ಓದಿ ಖುಷಿ ಪಡಿ: ನಿಮ್ಮ ಬಹುದಿನಗಳ ಬೇಡಿಕೆ ಈಡೇರಿದೆ!

Published : Sep 14, 2018, 06:31 PM ISTUpdated : Sep 19, 2018, 09:25 AM IST
ಓದಿ ಖುಷಿ ಪಡಿ: ನಿಮ್ಮ ಬಹುದಿನಗಳ ಬೇಡಿಕೆ ಈಡೇರಿದೆ!

ಸಾರಾಂಶ

ಸಗಟು ಹಣದುಬ್ಬರದಲ್ಲಿ ಭಾರೀ ಇಳಿಕೆ! ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ.4.53 ಕ್ಕೆ ಇಳಿಕೆ! ಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ! ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಅಂಕಿ ಅಂಶ

ನವದೆಹಲಿ(ಸೆ.14): ಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.4.53 ಕ್ಕೆ ಇಳಿಕೆಯಾಗಿದೆ. 

ಒಂದು ವರ್ಷದ ಆಧಾರದ ಸಗಟು ಹಣದುಬ್ಬರ ಏರುಗತಿಯಲ್ಲೇ ಇದ್ದು, 2017 ರಲ್ಲಿ ಶೇ.3.24 ರಷ್ಟಿದ್ದ ಹಣದುಬ್ಬರಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಸಗಟು ಹಣದುಬ್ಬರ ಹೆಚ್ಚಿದೆ.

ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಹಣದುಬ್ಬರದ ಬಗ್ಗೆ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಬಿಲ್ಡ್ ಅಪ್ ಹಣದುಬ್ಬರ ಪ್ರಮಾಣ ಕಳೆದ ವರ್ಷ ಶೇ.1.41 ರಷ್ಟಿತ್ತು.  ಈ ವರ್ಷ 3.8 ರಷ್ಟಿದೆ ಎಂದು ಹೇಳಿದೆ.  

ಜುಲೈಗೆ ಹೋಲಿಕೆ ಮಾಡಿದರೆ ಆಹಾರ ಪದಾರ್ಥಗಳ ಬೆಲೆಯೂ ಕಡಿಮೆಯಾಗಿದ್ದು, ಸಗಟು ಹಣದುಬ್ಬರ ಕಡಿಮೆಯಾಗಲು ಸಹಕಾರಿಯಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಸಿದ್ದರಾಮಯ್ಯ ಬಜೆಟ್‌ನಲ್ಲಿ ಮತ್ತೆ ಮದ್ಯದ ದರ ಏರಿಕೆ ಫಿಕ್ಸ್; ಬಾಟಲಿ ತಗೊಳೋರಿಗೆ ಬೀಳುತ್ತೆ ಹೆಚ್ಚುವರಿ ಟ್ಯಾಕ್ಸ್!
ಅಡುಗೆ ಮನೆಗೆ ತಟ್ಟಿದ ಇರಾನ್‌ ಯುದ್ಧದ ಬಿಸಿ: ಯುಗಾದಿ, ರಂಜಾನ್‌ಗೆ ಕೆಲವೇ ದಿನ ಇರೋವಾಗ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ!