Asianet Suvarna News Asianet Suvarna News

ನಟೋರಿಯಸ್ ಗ್ಯಾಂಗ್ ಬೇಟೆಯಾಡಿದ ಕವರ್ ಸ್ಟೋರಿ..! ಚಿನ್ನ ಕೊಡ್ತೀವಿ ಅಂತಾ ನಂಬಿಸಿ ಮೋಸ ಮಾಡ್ತಾರೆ..!

ಕರ್ನಾಟಕದ ಮೋಸ್ಟ್ ವಾಟೆಂಡ್‌ ಟೀಮ್ ಅದು..! 
ತಲಾತಲಾಂತರಗಳಿಂದ ಇದೇ ವೃತ್ತಿ ಅವರದ್ದು..! 
ಕವರ್ ಸ್ಟೋರಿ ತಂಡದ ಮೇಲೆಯೇ ಅಟ್ಯಾಕ್..! 

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಕವರ್‌ ಸ್ಟೋರಿ(cover story) ತಂಡ ನಟೋರಿಯಸ್‌ ಗ್ಯಾಂಗ್‌ವೊಂದನ್ನು(Gang) ಬೇಟೆಯಾಡಿದೆ. ಈ ಗ್ಯಾಂಗ್‌ ಚಿನ್ನ ಕೊಡ್ತೀವಿ ಎಂದು ಹೇಳಿ ನಕಲಿ ಚಿನ್ನವನ್ನು(gold) ಕೊಟ್ಟು ಅಮಾಯಕರನ್ನು ಯಾಮಾರಿಸುತ್ತಿತ್ತು. ಅವರು ಡೆಂಜರಸ್ ಜಾಗಗಳಿಗೆ ಅಮಾಯಕರನ್ನು ಕರೆಸಿ, ವಂಚನೆ ಮಾಡುತ್ತಿದ್ದರು. ಇವರು ತಲಾತಲಾಂತರಗಳಿಂದ ಇದೇ ವೃತ್ತಿ ಮಾಡಿಕೊಂಡು ಬಂದಿದೆ. ದಾವಣಗೆರೆ ಜಿಲ್ಲೆಯ ಹರಿಹರ ನಗರಕ್ಕೆ ಬರುವಂತೆ ಆ ಗ್ಯಾಂಗ್‌ ಕವರ್‌ ಸ್ಟೋರಿ ತಂಡಕ್ಕೆ ಫೋನ್ ಮಾಡಿದೆ. ರಾಜ್ಯದಲ್ಲಿ ಇಂತಹ ಅನೇಕ ಗ್ಯಾಂಗ್‌ಗಳು ಇವೆ. 

ಇದನ್ನೂ ವೀಕ್ಷಿಸಿ:  ಏನಾಗಲಿದೆ ಡಿಕೆಶಿ ಅಕ್ರಮ ಆಸ್ತಿ ಪ್ರಕರಣ..? ತನಿಖೆ ಬಗ್ಗೆ ಮಾಜಿ ಸ್ಪೀಕರ್ ಕೊಟ್ಟ ಉತ್ತರ ಏನು..?

Video Top Stories