
ಮೇಷ = ಸುಗ್ರಾಸ ಭೋಜನ. ಸ್ತ್ರೀಯರಿಗೆ ಸೌಖ್ಯ. ಕಾಲಿಗೆ ಪೆಟ್ಟು. ಕಾರ್ಯಗಳಲ್ಲಿ ಹಿನ್ನಡೆ. ಹಿರಿಯರಿಂದ ಕಿರಿಕಿರಿ. ಕುಟುಂಬ ಸವಖ್ಯ. ಶನೈಶ್ಚರ ಕವಚ ಪಠಿಸಿ
ವೃಷಭ = ಅಧಿಕಾರದ ಬಲ. ಮಾತಿಗೆ ಗೌರವ. ಹಣ ಸಹಾಯ. ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ವಿದೇಶವಹಿವಾಟಿನ ಅನುಕೂಲ. ಮನೆದೇವತ ಪ್ರಾರ್ಥನೆ ಮಾಡಿ
ಮಿಥುನ = ಕಾರ್ಯಗಳಲ್ಲಿ ತೊಡಕು. ಅತಿಯಾದ ಖರ್ಚು. ಸಂಗಾತಿಯಲ್ಲಿ ಸಾಮರಸ್ಯ. ಗಣಪತಿ ಪ್ರಾರ್ಥನೆ ಮಾಡಿ
ಕರ್ಕ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ವ್ಯಾಪಾರದಲ್ಲಿ ಲಾಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಅಧಿಕಾರಿಗಳಿಗೆ ಅನುಕೂಲ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾಥನೆ ಮಾಡಿ
ಸಿಂಹ = ಸಾಧನೆಯ ದಿನ. ಸ್ತ್ರೀಯರಿಗೆ ಅಧಿಕಾರ. ವಸ್ತುನಷ್ಟತೆ. ವೃತ್ತಿಯಲ್ಲಿ ಅನುಕೂಲ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಧರ್ಮ ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಕ್ಷೇತ್ರ ದರ್ಶನ. ದಾಂಪತ್ಯದಲ್ಲಿ ಕಿರಿಕಿರಿ. ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ
ತುಲಾ = ಕೆಲಸದಲ್ಲಿ ಒತ್ತಡ. ಪ್ರಯಾಣದಲ್ಲಿ ಸೌಖ್ಯ. ಸಾಲ-ರೋಗ ಬಾಧೆ. ಲಲಿತಾ ಸಹಸ್ರನಾಮ ಪಠಿಸಿ
ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಶೌರ್ಯದ ದಿನ. ದಾಂಪತ್ಯದಲ್ಲಿ ಅನುರಾಗ. ವಿದೇಶ ಪ್ರಯಾಣ. ಇಷ್ಟವಸ್ತು ಖರೀದಿ. ವ್ಯಾಪಾರದಲ್ಲಿ ಅನುಕೂಲ. ಉದರ ಬಾಧೆ. ಗಣಪತಿಗೆ ಅಭಿಷೇಕ ಮಾಡಿಸಿ
ಧನು = ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರಿಂದ ಸಹಕಾರ. ಪ್ರಯಾಣದಲ್ಲಿ ತೊಂದರೆ. ನೀರಿನ ತೊಂದರೆಗಳು. ಗ್ರಾಮ ದೇವತಾದರ್ಶನ ಮಾಡಿ
ಮಕರ = ಕೆಲಸದಲ್ಲಿ ಅನುಕೂಲ. ಪ್ರಯಾಣದಲ್ಲಿ ಸೌಖ್ಯ. ಸ್ನೇಹಿತರು-ಮಕ್ಕಳಿಂದ ಅನುಕೂಲ. ಗಂಟಲು-ಕಿವಿ ಬಾಧೆ. ಶನೈಶ್ಚರ ಪ್ರಾರ್ಥನೆ ಮಾಡಿ
ಕುಂಭ = ಸ್ನೇಹಿತರು-ಬಂಧುಗಳ ಒಡನಾಟ. ಶಾಪಿಂಗ್ - ಓಡಾಟ. ಮನೋರಂಜನೆ. ಕೆಲಸದಲ್ಲಿ ತೊಂದರೆ. ಮಾತಿನಿಂದ ನಷ್ಟ. ಮನೆದೇವರ ಪ್ರಾರ್ಥನೆ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ಆತ್ಮೀಯರಿಂದ ಸಲಹೆ. ಸಾಹಸ ಕಾರ್ಯಗಳು. ವ್ಯಾಪಾರದಲ್ಲಿ ಅನುಕೂಲ. ತಲೆ ನೋವು. ಶನೈಶ್ಚರ ಕವಚ ಪಠಿಸಿ