ಎಲ್‌ಪಿಜಿ ದರ ಏರಿಕೆ!: ಎಷ್ಟು? ಇಲ್ಲಿದೆ ಮಾಹಿತಿ

By Web Desk  |  First Published May 2, 2019, 4:35 PM IST

ಸಬ್ಸಿಡಿ ರಹಿತ ಹಾಗೂ ಸಬ್ಸಿಡಿ ಸಹಿತ ಎಲ್‌ಪಿಜಿ ದರ ಮುರನೇ ಬಾರಿ ಏರಿಕೆಯಾಗಿದೆ. ಹಾಗಾದ್ರೆ ಎಷ್ಟು ದರ ಏರಿಕೆಯಾಗಿದೆ? ಇಲ್ಲಿದೆ ವಿವರ


ನವದೆಹಲಿ[ಮೇ.02]: ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ, ತೈಲ ಕಂಪನಿಗಳು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 28 ಪೈಸೆಯಷ್ಟು ಹೆಚ್ಚಿಸಿವೆ.

ಇದೇ ವೇಳೆ ಸಬ್ಸಿಡಿ ರಹಿತ 14.2 ಕೆಜಿ ತೂಕದ ಸಿಲಿಂಸರ್‌ ಬೆಲೆಯನ್ನು 6 ರು.ನಷ್ಟುಏರಿಸಲಾಗಿದೆ. ಇದರೊಂದಿಗೆ ಕಳೆದ ಐದು ವರ್ಷಗಳಲ್ಲಿ ಸಿಲಿಂಡರ್‌ ದರ 50ನೇ ಬಾರಿಗೆ ಹೆಚ್ಚಳಗೊಂಡಂತಾಗಲಿದೆ.

Tap to resize

Latest Videos

2014ರಲ್ಲಿ ಸಬ್ಸಿಡಿ ಸಹಿತಸಿಲಿಂಡರ್‌ ದರ 414 ರು. ಇತ್ತು. ನಂತರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಇದರ ಬೆಲೆ ಬರೋಬ್ಬರಿ 82 ರು.ನಷ್ಟುಹೆಚ್ಚಳಗೊಂಡಂತಾಗಿದೆ.

click me!