Asianet Suvarna News Asianet Suvarna News

ಸುಖೀ ಕಲ್ಪನೆಯೇ ರಾಮರಾಜ್ಯವಾಗಿದ್ದು, ಎಲ್ಲಾರಿಗೂ ಸಮಾನ ಅವಕಾಶವಿರುತ್ತೆ: ಗಜಾನನ ಶರ್ಮಾ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಗಜಾನನ ಶರ್ಮಾ ಅವರ ತಂಡದ ನೇತೃತ್ವದಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಸುಮಧುರ ಗೀತೆಗಳನ್ನು ಕೇಳಿ..
 

500 ವರ್ಷಗಳ ಹೋರಾಟದ ಫಲವಾಗಿ ಇಂದು ರಾಮ ಮಂದಿರ ಉದ್ಘಾಟನೆಯಾಗಿದೆ. ಅಲ್ಲದೇ ಅಯೋಧ್ಯೆಯಲ್ಲಿ ರಾಮನನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸಹ ಬರುತ್ತಿದ್ದಾರೆ. ಸುಖಿ ಸಾಮ್ರಾಜ್ಯ ಎಂದರೇ, ಎಲ್ಲಾರಿಗೂ ಸಮಾನವಾದ ಅವಕಾಶ ಇರಬೇಕು. ರಾಮ ತನ್ನ ಪತ್ನಿಯನ್ನು ಬಿಟ್ಟಿದ್ದು ಇಂದು ಎಲ್ಲಾರಿಗೂ ತಪ್ಪು ಎನಿಸಬಹುದು. ಆದ್ರೆ ವೈಯಕ್ತಿಯವಾದ ರಾಜನ ಬುದಕಿಗೆ ತೊಂದರೆಯಾದ್ರೂ, ಸಮಾಜದಲ್ಲಿ ನೈತಿಕತೆ ಇರಬೇಕೆಂದು ಅವನು ಹಾಗೆ ಮಾಡಿದ ಎಂದು ಗಜಾನನ ಶರ್ಮಾ ಹೇಳುತ್ತಾರೆ.ರಾಮ ಈಗ ಪ್ರತಿಯೊಬ್ಬರ ಹೃದಯದಲ್ಲಿ ಇದ್ದಾನೆ. ಇನ್ನಷ್ಟು ಬೇಕಿನ್ನಾ ಹೃದಯಕ್ಕೆ ರಾಮ ಇದರ ಸಾಹಿತ್ಯ ಬರೆದ ಗಜಾನನ ಶರ್ಮಾ ಅವರ ನೇತೃತ್ವದಲ್ಲಿ ನಮ್ಮ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಸುಮಧುರವಾದ ರಾಮನ ಗೀತೆಗಳನ್ನು ಕೇಳಿ.

ಇದನ್ನೂ ವೀಕ್ಷಿಸಿ:  ಎಲ್ಲಾರನ್ನೂ ಒಳಗೊಂಡು ಬದುಕುವಂತಹ ವ್ಯಕ್ತಿತ್ವ ಬೆಳಸಿಕೊಂಡಿರುವ ವ್ಯಕ್ತಿ ರಾಮ: ಗಜಾನನ ಶರ್ಮಾ

Video Top Stories