ಐಡಿಎಫ್‌ಸಿ ಬ್ಯಾಂಕ್‌ ಹೆಸರಿನ್ನು ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌

Published : Jan 13, 2019, 03:14 PM IST
ಐಡಿಎಫ್‌ಸಿ ಬ್ಯಾಂಕ್‌  ಹೆಸರಿನ್ನು ಐಡಿಎಫ್‌ಸಿ  ಫಸ್ಟ್‌ ಬ್ಯಾಂಕ್‌

ಸಾರಾಂಶ

ಐಡಿಎಫ್‌ಸಿ ಬ್ಯಾಂಕ್‌ ಹೆಸರಿನ್ನು ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ | ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ 203 ಬ್ಯಾಂಕ್‌ ಶಾಖೆಗಳೊಂದಿಗೆ 72 ಲಕ್ಷ ಗ್ರಾಹಕರನ್ನು ಹೊಂದಿರಲಿದೆ. 

ನವದೆಹಲಿ (ಜ. 13): ಖಾಸಗಿ ವಲಯದ ಐಡಿಎಫ್‌ಸಿ ಬ್ಯಾಂಕ್‌ನ ಹೆಸರು ಶನಿವಾರದಿಂದ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಎಂಬುದಾಗಿ ಬದಲಾವಣೆಗೊಂಡಿದೆ.

ಐಡಿಎಫ್‌ಸಿ ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಕಂಪನಿ ಕ್ಯಾಪಿಟಲ್‌ ಫಸ್ಟ್‌ ಕಂಪನಿಗಳು ವಿಲೀನಗೊಳ್ಳುತ್ತಿರುವುದಾಗಿ ಡಿ.18ರಂದು ಘೋಷಿಸಿದ್ದವು. ಈ ಮೂಲಕ 1.03 ಲಕ್ಷ ಕೋಟಿ ರು. ಮೌಲ್ಯದ ಕಂಪನಿ ಸೃಷ್ಟಿಯಾಗಿದೆ. ಕ್ಯಾಪಿಟಲ್‌ ಫಸ್ಟ್‌ ಲಿಮಿಟೆಡ್‌ನ ಮುಖ್ಯಸ್ಥ ವಿ. ವೈದ್ಯನಾಥನ್‌ ನೂತನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ 203 ಬ್ಯಾಂಕ್‌ ಶಾಖೆಗಳೊಂದಿಗೆ 72 ಲಕ್ಷ ಗ್ರಾಹಕರನ್ನು ಹೊಂದಿರಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಚಿನ್ನದ ಮೇಲೆ ಸಾಲ ಪಡೆಯುವುದರಲ್ಲಿ ಈ 5 ರಾಜ್ಯಗಳೇ ಟಾಪ್! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
Army Canteen: ಹೊರಗಡೆ ₹1500 ಇರೋ ಬಾಟಲಿ ಆರ್ಮಿ ಕ್ಯಾಂಟೀನ್‌ನಲ್ಲಿ ₹600ಕ್ಕೆ ಸಿಗೋದು ಯಾಕೆ ಗೊತ್ತಾ?