ಏಪ್ರಿಲ್‌ನಲ್ಲಿ ಸಾಲು ಸಾಲು ಬ್ಯಾಂಕ್ ರಜೆ: ಹಣಕಾಸು ವ್ಯವಹಾರದ ಬಗೆ?

Published : Apr 01, 2019, 01:58 PM ISTUpdated : Apr 01, 2019, 02:04 PM IST
ಏಪ್ರಿಲ್‌ನಲ್ಲಿ ಸಾಲು ಸಾಲು ಬ್ಯಾಂಕ್ ರಜೆ: ಹಣಕಾಸು ವ್ಯವಹಾರದ ಬಗೆ?

ಸಾರಾಂಶ

ಏಪ್ರಿಲ್‌ನಲ್ಲಿ ಸಾಲು ಸಾಲು ಸರ್ಕಾರಿ ರಜೆ| ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೂ ರಜೆ| ಹಲವು ದಿನ ಸ್ಥಗಿತಗೊಳ್ಳಲಿದೆ ಬ್ಯಾಂಕ್ ಸೇವೆ| ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ರಜೆ|

ಬೆಂಗಳೂರು(ಏ.01): 2019ರ ಏಪ್ರಿಲ್ ತಿಂಗಳು ಆರಂಭವಾಗಿದ್ದು, ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಕೆಲವು ದಿನ ಬ್ಯಾಂಕ್ ರಜೆ ಇರಲಿದೆ.

ಸಾಲು ಸಾಲು ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಸೇವೆ ಕೂಡ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ರಜೆಗೆ ತಕ್ಕಂತೆ ಹಣಕಾಸು ವ್ಯವಹಾರ ಮಾಡಬೇಕಿದೆ.

ಅದರಂತೆ ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜೆ ದಿನಗಳತ್ತ ಗಮನಹರಿಸುವುದಾದರೆ..

ಆರ್ಥಿಕ ವರ್ಷ ಮುಕ್ತಾಯ-ಏ.01

ಉಗಾದಿ-ಏ.06

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ-ಏ.14

ರಾಮ ನವಮಿ-ಏ.14

ಮಹಾವೀರ್ ಜಯಂತಿ-ಏ.17

ಗುಡ್ ಫ್ರೈಡೇ-ಏ.19

ಅಲ್ಲದೇ ಏಪ್ರಿಲ್‌ನಲ್ಲಿ ಒಟ್ಟು 4 ಭಾನುವಾರ ಬರಲಿದ್ದು, ಏ.07, ಏ.14, ಏ.21, ಏ.28 ದಿನದಂದು ಬ್ಯಾಂಕ್ ರಜೆ ಇರಲಿದೆ. ಏ.13, ಏ.27 ಎರಡನೇ ಶನಿವಾರ ಇರುವುದರಿಂದ ಈ ದಿನಗಳಂದೂ ಬ್ಯಾಂಕ್ ರಜೆ ಇರಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!