
ನವದೆಹಲಿ(ಜ.16): ಭಾರತ 72ನೇ ಗಣರಾಜ್ಯೋತ್ಸವ(Republic Day Celebration) ಸಂಭ್ರಮದಲ್ಲಿದೆ. ಇದರ ಪ್ರಯುಕ್ತ ಭಾರತದ ದಿಗ್ಗಜ ಇ ಕಾಮರ್ಸ್(E Commerce) ಅಮೆಜಾನ್ ಗ್ರೇಟ್ ರಿಪಬ್ಲಿಕ್ ಸೇಲ್ ಘೋಷಿಸಿದೆ. ಈ ಬಾರಿ ಐಫೋನ್, ಸ್ಯಾಮ್ಸಂಗ್ ಸೇರಿದಂತೆ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಜನವರಿ 17 ರಿಂದ ಜನವರಿ 20ರ ವರೆಗೆ ರಿಪಬ್ಲಿಕ್ ಸೇಲ್ ಆಫರ್ ಚಾಲ್ತಿಯಲ್ಲಿರಲಿದೆ.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ(Amazon Republic Day Sale) ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟ್(Discounts) ನೀಡಲಾಗಿದೆ. ಲೇಟೆಸ್ಟ್ ಸ್ಮಾರ್ಟ್‌ಫೋನ್ ಮೇಲೆ ಶೇಕಡಾ 40 ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಇಷ್ಟೇ ಅಲ್ಲ ಗ್ರಾಹಕರು ತಮ್ಮ ಫೋನ್ ಎಕ್ಸ್‌ಚೇಂಜ್ ಮಾಡಲು ಬಯಸಿದರೂ ಅಷ್ಟೇ ಉತ್ತಮ ಡಿಸ್ಕೌಂಟ್ ನೀಡಲಾಗಿದೆ. ಕಾರಣ ಡಿಸ್ಕೌಂಟ್ ಜೊತೆಗೆ 16,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ (Bouns) ಕೂಡ ನೀಡಲಾಗಿದೆ.
Amazon Savings Days: Xiaomi, OnePlus ಸ್ಮಾರ್ಟ್‌ಫೋನ್ ಮೇಲೆ ರೂ 5000 ವರೆಗೆ ರಿಯಾಯಿತಿ!
ಇನ್ನು ಬ್ಯಾಂಕ್ ಆಫರ್(Bank Offers) ಕೂಡ ನೀಡಲಾಗಿದೆ. ಪ್ರತಿ ಖರೀದಿ ಮೇಲೆ SBI ಕ್ರೆಡಿಟ್ ಕಾರ್ಡ್ ಮೂಲಕ ಶೇಕಡಾ 10 ರಷ್ಟು ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ. ಇನ್ನು ಬಜಾಜ್ ಫಿನ್ ಸರ್ವೀಸ್ ಗ್ರಾಹಕರು ಯಾವುದೇ ಬಡ್ಡಿ ಇಲ್ಲದೆ ಕಂತಿನ ಸೌಲಭ್ಯ ಪಡೆಯಲಿದ್ದಾರೆ. ಅಮೆಜಾನ್ ಫೆ, ಐಸಿಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರು ಹೆಚ್ಚುವರಿ ಆಫರ್ ಪಡೆಯಲಿದ್ದಾರೆ.
Vivo Y33T Launched: 8GB RAM, 50MP ಕ್ಯಾಮೆರಾ: ವಿವೋ ಸ್ಮಾರ್ಟ್‌ಫೋನ್ ಸೇಲ್ ಇಂದಿನಿಂದ ಆರಂಭ!
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಸೇಲ್ ಆಫರ್ ಮಾಹಿತಿ:
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.