ಮೋಜ್‌ನಲ್ಲಿ ಅನಿಯಮಿತ ಮಜಾ ಪಡೆಯೋ ಗುಟ್ಟು ಹೇಳಿದ ದೇವರಕೊಂಡ

By Suvarna NewsFirst Published Apr 5, 2021, 4:33 PM IST
Highlights

ಮೋಜ್ ನಿಂದ ಹೊಸ ಫೀಚರ್ ಪರಿಚಯ/  ಸ್ವೈಪ್- ಅಪ್ ಮಾಡಿ ವಿಡಿಯೋ ನೋಡಿ/ ವಿಜಯ್ ದೇವರಕೊಂಡ ಅಂಬಾಸಿಡರ್/ ಅಂಗೈನಲ್ಲಿ ಅದ್ಭುತ ಮನರಂಜನೆ ತಾಣ/ ಇಂದೇ ಡೌನ್ ಲೋಡ್  ಮಾಡಿಕೊಳ್ಳಿ

ಬೆಂಗಳೂರು(ಏ. 5 )  ಭಾರತದ ಖ್ಯಾತ ಕಿರು ವಿಡಿಯೋ ಆಪ್  ಮೋಜ್ ಹೊಸ ರೀತಿಯ ಮನರಂಜನೆ ಪರಿಚಯಿಸಿದೆ.  #Swipe Up With Moj  ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.  ಟಾಲಿವುಡ್ ನ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ಬಾಲಿವುಡ್  ನಟಿ ಅನನ್ಯಾ ಪಾಂಡೆ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.  ಮೋಜ್ ನಲ್ಲಿ ಕ್ರಿಯೇಟರ್ ಗಳಾಗಿಯೂ ಇದ್ದು ಅಭಿಮಾನಿಗಳಿಗೆ ಅನಿಯಮಿತ ಮನರಂಜನೆ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.

ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಆಡ್  ಬಿಡುಗಡೆ ಆಗುಗಿದೆ. . ಮೋಜ್ ಅವರ ವೈವಿಧ್ಯಮಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಜಾಹೀರಾತುಗಳು ಬಿಡುಗಡೆಯಾಗಿವೆ. ವಿಜಯ್ ದೇವರಕೊಂಡ ದಕ್ಷಿಣ ಭಾರತದಲ್ಲಿ ಮೋಜ್  ಇನ್ನೊಂದು ಹಂತ ಮೇಲಕ್ಕೆ ಏರಲು ಕಾರಣವಾಗಿದ್ದಾರೆ.

ದೇವರಕೊಂಡ ಜತೆ ರಶ್ಮಿಕಾ ನೈಟ್ ಪಾರ್ಟಿ

ಹೊಸ ಫೀಚರ್ ಬಗ್ಗೆ ಪ್ರತಿಕ್ರಿಯಿಸಿರುವ ಮೋಜ್ ಮುಖ್ಯ ವಾಣಿಜ್ಯ ಅಧಿಕಾರಿ ಅಜಿತ್ ವರ್ಗೀಸ್, 'ಭಾರತದಲ್ಲಿ ಕಿರು ವಿಡಿಯೋ ಲ್ಯಾಂಡ್ ಸ್ಕೇಪ್ ನಲ್ಲಿ ಒಂದು ಅದ್ಬುತ ವಾದ ಏರಿಕೆಯನ್ನು ಕಂಡಿದೆ, ಮೋಜ್ ಅತಿ ದೊಡ್ಡ ಕಿರು ವೀಡಿಯೊ ಲೈಬ್ರರಿ ಹೊಂದಿದ್ದದು ಮನರಂಜನೆ ಮತ್ತು ಕ್ರಿಯೇಟಿವ್ ವಿಡಿಯೋಗಳ ನಿರ್ಮಾಣಕ್ಕೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಅಂಬಾಸಿಡರ್ ವಿಜಯ್  ದೇವರಕೊಂಡ ಮಾತನಾಡಿ, ಭಾರತೀಯರು ಮನರಂಜನೆಯನ್ನು ಇಷ್ಟಪಡುತ್ತಾರೆ - ಅದು ಸಂಗೀತ, ನೃತ್ಯ, ಹಾಸ್ಯ ಅಥವಾ ನಾಟಕ ಏನೇ ಆಗಿರಲಿ. ಭಾರತದ ಟಾಪ್ ಶಾರ್ಟ್ ವಿಡಿಯೋ ವೇದಿಕೆಯಾದ ಮೋಜ್ ನೊಂದಿಗೆ ಸಂಬಂಧ ಹೊಂದಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದಿದ್ದಾರೆ.

ಮನರಂಜನೆ ಇಷ್ಟಪಡುವ ಪ್ರತೊಬ್ಬರಿಗೂ ಮೋಜ್ ವಿಶೇಷ ಅನುಭವ ನೀಡಲಿದೆ. ನೀವು ಕುಳಿತ ಜಾಗದಲ್ಲಿಯೇ ಅತ್ಯುತ್ತಮ ಶಾರ್ಟ್ ವಿಡಿಯೋ ನೋಡಬಹುದು ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ.

 120 ಮಿಲಿಯನ್ ಸಕ್ರಿಯಬಳಕೆದಾರರನ್ನುಹೊಂದಿರುವ ಮೋಜ್ ಭಾರತದ ಪ್ರಮುಖ ಕಿರು ವಿಡಿಯೋ ತಾಣವಾಗಿಹೊರಹೊಮ್ಮಿದೆ.  ಪ್ರತಿಭಾವಂತಕಲಾಕಾರರಿಗೆ ವೇದಿಕೆ ಕಲ್ಪಿಸಿ, ಅವರಸೃಜನಶೀಲತೆಯನ್ನುಅಭಿವ್ಯಕ್ತಿಗೊಳಿಸುತ್ತಿದೆ.  iOS ಮತ್ತು Android ಎರಡರಲ್ಲೂಲಭ್ಯವಿದ್ದು  ನಿಮ್ಮ ಮೊಬೈಲ್ ಮೂಲಕ ಮೋಜ್ ಮಜಾ ಪಡೆದುಕೊಳ್ಳಬಹುದು. 

 

 

click me!