Kannada

ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಉಪಾಯ

ಕೆಟ್ಟ ದೃಷ್ಟಿಯಿಂದ ಮಕ್ಕಳನ್ನು ರಕ್ಷಿಸಲು ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಕೆಲವರು ಪಾದಗಳಿಗೆ, ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ, ಇನ್ನು ಕೆಲವರು ಕಪ್ಪು ಬೊಟ್ಟು ಹಚ್ಚುತ್ತಾರೆ.

Kannada

ಕಾಡಿಗೆಯ ಮೂಲಕ ಕೆಟ್ಟ ದೃಷ್ಟಿ ನಿವಾರಿಸಿ

ಕೆಟ್ಟ ದೃಷ್ಟಿಯಿಂದ ದೂರವಿರಲು ಕಾಡಿಗೆ ಹಚ್ಚುವುದು ಹಿಂದಿನಿಂದ ಬಂದಂತಹ ಪದ್ದತಿ, ಈ ವಿಧಾನವನ್ನು ಮಕ್ಕಳು ಮಾತ್ರವಲ್ಲದೆ ಮಹಿಳೆಯರು ಮತ್ತು ಪುರುಷರು ಸಹ ಅನುಸರಿಸಬಹುದು.

Image credits: gemini
Kannada

ಏನು ಮಾಡಬೇಕು?

ನೀವು ಯಾವುದೇ ಹೊಸ ಕೆಲಸ ಆರಂಭಿಸಿದಾಗ ಪ್ರತಿದಿನ ನಿಮ್ಮ ಉಂಗುರದ ಬೆರಳಿಗೆ ಸ್ವಲ್ಪ ಕಾಜಲ್ ಹಚ್ಚಿಕೊಳ್ಳಬೇಕು. ಇದರಿಂದ ನಿಮ್ಮ ಮೇಲೆ, ಕೆಲಸದ ಮೇಲೆ ದೃಷ್ಟಿಯಾಗೋದಿಲ್ಲ.

Image credits: Getty
Kannada

ಪಾದದ ಅಡಿಗೆ ಕಪ್ಪು ಬೊಟ್ಟು

ಮಕ್ಕಳಿಗೆ ಕಪ್ಪು ಗುರುತನ್ನು ಕಿವಿಯ ಹಿಂದೆ ಅಥವಾ ಹಣೆಯ ಮೇಲೆ ಹಚ್ಚಬಾರದು, ಬದಲಾಗಿ ಪಾದದ ಅಡಿಭಾಗದ ಮಧ್ಯದಲ್ಲಿ ಹಚ್ಚಬೇಕು.

Image credits: Gemini AI
Kannada

ಕಪ್ಪು ಬೊಟ್ಟು ಕಾಣಿಸದಿರುವುದು ಉತ್ತಮ

ನಮ್ಮ ಪಾದಗಳ ಕೆಳಗೆ ಕಪ್ಪು ಬೊಟ್ಟು ಹಚ್ಚಿಕೊಂಡಾಗ, ಅದು ನಮ್ಮನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಮತ್ತು ಕರಿಯರ್ ಲೈಫ್ ನಲ್ಲಿ ಪ್ರಗತಿ ಕಾಣಿಸುತ್ತದೆ.

Image credits: gemini
Kannada

ಅಪೂರ್ಣ ಕೆಲಸಗಳು ಪೂರ್ಣ

ಈ ರೀತಿಯಾಗಿ ಕಪ್ಪು ಬೊಟ್ಟನ್ನು ಹಚ್ಚುವ ಮೂಲಕ ಹೊಸ ಕೆಲಸ ಆರಂಭಿಸಿದರೆ, ಅಡಚಣೆಗಳಿಂದ ರಕ್ಷಿಸುವುದಲ್ಲದೆ, ಸ್ಥಗಿತಗೊಂಡ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ.

Image credits: Getty
Kannada

ಇದನ್ನು 21 ದಿನಗಳವರೆಗೆ ಹಚ್ಚಿ

ಮಕ್ಕಳಿಗೆ ದೃಷ್ಟಿಯಾಗದಿರಲು ಸತತ 21ದಿನಗಳವರೆಗೆ ಮಿಸ್ ಮಾಡದೆ ಕಾಲಿನ ಅಡಿಗೆ ಕಪ್ಪು ಚುಕ್ಕೆ ಇಟ್ಟರೆ ಅದರಿಂದ ಮತ್ತೆ ಯಾವತ್ತೂ ಮಕ್ಕಳಿಗೆ ದೃಷ್ಟಿಯಾಗೋದಿಲ್ಲ, ಸಕಾರಾತ್ಮಕತೆ ತುಂಬಿರುತ್ತದೆ.

Image credits: pinterest

ಈ ವರ್ಷಾಂತ್ಯಕ್ಕೆ 4 ರಾಶಿಗಳಿಗೆ ಕಂಕಣಬಲ! ಮದುವೆಯಾಗಲು ಏನು ಮಾಡಬೇಕು?

Chanakya Niti ಮನುಷ್ಯನಿಗೆ ಈ ನಾಲ್ಕು ವಿಷಯಗಳಲ್ಲಿ ಎಂದಿಗೂ ತೃಪ್ತಿಯೇ ಸಿಗಲ್ಲ

ರಾವಣ ಸಂಹಿತೆ: ಹಾವು ನಿಜಕ್ಕೂ ನಿಧಿಯನ್ನು ರಕ್ಷಣೆ ಮಾಡುತ್ತವೆಯಾ? ಇಲ್ಲಿದೆ ಸತ್ಯ

ಈ ಕನಸು ನಿಮ್ಮ ಜೀವನದ ಹೊಸ ಆರಂಭದ ಸಂಕೇತ