
ಮೇಷ = ಲಾಭದಾಯಕ ದಿನ. ವಿದೇಶ ವಹಿವಾಟಿನ ಲಾಭ. ಔಷಧ ವ್ಯಾಪಾರದಲ್ಲಿ ಲಾಭ. ಬಂಧುಗಳ ಸಹಕಾರ. ಕಾರ್ಯಗಳಲ್ಲಿ ಅನುಕೂಲ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವೃಷಭ = ಸುಗ್ರಾಸ ಭೋಜನ. ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಕಾರ್ಯಗಳಲ್ಲಿ ತೊಡಕು. ಸುಬ್ರಹ್ಮಣ್ಯ ಸ್ವಾಮಿಗೆ ರುದ್ರಾಭಿಷೇಕ ಮಾಡಿಸಿ
ಮಿಥುನ = ಕಾರ್ಯಗಳಲ್ಲಿ ಅನುಕೂಲ. ಧನ ಸಮೃದ್ಧಿ. ಮಾತಿಗೆ ಬೆಲೆ. ಶ್ರದ್ಧೆ ಕಡಿಮೆ. ತಂದೆ-ಮಕ್ಕಳಲ್ಲಿ ಮನಸ್ತಾಪ. ಅಶುಚಿ. ಈಶ್ವರ ಪ್ರಾರ್ಥನೆ ಮಾಡಿ
ಕರ್ಕ= ಕಾರ್ಯಗಳಲ್ಲಿ ಅನುಕೂಲ. ಅಲೆದಾಟದ ದಿನ. ವಸ್ತುನಷ್ಟ. ವ್ಯಸನದ ದಿನ. ಈಶ್ವರ ಪ್ರಾರ್ಥನೆ ಮಾಡಿ
ಸಿಂಹ = ಲಾಭದಾಯಕ ದಿನ. ಕೃಷಿ-ಹಾಲು ಕ್ಷೇತ್ರದಲ್ಲಿ ಲಾಭ. ಶಿಕ್ಷಕರಿಗೆ ಅನುಕೂಲ. ಸಂಗಾತಿಯಲ್ಲಿ ಮನಸ್ತಾಪ. ಶಿವಶಕ್ತಿಯರ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಯಶಸ್ಸು. ದಾಂಪತ್ಯದಲ್ಲಿ ಮನಸ್ತಾಪ. ರೋಗ ಬಾಧೆ. ಉದರ ಬಾಧೆ. ನಾಗ ಕವಚ ಪಠಿಸಿ
ತುಲಾ = ಧರ್ಮ ಶ್ರದ್ಧೆ. ಕೆಲಸದಲ್ಲಿ ಅನುಕೂಲ. ಮಿತ್ರರ ಸಹಾಯ. ಪ್ರಯಾಣ ಸೌಖ್ಯ. ಮಕ್ಕಳಿಂದ ಬೇಸರ. ಲಲಿತಾ ಸಹಸ್ರನಾಮ ಪಠಿಸಿ
ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯ ಮನಸ್ತಾಪಗಳು. ಆತ್ಮೀಯರಿಂದ ಬೇಸರ. ನಿದ್ರಾಹೀನತೆ. ಹೃದ್ರೋಗ ಬಾಧೆ. ನಾಗ ಪ್ರಾರ್ಥನೆ ಮಾಡಿ
ಧನು = ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ಗಂಟಲ-ಕಿವಿ ಬಾಧೆ. ಸಂಗಾತಿಯಲ್ಲಿ ಸಾಮರಸ್ಯ. ನಾಗ ಕವಚ ಪಠಿಸಿ
ಮಕರ = ಆಹಾರ ವ್ಯತ್ಯಾಸ. ಕುಟುಂಬ ಘರ್ಷಣೆ. ವಿದ್ಯಾರ್ಥಿಗಳಲ್ಲಿ ಘರ್ಷಣೆ. ಹಣಕಾಸಿನ ವ್ಯತ್ಯಾಸ. ಆರೋಗ್ಯ ವ್ಯತ್ಯಾಸ. ಕಾರ್ಯಗಳಲ್ಲಿ ಅನುಕೂಲ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕುಂಭ = ಆರೋಗ್ಯ ವ್ಯತ್ಯಾಸ. ಕಣ್ಣಿನ ಬಾಧೆ. ಮಕ್ಕಳಿಂದ ಅನುಕೂಲ. ಕೆಸದ ಒತ್ತಡ. ಶಿವನಿಗೆ ಅಭಿಷೇಕ ಮಾಡಿಸಿ
ಮೀನ = ಸೌಖ್ಯ ದಿನ. ಸ್ನೇಹಿತರು-ಬಂಧುಗಳ ಒಡನಾಟ. ಕೃಷಿಕರಿಗೆ ಸಾಮರಸ್ಯ. ಕಾಲಿಗೆ ಪೆಟ್ಟಾಗಬಹುದು. ನಾಗ ಕವಚ ಪಠಿಸಿ