IPL 2019: ಇಲ್ಲಿದೆ KXIP Vs SRH ಸಂಭವನೀಯ ತಂಡ!

Published : Apr 08, 2019, 05:43 PM ISTUpdated : Apr 08, 2019, 06:37 PM IST
IPL 2019: ಇಲ್ಲಿದೆ KXIP Vs SRH ಸಂಭವನೀಯ ತಂಡ!

ಸಾರಾಂಶ

ಐಪಿಎಲ್ ಟೂರ್ನಿಯಲ್ಲಿಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನ ಪಂದ್ಯಕ್ಕೆ ಉಭಯ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.

ಮೊಹಾಲಿ(ಏ.08): ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಇದೀಗ ಗೆಲುವಿಗಾಗಿ ಹೋರಾಟ ನಡೆಸಲಿದೆ. ಮೊಹಾಲಿಯಲ್ಲಿ ನಡೆಯಲಿರುವ ಈ ಪಂದ್ಯ ಪಂಜಾಬ್ ತಂಡಕ್ಕೆ ತವರಿನ ಲಾಭ ತಂದುಕೊಟ್ಟರೆ, ಅಂಕಿ ಅಂಶದಲ್ಲಿ ಹೈದರಾಬಾದ್ ಗೆಲುವಿನ ಫೇವರಿಟ್ ಎನಿಸಿಕೊಂಡಿದೆ.

ಇದನ್ನೂ ಓದಿ: IPL 2019: ಸತತ 6ನೇ ಸೋಲು- ಟ್ವಿಟರ್‌ನಲ್ಲಿ RCB ಟ್ರೋಲ್!

ಪಂಜಾಬ್ ಹಾಗೂ ಹೈದರಾಬಾದ್ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇಂದಿನ ಪಂದ್ಯಕ್ಕೆ  ಸಂಭವನೀಯ ತಂಡ ಇಲ್ಲಿದೆ:

ಪಂಜಾಬ್‌: ಕೆ.ಎಲ್‌.ರಾಹುಲ್‌, ಕ್ರಿಸ್‌ ಗೇಲ್‌, ಮಯಾಂಕ್‌ ಅಗರ್‌ವಾಲ್‌, ಸರ್ಫರಾಜ್‌ ಖಾನ್‌, ಡೇವಿಡ್‌ ಮಿಲ್ಲರ್‌, ಮನ್‌ದೀಪ್‌ ಸಿಂಗ್‌, ಸ್ಯಾಮ್‌ ಕರ್ರನ್‌, ಆರ್‌.ಅಶ್ವಿನ್‌ (ನಾಯಕ), ಮೊಹಮದ್‌ ಶಮಿ, ಆ್ಯಂಡ್ರೂ ಟೈ, ಎಂ.ಅಶ್ವಿನ್‌.

ಇದನ್ನೂ ಓದಿ: RCB ಸತತ ಸೋಲು- ಟೀಂ ಇಂಡಿಯಾಕ್ಕೆ ಸೈಡ್ ಎಫೆಕ್ಟ್?

ಸನ್‌ರೈಸರ್ಸ್: ಡೇವಿಡ್‌ ವಾರ್ನರ್‌, ಜಾನಿ ಬೇರ್‌ಸ್ಟೋವ್‌, ವಿಜಯ್‌ ಶಂಕರ್‌, ಮನೀಶ್‌ ಪಾಂಡೆ, ದೀಪಕ್‌ ಹೂಡಾ, ಯೂಸುಫ್‌ ಪಠಾಣ್‌, ಮೊಹಮದ್‌ ನಬಿ, ರಶೀದ್‌ ಖಾನ್‌, ಭುವನೇಶ್ವರ್‌ (ನಾಯಕ), ಸಿದ್ಧಾಥ್‌ರ್‍ ಕೌಲ್‌, ಸಂದೀಪ್‌ ಶರ್ಮಾ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ