ಈ ರಾಶಿಯವರಿಗೆ ಈ ದಿನ ಸಂತೋಷದಾಯಕ ದಿನ

Published : Sep 22, 2018, 07:00 AM IST
ಈ ರಾಶಿಯವರಿಗೆ ಈ ದಿನ ಸಂತೋಷದಾಯಕ ದಿನ

ಸಾರಾಂಶ

ಈ ರಾಶಿಯವರಿಗೆ ಈ ದಿನ ಸಂತೋಷದಾಯಕ ದಿನ

ಈ ರಾಶಿಯವರಿಗೆ ಈ ದಿನ ಸಂತೋಷದಾಯಕ ದಿನ

ಮೇಷ
ಹಿಂದಿನ ಕೆಲಸ ಕಾರ್ಯಗಳು ವಿಘ್ನವಿಲ್ಲದೇ
ನೆರವೇರಲಿವೆ. ರಾಜಕಾರಣಿಗಳಿಗೆ ಶುಭ
ಸುದ್ದಿ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ.

ವೃಷಭ
ಆರೋಗ್ಯದಲ್ಲಿ ಚೇತರಿಕೆ. ಮಕ್ಕಳ
ಸಾಧನೆಯಿಂದ ಸಂತೋಷವಾಗಲಿದೆ. ಹೊಸ
ಕೆಲಸಗಳನ್ನು ಮಾಡಲು ಮುಂದಾಗುವಿರಿ.

ಮಿಥುನ
ಶುಭ ಕಾರ್ಯಕ್ಕೆ ಸೂಕ್ತ ಪೂರ್ವ ತಯಾರಿಗಳು
ಆಗಲಿವೆ. ಹಿರಿಯರ ಸಲಹೆಯನ್ನು ಪಾಲನೆ
ಮಾಡಿ. ಹೊಸ ವಸ್ತು ಖರೀದಿ ಮಾಡುವಿರಿ.

ಕಟಕ
ನಿಮ್ಮ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತ
ವಾಗಲಿದೆ. ಸ್ನೇಹಿತರ ಸಹಾಯದಿಂದ
ಉತ್ತಮ ವ್ಯವಹಾರ ಸಾಧ್ಯವಾಲಿದೆ.

ಸಿಂಹ
ದಿನ ಪೂರ್ತಿ ಸಂತೋಷದಿಂದಿರುವಿರಿ. ಅಂದು
ಕೊಂಡ ಕೆಲಸಗಳು ಕೈಗೂಡಲಿವೆ. ಹತ್ತಿರ
ದವರೊಂದಿಗೆ ಕೋಪದಿಂದ ವರ್ತಿಸಬೇಡಿ.

ಕನ್ಯಾ
ನಿಮ್ಮ ಮೇಲಿನ ಆರೋಪಗಳಿಗೆ ತಲೆ ಕೆಡಿಸಿ
ಕೊಳ್ಳುವುದು ಬೇಡ. ಸಾತ್ವಿಕ ಆಹಾರ ಸೇವನೆ
ಮಾಡಿ. ಮಕ್ಕಳಿಂದ ಸಂತೋಷವಾಗಲಿದೆ.

ತುಲಾ 
ಹೊಸ ಬಟ್ಟೆ ಕೊಳ್ಳುವ ಸಾಧ್ಯತೆ. ತಪ್ಪು
ನಿರ್ಧಾರದಿಂದ ನಷ್ಟ ಉಂಟಾಗಲಿದೆ.
ಮಾಡುವ ಕೆಲಸದಲ್ಲಿ ಹೆಚ್ಚು ಜಾಗೃತೆ ಇರಲಿ.

ವೃಶ್ಚಿಕ
ವಿದ್ಯುತ್ ಉಪಕರಣಗಳಿಂದ ದೂರ
ಇರುವುದು ಒಳಿತು. ಹೊಸ ವಾಹನ ಕೊಳ್ಳುವ
ಯೋಗ. ಮನೆಗೆ ಅಥಿತಿಗಳ ಆಗಮನ. 

ಧನುಸ್ಸು
ಕೋಪ ಕಡಿಮೆ ಮಾಡಿಕೊಂಡು ಮುಂದುವರೆ
ಯುವುದು ಒಳ್ಳೆಯದು. ಹಿತೈಷಿಗಳ ಮಾತಿಗೆ
ಬೆಲೆ ನೀಡುವಿರಿ. ಪ್ರವಾಸ ಭಾಗ್ಯ.

ಮಕರ
ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ.
ಒಂದೇ ಮನಸ್ಸಿನಿಂದ ಮಾಡುವ ಕಾರ್ಯದತ್ತ
ಚಿತ್ತ ಹರಿಸಿ. ತಂದೆಯಿಂದ ಆರ್ಥಿಕ ಸಹಾಯ.

ಕುಂಭ
ಹಿಂದಿನ ಪ್ರಾಮಾಣಿಕ ಪ್ರಯತ್ನಗಳಿಗೆ ಇಂದು
ಫಲ ದೊರೆಯಲಿದೆ. ಕಷ್ಟದಲ್ಲಿರುವವರಿಗೆ
ಸಹಾಯ ಮಾಡುವಿರಿ. ಶುಭ ಫಲ.

ಮೀನ
ಆರ್ಥಿಕ ಲಾಭ. ಆತ್ಮೀಯರೊಂದಿಗೆ ಹೆಚ್ಚು
ಒಡನಾಟ ಸಾಧ್ಯವಾಗಲಿದೆ. ಕೆಲಸದಲ್ಲಿ
 ಪ್ರಗತಿ. ಓದಿನಲ್ಲಿ ಆಸಕ್ತಿ ಹೆಚ್ಚಾಗಲಿ

PREV
click me!

Recommended Stories

ಇಂದು ಗುರುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ