
ಮೇಷ = ಸಹೋದರರಲ್ಲಿ ಬಾಂಧವ್ಯ. ಸೇವಕರು-ಸಹಾಯಕರಿಂದ ಸಹಾಯ. ಕಾರ್ಯಗಳಲ್ಲಿ ಅನುಕೂಲ. ವಸ್ತುಹಾನಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವೃಷಭ = ಸುಗ್ರಾಸ ಭೋಜನ. ಕುಟುಂಬ ಹಾನಿ. ಪತ್ರಿಕಾ ಕ್ಷೇತ್ರಗಳಲ್ಲಿ ಅನುಕೂಲ. ಹಣಕಾಸಿನ ಸಮೃದ್ಧಿ. ದಾಂಪತ್ಯದಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮಿಥುನ = ಧನ ಸಮೃದ್ಧಿ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಸ್ತ್ರೀಯರಿಗೆ ಕುಟುಂಬ ಸೌಖ್ಯ. ಹಿರಿಯರಿಂದ ಸಹಕಾರ. ಆರೋಗ್ಯ ವ್ಯತ್ಯಾಸ. ಶತ್ರುಗಳ ಭಯ. ನರಸಿಂಹ ಪ್ರಾರ್ಥನೆ ಮಾಡಿ
ಕರ್ಕ = ಖರ್ಚು-ಅಲೆದಾಟ. ಮಕ್ಕಳಿಂದ ಕಿರಿಕಿರಿ. ಬುದ್ಧಿ ಮಂಕಾಗಲಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಸಿಂಹ = ಅನುಕೂಲದ ದಿನ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ವಸ್ತ್ರವ್ಯಾಪಾರದಲ್ಲಿ ಅನುಕೂಲ. ಪ್ರಯಾಣದಲ್ಲಿ ಎಚ್ಚರ. ಹಳ್ಳಿಗಳಲ್ಲಿ ಕಿತ್ತಾಟ. ಗ್ರಾಮ ದೇವತಾರಾಧನೆ ಮಾಡಿ
ಕನ್ಯಾ = ಕೆಲಸದಲ್ಲಿ ಶ್ರದ್ಧೆ. ಕಾರ್ಯಗಳಲ್ಲಿ ಜಯ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಮಿತ್ರರೊಡನೆ ಸಾಮರಸ್ಯ. ಕಾರ್ಯಗಳಲ್ಲಿ ಪೂರ್ಣತೆ. ದಾಂಪತ್ಯದಲ್ಲಿ ಸಾಮರಸ್ಯ. ಇಷ್ಟದೇವತಾರಾಧನೆ ಮಾಡಿ
ತುಲಾ = ಧರ್ಮ ಕಾರ್ಯಗಳಲ್ಲಿ ಶ್ರದ್ಧೆ. ಸಜ್ಜನರ ಭೇಟಿ. ಪುಣ್ಯ ಕಾರ್ಯಗಳಲ್ಲಿ ಭಾಗಿ. ಆಹಾರ ವ್ಯತ್ಯಾಸ. ದಾಂಪತ್ಯದಲ್ಲಿ ಸಾಮರಸ್ಯ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ವೃಶ್ಚಿಕ = ಅತಿನಷ್ಟ. ಅಪೇಕ್ಷೆಗಳು ಹೆಚ್ಚಾಗಲಿವೆ. ಕಾರ್ಯಗಳಲ್ಲಿ ಅನುಕೂಲ. ಹಿರಿಯರ ಸಹಾಯ. ವಿಷ್ಣು ಸಹಸ್ರನಾಮ ಪಠಿಸಿ
ಧನು = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಸ್ನೇಹಿತರೊಂದಿಗೆ ಸಂತೋಷ. ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಕೃಷ್ಣ ಪ್ರಾರ್ಥನೆ ಮಾಡಿ
ಮಕರ = ಕಾರ್ಯಗಳಲ್ಲಿ ಅನುಕೂಲ. ಗೃಹ ಕಾರ್ಯಗಳು ಪೂರ್ಣವಾಗಲಿವೆ. ಸಾಲ ಸಾಧ್ಯತೆ. ನರಸಿಂಹ ಪ್ರಾರ್ಥನೆ ಮಾಡಿ
ಕುಂಭ = ಕಾರ್ಯಹಾನಿ. ಕೆಲಸದಲ್ಲಿ ತೊಡಕು. ಆಕ್ಷೇಪಗಳು ಬರಲಿವೆ. ದಾಂಪತ್ಯದಲ್ಲಿ ಮನಸ್ತಾಪ. ಮಕ್ಕಳಿಂದ ಅನುಕೂಲ. ಅಧ್ಯಯನಗಳಲ್ಲಿ ಆಸಕ್ತಿ. ಗಣಪತಿ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ಬಂಧುಗಳ ಜೊತೆ ಮನೋರಂಜನೆ. ಮನಸ್ಸಿಗೆ ಹಿತವಾದ ವಾತಾವರಣ. ಕ್ಷೇತ್ರ ದರ್ಶನ ಸಾಧ್ಯತೆ. ನರಸಿಂಹ ಪ್ರಾರ್ಥನೆ ಮಾಡಿ