚಿನ್ನದ ಬೆಲೆ ಎಷ್ಟಿವೆ?

8:18 AM

ಅನಿಶ್ಚಿತತೆಗಳ ನಡುವೆಯೂ ಭಾರತದ ಆರ್ಥಿಕತೆ: ಬೆಳವಣಿಗೆ ಮತ್ತು ಸವಾಲುಗಳು

6:58 AM

ಇಂದು ನಿರ್ಮಲಾ 8ನೇ ಕೇಂದ್ರ ಬಜೆಟ್ ಮಂಡನೆ: ಸ್ತ್ರೀಯರು, ಬಡವರು, ಮಧ್ಯಮ ವರ್ಗ ಪರ ಬಜೆಟ್‌, ಮೋದಿ

140 ಕೋಟಿ ಭಾರತೀಯರ ಕನಸುಗಳನ್ನು ಈಡೇರಿಸುವ ಹಂಬಲ ಹೊತ್ತಿರುವ ಕೇಂದ್ರ ಸರ್ಕಾರದ ಬಹುನಿರೀಕ್ಷೆಯ ಬಜೆಟ್ ಫೆ.1ರ ಶನಿವಾರ ಪ್ರಕಟವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11ಕ್ಕೆ ಬಜೆಟ್ ಮಂಡಿಸಲಿದ್ದು, ಇದರೊಂದಿಗೆ ಸತತ 8 ಬಜೆಟ್ ದಾಖಲಿಸಿದ ಮೊದಲ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಸ್ತ್ರೀಯರು, ಬಡವರು, ಮಧ್ಯಮ ವರ್ಗ ಪರ ಬಜೆಟ್‌, ಮೋದಿ

11:50 PM

Union Budget 2025: ಬಜೆಟ್‌ ಸಿದ್ದಮಾಡಲು ನಿರ್ಮಲಾ ಸೀತಾರಾಮನ್‌ ಅವರ ಟೀಮ್‌ನಲ್ಲಿರುವವರು ಯಾರು?

2024ರ ಬಜೆಟ್‌ನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಮುಖ ವ್ಯಕ್ತಿಗಳನ್ನು ಈ ಲೇಖನವು ಪರಿಶೀಲಿಸುತ್ತದೆ. ಹಣಕಾಸು ಸಚಿವರಿಂದ ಹಿಡಿದು ವಿವಿಧ ಇಲಾಖೆಗಳ ಕಾರ್ಯದರ್ಶಿಗಳವರೆಗೆ, ಈ ತಂಡವು ದೇಶದ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಜೆಟ್‌ ಸಿದ್ದಮಾಡಲು ನಿರ್ಮಲಾ ಸೀತಾರಾಮನ್‌ ಅವರ ಟೀಮ್‌ನಲ್ಲಿರುವವರು ಯಾರು?

11:38 PM

ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆ ಇದ್ದರೂ ಎಲ್ಲವೂ ಸುಳ್ಳಾಗುತ್ತದೆ: ಸಿಎಂ ಸಿದ್ದರಾಮಯ್ಯ ಲೇವಡಿ

ಕೇಂದ್ರ ಸರ್ಕಾರದ ಬಜೆಟ್ಗಳ ಮೇಲೆ ನಿರೀಕ್ಷೆಗಳೇ ಇಲ್ಲ ಎಂದಲ್ಲಾ. ಆದರೆ ನಾವು ಇಟ್ಟುಕೊಂಡ ನಿರೀಕ್ಷೆಗಳೆಲ್ಲಾ ಸುಳ್ಳಾಗುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. 

11:09 PM

ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಾ ನೆಮ್ಮದಿ? ಬದಲಾಗ್ಬಹುದಾ ಜಿಎಸ್‌ಟಿ ಸ್ಲ್ಯಾಬ್ ?

ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಬಜೆಟ್ ಬಗ್ಗೆ ಬಿಸಿ ಬಿಸಿ ಚರ್ಚೆ ಕೂಡ ಆಗ್ತಿದೆ. ಜನರು ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದು ಅದನ್ನು ಸರ್ಕಾರ ಈಡೇರಿಸುತ್ತಾ ಕಾದು ನೋಡ್ಬೇಕಿದೆ. 
 
ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಾ ನೆಮ್ಮದಿ? 

10:50 PM

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಚಿನ್ನದ ಬೆಲೆ ಏರಿಕೆಯಾಗುತ್ತಾ?

ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮೊದಲೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಈ ಸ್ಥಿತಿಯಲ್ಲಿ ಬಜೆಟ್ ನಂತರ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತಾ? ಈ ಕುರಿತು ವಿಶ್ವ ಗೋಲ್ಡ್ ಕೌನ್ಸಿಲ್ ಭವಿಷ್ಯವೇನು?

ಚಿನ್ನದ ಬೆಲೆ ಏರಿಕೆಯಾಗುತ್ತಾ?

10:44 PM

Budget 2025: ನಿರ್ಮಲಾ ಸೀತಾರಾಮನ್‌ ಭಾಷಣ ಮಾಡೋವಾಗ್ಲೇ ನೀವು ಕಣ್ಣಿಡಬೇಕಾದ ಷೇರುಗಳು!

ಬಜೆಟ್ 2024 ರಲ್ಲಿ ಮೂಲಸೌಕರ್ಯ, ಶುದ್ಧ ಇಂಧನ, ಆರೋಗ್ಯ, ವಸತಿ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಘೋಷಣೆಗಳು ನಿರೀಕ್ಷಿಸಲಾಗಿದೆ. ಈ ಘೋಷಣೆಗಳು ಷೇರು ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.

10:21 PM

ಬಜೆಟ್ 2025-26: ಭಾರತದ ಬಾಹ್ಯಾಕಾಶ ಕನಸುಗಳಿಗೆ ಹೂಡಿಕೆ

2025-26ರ ಬಾಹ್ಯಾಕಾಶ ಬಜೆಟ್ ಇನ್ನೂ ಘೋಷಣೆಯಾಗಿಲ್ಲವಾದರೂ, ಹಿಂದಿನ ಬಜೆಟ್ ಮತ್ತು ಭಾರತೀಯ ಬಾಹ್ಯಾಕಾಶ ವಲಯದ ಬೆಳವಣಿಗೆಗಳ ಆಧಾರದ ಮೇಲೆ ಈ ವರ್ಷದ ಆದ್ಯತೆಗಳನ್ನು ಅಂದಾಜಿಸಬಹುದು. ಈ ಲೇಖನವು ಬಜೆಟ್ ನಿರೀಕ್ಷೆಗಳು, ಗಗನಯಾನ, ಚಂದ್ರಯಾನ-4, ಮತ್ತು ಇತರ ಮಹತ್ವದ ಯೋಜನೆಗಳಿಗೆ ನಿರೀಕ್ಷಿತ ಹಣಕಾಸಿನ ನೆರವುಗಳನ್ನು ಚರ್ಚಿಸುತ್ತದೆ.

9:31 PM

ಕೇಂದ್ರ ಬಜೆಟ್‌: ರೈಲ್ವೆಯಲ್ಲಿ ಸಿಗಲಿದ್ಯಾ ಉತ್ತರ ಕರ್ನಾಟಕಕ್ಕೆ ಸಿಹಿ?

ಉತ್ತರ ಕರ್ನಾಟಕ ಭಾಗದ ಹತ್ತು-ಹಲವು ನಿರೀಕ್ಷೆಗಳು ಗರಿಗೆದರಿವೆ. ಶತಮಾನ ಕಂಡಿರುವ ವರ್ಕ್‌ಶಾಪ್‌ಗೆ ಶಕ್ತಿ ತುಂಬುವ, ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ, ಕಲಬುರಗಿ ವಿಭಾಗವಾಗಿ ನೈಋತ್ಯಕ್ಕೆ ಸೇರಿಸಬೇಕು ಸೇರಿದಂತೆ ಹತ್ತು ಹಲವು ಬೇಡಿಕೆಗಳು ಉತ್ತರ ಕರ್ನಾಟಕದ ಜನತೆಯದ್ದು.

ಕೇಂದ್ರ ಬಜೆಟ್‌ನತ್ತ ಉತ್ತರ ಕರ್ನಾಟಕ ರೈಲ್ವೆ ಪ್ರಯಾಣಿಕರ ಚಿತ್ತ!

9:23 PM

ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದೇನು?

ನಾವು ನೀಡಿರುವ ಬೆಳವಣಿಗೆಯ ಮುನ್ಸೂಚನೆಗಳು ಇಂದಿನ ಜಾಗತಿಕ ಪರಿಸರವನ್ನು ಗಣನೆಗೆ ತೆಗೆದುಕೊಳ್ಳುತ್ತವೆ, ಇದು ಸಾಕಷ್ಟು ಅನಿಶ್ಚಿತವಾಗಿದೆ, ನೀವು ಪ್ರತಿ ವರ್ಷ 6.5 ರಿಂದ 7% ನಿಜವಾದ GDP ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾದರೂ ಸಹ, ಡಾಲರ್ ಪರಿಭಾಷೆಯಲ್ಲಿ, ಅದು 9 ರಿಂದ 10% ವಾರ್ಷಿಕ ಬೆಳವಣಿಗೆಯ ದರಗಳಾಗಿ ಅನುವಾದಿಸಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.

| Delhi | On economic growth, Chief Economic Advisor, Dr V. Anantha Nageswaran says, "The growth projections that we have given take into account the global environment today, which is quite uncertain, which is evolving and it is not settled yet...Even if you are able to… pic.twitter.com/BqT77Ll9qa

— ANI (@ANI)

9:20 PM

ಬಜೆಟ್​ಗೂ ಷೇರು ಮಾರುಕಟ್ಟೆಗೂ ಏನು ಸಂಬಂಧ? ಒಂದು ತಿಂಗಳ ಮೊದಲು- ಬಳಿಕ ಆಗುವ ಪರಿಣಾಮಗಳೇನು?

ಬಜೆಟ್​ಗೂ ಷೇರು ಮಾರುಕಟ್ಟೆಗೂ ಏನು ಸಂಬಂಧ? ಒಂದು ತಿಂಗಳ ಮೊದಲು- ಬಳಿಕ ಆಗುವ ಪರಿಣಾಮಗಳೇನು? ಇಲ್ಲಿದೆ ಡಿಟೇಲ್ಸ್​

ಬಜೆಟ್​ಗೂ ಷೇರು ಮಾರುಕಟ್ಟೆಗೂ ಏನು ಸಂಬಂಧ? 

8:52 PM

ಉದ್ಯೋಗಿಗಳ ವೇತನ ಹೆಚ್ಚಿಸಿ ಎಂದ ಕೇಂದ್ರ ಸರ್ಕಾರ

ಕಂಪನಿಗಳ ಲಾಭ ಹೆಚ್ಚುತ್ತಿದ್ದರೂ, ಉದ್ಯೋಗಿಗಳ ಸಂಬಳದಲ್ಲಿ ನಿಶ್ಚಲತೆ ಕಂಡುಬಂದಿದೆ. ಇದು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತಿದೆ ಮತ್ತು ಗ್ರಾಹಕರ ಬಳಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಎಚ್ಚರಿಸಿದೆ.

Economic Survey 2025: 'ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡಿ..' ಖಾಸಗಿ ಕಂಪನಿಗಳಿಗೆ ಒತ್ತಾಯಿಸಿದ ಕೇಂದ್ರ ಸರ್ಕಾರ!

8:49 PM

ಈ ವರ್ಷ ಚಿನ್ನ ಬೆಲೆಯಲ್ಲಿ ಆಗಲಿದೆ ಇಳಿಕೆ

2025ರ ಆರ್ಥಿಕ ಸಮೀಕ್ಷೆಯು ಚಿನ್ನದ ಬೆಲೆಯಲ್ಲಿ ಇಳಿಕೆ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗುವುದನ್ನು ಮುನ್ಸೂಚಿಸುತ್ತದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಅನಿಶ್ಚಿತತೆಯು ವಿದೇಶಿ ವಿನಿಮಯ ಮೀಸಲು ಸಂಯೋಜನೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಈ ವರ್ಷ ಚಿನ್ನ ಬೆಲೆಯಲ್ಲಿ ಆಗಲಿದೆ ಇಳಿಕೆ

8:08 PM

Union Budget 2025: ಬ್ರಿಟಿಷ್ ಭಾರತದ ಮೊದಲ ಬಜೆಟ್‌ನಲ್ಲಿ ವಾರ್ಷಿಕ 500 ರೂಪಾಯಿ ಆದಾಯಕ್ಕಿತ್ತು Income Tax!

2025ರ ಬಜೆಟ್‌ಗೂ ಮುನ್ನ ಭಾರತದ ಬಜೆಟ್‌ನ ಇತಿಹಾಸವನ್ನು ನೋಡೋಣ, ಭಾರತದ ಭವಿಷ್ಯದ ನಿರೀಕ್ಷೆಗಳಿಗೆ ಅಡಿಪಾಯ ಹಾಕಿದವರು ಯಾರು ಅನ್ನೋದರ ವಿವರ ಇಲ್ಲಿದೆ.

ವಾರ್ಷಿಕ 500 ರೂಪಾಯಿ ಆದಾಯ ಇದ್ರೆ 10 ರೂಪಾಯಿ ಟ್ಯಾಕ್ಸ್‌!
 
7:50 PM

ಬಜೆಟ್‌ ಕಾಪಿಯನ್ನ ಕೆಂಪು ವಸ್ತ್ರದಲ್ಲೇ ತರೋದು ಯಾಕೆ?

ಸಾಮಾನ್ಯವಾಗಿ ಬಜೆಟ್‌ ಮಂಡನೆ ಮಾಡುವ ಮುನ್ನ, ಬಜೆಟ್‌ ಪುಸ್ತಕಗಳನ್ನು ಕೆಂಪುವಸ್ತ್ರದಲ್ಲಿ ತರಲಾಗುತ್ತದೆ. ಯಾಕೆ ಅನ್ನೋದರ ವಿವರ ಇಲ್ಲಿದೆ

ಕೆಂಪುವಸ್ತ್ರದಲ್ಲೇ ಬಜೆಟ್‌ ಕಾಪಿ ತರೋ ರಹಸ್ಯ!

7:30 PM

ಆರ್ಥಿಕ ಸಮೀಕ್ಷೆ ಅನ್ನೋದು ದೇಶದ ಎಕಾನಮಿಯ ಎಕ್ಸ್‌ರೇ!

ಕಳೆದ ಆರ್ಥಿಕ ಸಮೀಕ್ಷೆ ಮಂಡಿಸಿ ಆರು ತಿಂಗಳ ನಂತರ ಈ ವರ್ಷ ಮತ್ತೆ ಆರ್ಥಿಕ ಸಮೀಕ್ಷೆ ಮಂಡಿಸಲಾಗಿದೆ. ಆರ್ಥಿಕ ಸಮೀಕ್ಷೆಯ ಮಹತ್ವ ಇಲ್ಲಿದೆ..

Economic Survey 2025: ಏನಿದು ಆರ್ಥಿಕ ಸಮೀಕ್ಷೆ, ಬಜೆಟ್‌ಗೂ ಮುನ್ನ ದೇಶಕ್ಕೆ ಯಾಕೆ ಇದು ಮುಖ್ಯ!

7:19 PM

ಬಜೆಟ್‌ನಲ್ಲಿ ಯಾವೆಲ್ಲಾ ವಸ್ತುಗಳು ಇಳಿಕೆ ಆಗಬಹುದು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1,2025 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ದಿನನಿತ್ಯ ಬಳಕೆಯ ಹಲವು ವಸ್ತುಗಳ ಬೆಲೆ ಈ ಬಾರಿಯ ಬಜೆಟ್‌ನಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಯಾವ ವಸ್ತುಗಳ ಬೆಲೆ ಇಳಿಕೆಯಾಗಬಹುದು ಎಂಬ ಪಟ್ಟಿ ಇಲ್ಲಿದೆ.

ಕೇಂದ್ರ ಬಜೆಟ್ ಮಂಡನೆ ಬಳಿಕ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ ಸಾಧ್ಯತೆ?

10:51 AM IST:

ಪ್ರತೀ ವರ್ಷದಂತೆ ಹಲವು ನಿರೀಕ್ಷೆಗಳಿಂದ ಹೊತ್ತು ಬರುತ್ತಿರವು ಈ ವರ್ಷದ ಬಜೆಟ್ ಗಾತ್ರ ಎಷ್ಟು?

10:47 AM IST:

ಫೆಬ್ರವರಿ 1 ರಂದು ಬೆಳಿಗ್ಗೆ, ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹82,310 ತಲುಪಿದೆ. ಜಾಗತಿಕ ಉದ್ವಿಗ್ನತೆ ಮತ್ತು ಸುಂಕಗಳಂತಹ ಸಂಭಾವ್ಯ ನೀತಿ ಬದಲಾವಣೆಗಳ ನಿರೀಕ್ಷೆಯಿಂದಾಗಿ ಬೆಲೆಗಳು ಏರಿಕೆಯಾಗುತ್ತಿವೆ. ಬೆಳ್ಳಿ ಬೆಲೆಯೂ ₹94,260 ಕ್ಕೆ ಏರಿದೆ.

ಎಲ್ಲೆಲ್ಲಿ ಚಿನ್ನದ ಬೆಲೆ ಎಷ್ಟಿವೆ?

6:58 AM IST:

140 ಕೋಟಿ ಭಾರತೀಯರ ಕನಸುಗಳನ್ನು ಈಡೇರಿಸುವ ಹಂಬಲ ಹೊತ್ತಿರುವ ಕೇಂದ್ರ ಸರ್ಕಾರದ ಬಹುನಿರೀಕ್ಷೆಯ ಬಜೆಟ್ ಫೆ.1ರ ಶನಿವಾರ ಪ್ರಕಟವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11ಕ್ಕೆ ಬಜೆಟ್ ಮಂಡಿಸಲಿದ್ದು, ಇದರೊಂದಿಗೆ ಸತತ 8 ಬಜೆಟ್ ದಾಖಲಿಸಿದ ಮೊದಲ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಸ್ತ್ರೀಯರು, ಬಡವರು, ಮಧ್ಯಮ ವರ್ಗ ಪರ ಬಜೆಟ್‌, ಮೋದಿ

11:50 PM IST:

2024ರ ಬಜೆಟ್‌ನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಮುಖ ವ್ಯಕ್ತಿಗಳನ್ನು ಈ ಲೇಖನವು ಪರಿಶೀಲಿಸುತ್ತದೆ. ಹಣಕಾಸು ಸಚಿವರಿಂದ ಹಿಡಿದು ವಿವಿಧ ಇಲಾಖೆಗಳ ಕಾರ್ಯದರ್ಶಿಗಳವರೆಗೆ, ಈ ತಂಡವು ದೇಶದ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬಜೆಟ್‌ ಸಿದ್ದಮಾಡಲು ನಿರ್ಮಲಾ ಸೀತಾರಾಮನ್‌ ಅವರ ಟೀಮ್‌ನಲ್ಲಿರುವವರು ಯಾರು?

11:38 PM IST:

ಕೇಂದ್ರ ಸರ್ಕಾರದ ಬಜೆಟ್ಗಳ ಮೇಲೆ ನಿರೀಕ್ಷೆಗಳೇ ಇಲ್ಲ ಎಂದಲ್ಲಾ. ಆದರೆ ನಾವು ಇಟ್ಟುಕೊಂಡ ನಿರೀಕ್ಷೆಗಳೆಲ್ಲಾ ಸುಳ್ಳಾಗುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. 

ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆ ಇದ್ದರೂ ಎಲ್ಲವೂ ಸುಳ್ಳಾಗುತ್ತದೆ: ಸಿಎಂ ಸಿದ್ದರಾಮಯ್ಯ ಲೇವಡಿ

11:09 PM IST:

ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಬಜೆಟ್ ಬಗ್ಗೆ ಬಿಸಿ ಬಿಸಿ ಚರ್ಚೆ ಕೂಡ ಆಗ್ತಿದೆ. ಜನರು ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದು ಅದನ್ನು ಸರ್ಕಾರ ಈಡೇರಿಸುತ್ತಾ ಕಾದು ನೋಡ್ಬೇಕಿದೆ. 
 
ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಾ ನೆಮ್ಮದಿ? 

10:50 PM IST:

ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮೊದಲೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಈ ಸ್ಥಿತಿಯಲ್ಲಿ ಬಜೆಟ್ ನಂತರ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತಾ? ಈ ಕುರಿತು ವಿಶ್ವ ಗೋಲ್ಡ್ ಕೌನ್ಸಿಲ್ ಭವಿಷ್ಯವೇನು?

ಚಿನ್ನದ ಬೆಲೆ ಏರಿಕೆಯಾಗುತ್ತಾ?

10:44 PM IST:

ಬಜೆಟ್ 2024 ರಲ್ಲಿ ಮೂಲಸೌಕರ್ಯ, ಶುದ್ಧ ಇಂಧನ, ಆರೋಗ್ಯ, ವಸತಿ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಘೋಷಣೆಗಳು ನಿರೀಕ್ಷಿಸಲಾಗಿದೆ. ಈ ಘೋಷಣೆಗಳು ಷೇರು ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.

Budget 2025: ನಿರ್ಮಲಾ ಸೀತಾರಾಮನ್‌ ಭಾಷಣ ಮಾಡೋವಾಗ್ಲೇ ನೀವು ಕಣ್ಣಿಡಬೇಕಾದ ಷೇರುಗಳು!

10:21 PM IST:

2025-26ರ ಬಾಹ್ಯಾಕಾಶ ಬಜೆಟ್ ಇನ್ನೂ ಘೋಷಣೆಯಾಗಿಲ್ಲವಾದರೂ, ಹಿಂದಿನ ಬಜೆಟ್ ಮತ್ತು ಭಾರತೀಯ ಬಾಹ್ಯಾಕಾಶ ವಲಯದ ಬೆಳವಣಿಗೆಗಳ ಆಧಾರದ ಮೇಲೆ ಈ ವರ್ಷದ ಆದ್ಯತೆಗಳನ್ನು ಅಂದಾಜಿಸಬಹುದು. ಈ ಲೇಖನವು ಬಜೆಟ್ ನಿರೀಕ್ಷೆಗಳು, ಗಗನಯಾನ, ಚಂದ್ರಯಾನ-4, ಮತ್ತು ಇತರ ಮಹತ್ವದ ಯೋಜನೆಗಳಿಗೆ ನಿರೀಕ್ಷಿತ ಹಣಕಾಸಿನ ನೆರವುಗಳನ್ನು ಚರ್ಚಿಸುತ್ತದೆ.

ಬಜೆಟ್ 2025-26: ಭಾರತದ ಬಾಹ್ಯಾಕಾಶ ಕನಸುಗಳಿಗೆ ಹೂಡಿಕೆ

9:31 PM IST:

ಉತ್ತರ ಕರ್ನಾಟಕ ಭಾಗದ ಹತ್ತು-ಹಲವು ನಿರೀಕ್ಷೆಗಳು ಗರಿಗೆದರಿವೆ. ಶತಮಾನ ಕಂಡಿರುವ ವರ್ಕ್‌ಶಾಪ್‌ಗೆ ಶಕ್ತಿ ತುಂಬುವ, ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ, ಕಲಬುರಗಿ ವಿಭಾಗವಾಗಿ ನೈಋತ್ಯಕ್ಕೆ ಸೇರಿಸಬೇಕು ಸೇರಿದಂತೆ ಹತ್ತು ಹಲವು ಬೇಡಿಕೆಗಳು ಉತ್ತರ ಕರ್ನಾಟಕದ ಜನತೆಯದ್ದು.

ಕೇಂದ್ರ ಬಜೆಟ್‌ನತ್ತ ಉತ್ತರ ಕರ್ನಾಟಕ ರೈಲ್ವೆ ಪ್ರಯಾಣಿಕರ ಚಿತ್ತ!

9:30 PM IST:

ನಾವು ನೀಡಿರುವ ಬೆಳವಣಿಗೆಯ ಮುನ್ಸೂಚನೆಗಳು ಇಂದಿನ ಜಾಗತಿಕ ಪರಿಸರವನ್ನು ಗಣನೆಗೆ ತೆಗೆದುಕೊಳ್ಳುತ್ತವೆ, ಇದು ಸಾಕಷ್ಟು ಅನಿಶ್ಚಿತವಾಗಿದೆ, ನೀವು ಪ್ರತಿ ವರ್ಷ 6.5 ರಿಂದ 7% ನಿಜವಾದ GDP ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾದರೂ ಸಹ, ಡಾಲರ್ ಪರಿಭಾಷೆಯಲ್ಲಿ, ಅದು 9 ರಿಂದ 10% ವಾರ್ಷಿಕ ಬೆಳವಣಿಗೆಯ ದರಗಳಾಗಿ ಅನುವಾದಿಸಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಹೇಳಿದ್ದಾರೆ.

| Delhi | On economic growth, Chief Economic Advisor, Dr V. Anantha Nageswaran says, "The growth projections that we have given take into account the global environment today, which is quite uncertain, which is evolving and it is not settled yet...Even if you are able to… pic.twitter.com/BqT77Ll9qa

— ANI (@ANI)

9:20 PM IST:

ಬಜೆಟ್​ಗೂ ಷೇರು ಮಾರುಕಟ್ಟೆಗೂ ಏನು ಸಂಬಂಧ? ಒಂದು ತಿಂಗಳ ಮೊದಲು- ಬಳಿಕ ಆಗುವ ಪರಿಣಾಮಗಳೇನು? ಇಲ್ಲಿದೆ ಡಿಟೇಲ್ಸ್​

ಬಜೆಟ್​ಗೂ ಷೇರು ಮಾರುಕಟ್ಟೆಗೂ ಏನು ಸಂಬಂಧ? 

8:52 PM IST:

ಕಂಪನಿಗಳ ಲಾಭ ಹೆಚ್ಚುತ್ತಿದ್ದರೂ, ಉದ್ಯೋಗಿಗಳ ಸಂಬಳದಲ್ಲಿ ನಿಶ್ಚಲತೆ ಕಂಡುಬಂದಿದೆ. ಇದು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತಿದೆ ಮತ್ತು ಗ್ರಾಹಕರ ಬಳಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಎಚ್ಚರಿಸಿದೆ.

Economic Survey 2025: 'ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡಿ..' ಖಾಸಗಿ ಕಂಪನಿಗಳಿಗೆ ಒತ್ತಾಯಿಸಿದ ಕೇಂದ್ರ ಸರ್ಕಾರ!

8:49 PM IST:

2025ರ ಆರ್ಥಿಕ ಸಮೀಕ್ಷೆಯು ಚಿನ್ನದ ಬೆಲೆಯಲ್ಲಿ ಇಳಿಕೆ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗುವುದನ್ನು ಮುನ್ಸೂಚಿಸುತ್ತದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಅನಿಶ್ಚಿತತೆಯು ವಿದೇಶಿ ವಿನಿಮಯ ಮೀಸಲು ಸಂಯೋಜನೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಈ ವರ್ಷ ಚಿನ್ನ ಬೆಲೆಯಲ್ಲಿ ಆಗಲಿದೆ ಇಳಿಕೆ

8:08 PM IST:

2025ರ ಬಜೆಟ್‌ಗೂ ಮುನ್ನ ಭಾರತದ ಬಜೆಟ್‌ನ ಇತಿಹಾಸವನ್ನು ನೋಡೋಣ, ಭಾರತದ ಭವಿಷ್ಯದ ನಿರೀಕ್ಷೆಗಳಿಗೆ ಅಡಿಪಾಯ ಹಾಕಿದವರು ಯಾರು ಅನ್ನೋದರ ವಿವರ ಇಲ್ಲಿದೆ.

ವಾರ್ಷಿಕ 500 ರೂಪಾಯಿ ಆದಾಯ ಇದ್ರೆ 10 ರೂಪಾಯಿ ಟ್ಯಾಕ್ಸ್‌!
 
7:50 PM IST:

ಸಾಮಾನ್ಯವಾಗಿ ಬಜೆಟ್‌ ಮಂಡನೆ ಮಾಡುವ ಮುನ್ನ, ಬಜೆಟ್‌ ಪುಸ್ತಕಗಳನ್ನು ಕೆಂಪುವಸ್ತ್ರದಲ್ಲಿ ತರಲಾಗುತ್ತದೆ. ಯಾಕೆ ಅನ್ನೋದರ ವಿವರ ಇಲ್ಲಿದೆ

ಕೆಂಪುವಸ್ತ್ರದಲ್ಲೇ ಬಜೆಟ್‌ ಕಾಪಿ ತರೋ ರಹಸ್ಯ!

7:30 PM IST:

ಕಳೆದ ಆರ್ಥಿಕ ಸಮೀಕ್ಷೆ ಮಂಡಿಸಿ ಆರು ತಿಂಗಳ ನಂತರ ಈ ವರ್ಷ ಮತ್ತೆ ಆರ್ಥಿಕ ಸಮೀಕ್ಷೆ ಮಂಡಿಸಲಾಗಿದೆ. ಆರ್ಥಿಕ ಸಮೀಕ್ಷೆಯ ಮಹತ್ವ ಇಲ್ಲಿದೆ..

Economic Survey 2025: ಏನಿದು ಆರ್ಥಿಕ ಸಮೀಕ್ಷೆ, ಬಜೆಟ್‌ಗೂ ಮುನ್ನ ದೇಶಕ್ಕೆ ಯಾಕೆ ಇದು ಮುಖ್ಯ!

7:19 PM IST: