ಹೊಸ ವರ್ಷಕ್ಕೆ ಕೇಂದ್ರದ ಗಿಫ್ಟ್, ಎಲ್‌ಪಿಜಿ ದರ ಇಳಿಕೆ..ದರ ಎಷ್ಟಾಯ್ತು?

Published : Dec 31, 2018, 08:34 PM IST
ಹೊಸ ವರ್ಷಕ್ಕೆ ಕೇಂದ್ರದ ಗಿಫ್ಟ್, ಎಲ್‌ಪಿಜಿ ದರ ಇಳಿಕೆ..ದರ ಎಷ್ಟಾಯ್ತು?

ಸಾರಾಂಶ

ಇಡೀ ದೇಶವೇ ಹೊಸ ವರ್ಷ ಎದಿರು ನೋಡುತ್ತಿದ್ದರೆ ಕೇಂದ್ರ ಸರಕಾರ ಜನತೆಗೆ ಹೊಸ ವರ್ಷಕ್ಕೂ ಮುನ್ನವೇ ಕೊಡುಗೆ ನೀಡಿದೆ. ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿದೆ.

ನವದೆಹಲಿ[ಡಿ.31]   ಹೊಸ ವರ್ಷದ ಮುನ್ನಾ ದಿನ ಎಲ್‌ಪಿಜಿ ಸಿಲಿಂಡರ್‌ ದರ 5.91 ರೂಪಾಯಿ ಕಡಿಮೆಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಅಂತಾರಾಷ್ಟ್ರೀಯ ಮಟ್ಟದ ದರಕ್ಕೆ ಅನುಗುಣವಾಘಿ ಇಳಿಕೆಯಾಗಿದೆ.

ಇನ್ನು ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಕೂಡ ಕಡಿಯೆಮಾಗಿದೆ.  ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ 120 ರೂ. ಕಡಿಮೆಯಾಗಿದೆ. ಬೆಂಗಳೂರಲ್ಲಿ ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ದರ ಸದ್ಯ 811 ರೂ. ಇದೆ.

ಒಟ್ಟಿನಲ್ಲಿ ಇಂಧನ ದರ ಸಹ ಕಳೆದ 15 ದಿನಗಳಿಂದ ನಿರಂತರ ಇಳಿಕೆಯಾಗುತ್ತಿತ್ತು. ಈಗ ಎಲ್‌ಪಿಜಿ ಸಹ ಇಳಿಕೆಯಾಗಿದ್ದು ವರ್ಷಾಂತ್ಯಕ್ಕೆ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಿದೆ.


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

'ಪ್ರಚಂದ್' ಹೆಲಿಕಾಪ್ಟರ್ ಉತ್ಪಾದನೆಗೆ BEML, ಅದಾನಿ ಡಿಫೆನ್ಸ್ ಸಾಥ್: ರಕ್ಷಣಾ ವಲಯದಲ್ಲಿ ಹೊಸ ಹೆಜ್ಜೆ ಇಟ್ಟ HAL!
20 ವರ್ಷ ಕಾಲ ಕೆಲಸ ಮಾಡಿದ ಮೇಲೆ ತಿಂಗಳ ಪಿಂಚಣಿ ಎಷ್ಟಾಗುತ್ತೆ? ಇಪಿಎಫ್‌ಒ ಇಪಿಎಸ್ ಸೂತ್ರದ ಮೂಲಕ ನಿಮ್ಮ ಪಿಂಚಣಿ ನೀವೇ ಲೆಕ್ಕ ಹಾಕಿ!