Gold and Silver price today: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಬೆಂಗಳೂರಲ್ಲಿ ಇಂದಿನ ದರ ಎಷ್ಟು?

Published : Oct 24, 2026, 10:54 AM IST
Gold Silver Rate

ಸಾರಾಂಶ

Gold and Silver Rate Today ಇತ್ತೀಚೆಗೆ ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ದಿಢೀರ್ ಇಳಿಕೆಯಾಗಿ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ 22, 24 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಇತ್ತೀಚೆಗೆ ಗಗನಕ್ಕೆ ಏರಿದ್ದ ಚಿನ್ನ ಬೆಳ್ಳಿ ದರಗಳು ಇಳಿಕೆಯಾಗಿ ಅಚ್ಚರಿ ಮೂಡಿಸಿವೆ. ಯಾವ್ಯಾವ ನಗರದಲ್ಲಿ ಚಿನ್ನ, ಬೆಳ್ಳಿ ದರಗಳಲ್ಲಿ ಪ್ರತಿ ಗ್ರಾಂಗೆ ಎಷ್ಟು ಇಳಿಕೆಯಾಗಿದೆ ಎಂಬ ದರಗಳ ಪಟ್ಟಿ ಸಹಿ ಸಂಪೂರ್ಣ ವಿವರ ಇಲ್ಲಿ ತಿಳಿಸಲಾಗಿದೆ.

ಮುಂಬೈ, ದೆಹಲಿ, ನಾಸಿಕ್, ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆಯಾಗಿದೆ.

ಹಾಗಾದ್ರೆ ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ?

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1,30,590 ಆಗಿದೆ. ಭಾರತದಲ್ಲಿ ಅಕ್ಟೋಬರ್ 24 ರಂದು, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ₹14,247 ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ ₹13,059 ಮತ್ತು 18 ಕ್ಯಾರೆಟ್ ಚಿನ್ನದ ದರ ₹10,685 ಗೆ ಇಳಿದಿದೆ.

ಭಾರತದಲ್ಲಿ, ಅಕ್ಟೋಬರ್ 24 ರಂದು, ಪ್ರತಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ ₹1,30,590, ಪ್ರತಿ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ₹1,42,470 ಮತ್ತು 10 ಗ್ರಾಂಗೆ 18 ಕ್ಯಾರೆಟ್ ಚಿನ್ನದ ದರ ₹1,06,850 ಇತ್ತು. ಭಾರತದಲ್ಲಿ, ಅಕ್ಟೋಬರ್ 24 ರಂದು ಪ್ರತಿ ಗ್ರಾಂಗೆ ಬೆಳ್ಳಿ ದರ 219.90 ರೂ ಮತ್ತು ಪ್ರತಿ ಕಿಲೋಗ್ರಾಂಗೆ ₹2,19,900 ಆಗಿದೆ.

ಹಿಂದಿನ ದರ ಎಷ್ಟಿತ್ತು?

ಭಾರತದಲ್ಲಿ, ಅಕ್ಟೋಬರ್ 23 ರಂದು, ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ₹14,437 ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ ₹13,234, 18 ಕ್ಯಾರೆಟ್ ಚಿನ್ನದ ದರ ₹10,828. ಇತ್ತು. ಅಕ್ಟೋಬರ್ 23 ರಂದು, ಪ್ರತಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ ₹1,32,340 ಪ್ರತಿ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ₹1,44,370 ಮತ್ತು 10 ಗ್ರಾಂಗೆ 18 ಕ್ಯಾರೆಟ್ ಚಿನ್ನದ ದರ ₹1,08,280, ಭಾರತದಲ್ಲಿ ಪ್ರತಿ ಗ್ರಾಂ ಮತ್ತು ಕೆಜಿಗೆ ಬೆಳ್ಳಿ ದರ 224.90 ರೂ. ಇತ್ತು

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹1,30,590, 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹1,42,470 ಮತ್ತು 18 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹1,06,850, ನಾಸಿಕ್‌ನಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹1,30,590, 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹1,42,470 ಮತ್ತು 18 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹1,06,850 ಆಗಿದೆ. ಇನ್ನು ದೆಹಲಿಯಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ ₹1,30,740., 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ ₹1,42,620. ಮತ್ತು 10 ಗ್ರಾಂಗೆ 18 ಕ್ಯಾರೆಟ್ ಚಿನ್ನದ ದರ 1,06,850 ಇದೆ.

ಗಮನಿಸಿ: ಮೇಲಿನ ಚಿನ್ನದ ದರಗಳು GST, TCS ಮತ್ತು ಇತರ ತೆರಿಗೆಗಳನ್ನು ಒಳಗೊಂಡಿಲ್ಲ. ನಿಖರವಾದ ದರಗಳಿಗಾಗಿ ದಯವಿಟ್ಟು ಸಮೀಪದ ಜ್ಯೂವೆಲ್ಲರಿಗಳಿಗೆ ಭೇಟಿ ನೀಡಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Telecom: ಜಿಯೋಗೆ ಬಿಗ್‌ ಶಾಕ್ ಕೊಟ್ಟು ಯುಟ್ಯೂಬ್ ಜೊತೆ ಏರ್‌ಟೆಲ್ ಮಹತ್ವದ ಒಪ್ಪಂದ
ಕಾರು ಅಪಘಾತದ ನಂತರ ಇನ್ಮುಂದೆ ಏನೂ ಮುಚ್ಚಿಡಲು ಸಾಧ್ಯವಿಲ್ಲ: ಸತ್ಯ ಬಯಲು ಮಾಡಲಿದೆ ವಾಹನಗಳ ಬ್ಲ್ಯಾಕ್ ಬಾಕ್ಸ್!