Asianet Suvarna News Asianet Suvarna News

ಕ್ವಾರಂಟೈನ್‌ ಮುಗಿಸಿದ ಖುಷಿಯಲ್ಲಿ ಬಿಂದಾಸ್ ಸ್ಟೆಪ್‌ ಹಾಕಿದ ಕ್ರಿಸ್ ಗೇಲ್‌..!

ಬಿಸಿಸಿಐ ಮಾರ್ಗಸೂಚಿಯಂತೆ 7 ದಿನಗಳ ಕಡ್ಡಾಯ ಕ್ವಾರಂಟೈನ್‌ ಯಶಸ್ವಿಯಾಗಿ ಪೂರೈಸಿದ ಬೆನ್ನಲ್ಲೇ ಕ್ರಿಸ್‌ ಗೇಲ್‌ ಕುಣಿದು ಕುಪ್ಪಳಿಸಿದ್ದಾರೆ. ಗೇಲ್‌ ಡ್ಯಾನ್ಸ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈ(ಏ.09): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಯೂನಿವರ್ಸೆಲ್‌ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌ ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ಅಬ್ಬರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಬಿಸಿಸಿಐ ಮಾರ್ಗಸೂಚಿಯಂತೆ 7 ದಿನಗಳ ಕಡ್ಡಾಯ ಕ್ವಾರಂಟೈನ್‌ ಯಶಸ್ವಿಯಾಗಿ ಪೂರೈಸಿದ ಬೆನ್ನಲ್ಲೇ ಕ್ರಿಸ್‌ ಗೇಲ್‌ ಕುಣಿದು ಕುಪ್ಪಳಿಸಿದ್ದಾರೆ. ಗೇಲ್‌ ಡ್ಯಾನ್ಸ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

IPL 2021 ಆರ್‌ಸಿಬಿ-ಮುಂಬೈ ಇಂಡಿಯನ್ಸ್‌ ಬ್ಲಾಕ್‌ಬಸ್ಟರ್‌ ಪಂದ್ಯಕ್ಕೆ ಕ್ಷಣಗಣನೆ

ದಿಗ್ಗಜ ಪಾಪ್‌ ಸ್ಟಾರ್ ಮೈಕೆಲ್ ಜಾಕ್ಸನ್‌ ಹಾಡಿಗೆ ಪಂಜಾಬ್‌ ಕಿಂಗ್ಸ್‌ ಅನುಭವಿ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಸ್ಟೆಪ್‌ ಹಾಕಿದ್ದಾರೆ. ಗೇಲ್‌ ವಿಡಿಯೋ ಹೇಗಿತ್ತು ಅನ್ನೋದನ್ನು ನೀವೇ ಒಮ್ಮೆ ನೋಡಿ ಬಿಡಿ.
 

Video Top Stories