userpic
user icon

Panchanga: ಇಂದು ಚತುರ್ಥಿ ತಿಥಿ, ಬುಧನ ಪರಿವರ್ತನೆ ದಿನ...

Sushma Hegde  | Published: Jun 7, 2023, 9:51 AM IST

ಇಂದು ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಉತ್ತರಾಷಾಢ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.  ಬುಧವಾರವಾದ ಇಂದು ಬುಧನ ಪರಿವರ್ತನೆ ದಿನವಾಗಿದೆ. ಇಂದು ಒಳ್ಳೆಯ ದಿನ ಏಕೆಂದರೆ  ಬುಧ ಶತ್ರು ಕ್ಷೇತ್ರದಿಂದ ಮಿತ್ರ ಕ್ಷೇತ್ರಕ್ಕೆ ಇಂದು ಬರುತ್ತಾನೆ. ಹೀಗಾಗಿ ಒಳ್ಳೆ ಫಲವನ್ನು ಬುಧ ನೀಡುತ್ತಾನೆ.ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ?  ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Must See