ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಆದರೆ ಫಾಕ್ಸ್ ಸ್ಪೋರ್ಟ್ ವಾಹಿನಿ ವಿವಾದ ಹುಟ್ಟುಹಾಕಿದೆ. ಫಾಕ್ಸ್ ಸ್ಪೋರ್ಟ್ ಟ್ವೀಟ್‌ಗೆ ಇದೀಗ ಭಾರತೀಯ ಅಭಿಮಾನಿಗಳು ತಕ್ಕ ತಿರುಗೇಟು ನೀಡಿದ್ದಾರೆ.
ಆಡಿಲೆಡ್(ಡಿ.10): ಟೀಂ ಇಂಡಿಯಾದ ಪ್ರತಿ ಆಸ್ಟ್ರೇಲಿಯಾ ಪ್ರವಾಸ ವಿವಾದಗಳಿಂದ ಮುಕ್ತವಾಗಿಲ್ಲ. ಒಂದಲ್ಲ ಒಂದು ಘಟನೆ ವಿವಾದಕ್ಕೆ ಕಾರಣವಾಗಿದೆ. ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರುತ್ತಿದ್ದಂತೆ ಫಾಕ್ಸ್ ಸ್ಪೋರ್ಟ್ಸ್ ವಾಹಿನಿ ಟ್ವೀಟ್ ಇದೀಗ ಭಾರತೀಯ ಅಭಿಮಾನಿಗಳನ್ನ ಕೆರಳಿಸಿದೆ.
ಇದನ್ನೂ ಓದಿ: ಮತ್ತೆ ಸ್ಲೆಡ್ಜಿಂಗ್ ಮಾಡಿದ ಪಂತ್; ಟ್ವಿಟರ್’ನಲ್ಲಿ ವಿಡಿಯೋ ವೈರಲ್..!
undefined
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನ 120ನೇ ಓವರ್ 5ನೇ ಎಸೆತದಲ್ಲಿ ಜೋಶ್ ಹೇಜಲ್‌ವುಡ್ ಸೆಕೆಂಡ್ ಸ್ಲಿಪ್‌ಗೆ ಕ್ಯಾಚ್ ನೀಡಿದರು. ಕೆಎಲ್ ರಾಹುಲ್ ಪಡೆದುಕೊಂಡ ಕ್ಯಾಚ್ ಕುರಿತು ಫಾಕ್ಸ್ ಸ್ಪೋರ್ಟ್ಸ್ ಟ್ವೀಟ್ ಮಾಡಿತ್ತು. ಈ ಕ್ಯಾಚನ್ನ ರಾಹುಲ್ ಸರಿಯಾಗಿ ಪಡೆದುಕೊಂಡಿದ್ದಾರ? ಎಂದು ಪ್ರಶ್ನಿಸಿತ್ತು.
Was the final catch clean?
Take another look 🇦🇺🏏🇮🇳 pic.twitter.com/wz6zm1u2YT
ಫಾಕ್ಸ್ ಸ್ಪೋರ್ಟ್ಸ್ ಟ್ವೀಟ್‌ಗೆ ಭಾರತೀಯ ಅಭಿಮಾನಿಗಳು ಗರಂ ಆಗಿದ್ದಾರೆ. ಈ ಹಿಂದೆ ರಿಕಿ ಪಾಂಟಿಂಗ್ ಪಡೆದುಕೊಂಡ ಕ್ಯಾಚ್‌ಗಿಂತ ಇದು ಸರಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ. ಅಭಿಮಾನಿಗಳ ಟ್ವೀಟ್ ಇಲ್ಲಿದೆ.
Cleaner than the clarke one. So I guess that's out
— Nikhil (@NykhilChopra)
Lol Aussies are now coming up with Pakistan and Bangladesh team excuses 😂
— Dexter (@MunnaKaTunna)
That's clean as a whistle.....
— Immanuel (@m_immanuel)
Fingers underneath the ball and calmly and beautifully lifted it again by KL..And here you fox cricket now testing it as it was clean or not it nothing but trying to do something which could blur the Indian Victory upon Australia.. ffs don't try to contaminate your own reputation
— Aaftab #17 ❤️ (@SRKian_Aaftab)
Why dont u guys show the other angles to clear the doubts as a clear catch ??? ..why r u guys showing this angle??? It is seen clean grab in the front angle..
— murali (@muralimg89)
Yes, he didn't readjust his grip on the ball and when he was throwing it up in the air, his fingers were comfortably under the ball.
Don't whine, have some grace in loosing.
It was clean catch than the catch taken by in SCG test in 2008
— Harshal Karkhanis (@harshalkar)
Yes Clean. U guys don't accept anything that make U cry. Poor Aussies. But well play mat U give us a Classic test match
— STR Veriyan (@STR_AnnaVeriyan)
As your former Captain would say and gesture.. pic.twitter.com/AlwhjL6wnI
— Nishad (@Nishad_Lad08)
It was cleaner than the image of Australian cricket.
— Pun of god (@Punofgod)