Kannada

ಫಸ್ಟ್ ಟೈಮ್ ಸೀರೆ ಉಡ್ತಿದ್ದೀರಾ? ಫಾಲೋ ಮಾಡಿ ಈ ಬೆಸ್ಟ್ 5 Style Hacks

ಮೊದಲ ಬಾರಿಗೆ ಸೀರೆ ಉಡುವ ಪ್ಲ್ಯಾನ್ ಇದೆಯಾ? ಸೀರೆಯ ನೆರಿಗೆ ಮಾಡುವುದರಿಂದ ಹಿಡಿದು ಸೆರಗು ಸರಿಯಾಗಿ ಇಟ್ಟುಕೊಳ್ಳುವವರೆಗೆ ಇದರಲ್ಲಿ ಸಾಕಷ್ಟು ಸವಾಲುಗಳಿರುತ್ತವೆ.

Kannada

ಸೀರೆ ಉಡಲು ಸಿಂಪಲ್ ಟಿಪ್ಸ್

ನೀವು ಮೊದಲ ಬಾರಿಗೆ ಸೀರೆ ಉಡುವ ಪ್ಲ್ಯಾನ್ ಮಾಡಿದ್ದೀರಾ? ಹಾಗಿದ್ರೆ ಸೀರೆ ಉಡಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್. ಇದರಿಂದ ಪರ್ಫೆಕ್ಟ್‌ ಆಗಿ ಸೀರೆ ಧರಿಸಬಹುದಾಗಿದೆ.

Image credits: Genini Generated
Kannada

ಲೈಟ್ ವೇಟ್ ಸೀರೆ ಆಯ್ಕೆ ಮಾಡಿ

ಮೊದಲ ಬಾರಿ ಸೀರೆ ಉಡುವವರು ಶಿಫಾನ್/ಕಾಟನ್ ಸೀರೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಕೆಲವರು ಕಾಂಜೀವರಂ/ಬನಾರಸಿ ಸೀರೆಗಳನ್ನು ಆಯ್ಕೆ ಮಾಡುತ್ತಾರೆ. ಈ ಸೀರೆಗಳು ತುಂಬಾ ಹೆವಿಯಾಗಿದ್ದು, ಮೇಂಟೈನ್ ಮಾಡೋದು ಕಷ್ಟವಾಗುತ್ತೆ.

Image credits: Genini Generated
Kannada

ಪಿನ್ ಹಾಕಲು ಮರೆಯಬೇಡಿ

ಸೀರೆಗೆ ಪಿನ್ ಹಾಕುವುದನ್ನು ಎಂದಿಗೂ ಮರೆಯಬೇಡಿ. ಇಲ್ಲದಿದ್ದರೆ ಸೀರೆ ನಿಭಾಯಿಸುವುದು ಕಷ್ಟವಾಗಬಹುದು. ಸೀರೆ ಉಡುವಾಗ ಅದನ್ನು ಚೆನ್ನಾಗಿ ಪಿನ್ ಮಾಡಿ. ಇದು ನಿಮ್ಮ ಲುಕ್ ಅಚ್ಚುಕಟ್ಟಾಗಿ ಕಾಣುವಂತೆ ಮಾಡುತ್ತದೆ.

Image credits: Genini Generated
Kannada

ಪ್ರೀ-ಪ್ಲೀಟ್ ಟ್ರೈ ಮಾಡಿ

ನಿಮಗೆ ಸೀರೆ ಉಟ್ಟು ಅಭ್ಯಾಸವಿಲ್ಲದಿದ್ದರೆ, ನೀವು ರೆಡಿ-ಟು-ವೇರ್ / ಮೊದಲೇ ನೆರಿಗೆ ಮಾಡಿ ಇಟ್ಟುಕೊಳ್ಳಬಹುದು. ಇದರಿಂದ ಸೀರೆ ಉಡುವುದು ತುಂಬಾ ಸುಲಭವಾಗುತ್ತದೆ ಮತ್ತು ಲುಕ್ ಕೂಡ ಪರ್ಫೆಕ್ಟ್ ಆಗಿ ಕಾಣಿಸುತ್ತದೆ.

Image credits: Genini Generated
Kannada

ಪೆಟಿಕೋಟ್ ಆಯ್ಕೆ

ಕೆಲವೊಮ್ಮೆ ಮಹಿಳೆಯರು ಪೆಟಿಕೋಟ್ ಅನ್ನು ಕಡೆಗಣಿಸುತ್ತಾರೆ. ಪೆಟಿಕೋಟ್ ಯಾವಾಗಲೂ ಸೀರೆಯ ಫಿಟ್ಟಿಂಗ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಯಾವಾಗಲೂ ಫಿಟ್ಟಿಂಗ್ ಮತ್ತು ಮ್ಯಾಚಿಂಗ್ ಪೆಟಿಕೋಟ್ ಧರಿಸುವುದು ಉತ್ತಮ.

Image credits: Genini Generated
Kannada

ಯೂನಿಕ್ ಬ್ಲೌಸ್ ಧರಿಸಿ

ನೀವು ಸೀರೆಯಲ್ಲಿ ಯೂನಿಕ್ ಲುಕ್ ಬಯಸಿದರೆ, ಬ್ಲೌಸ್‌ನೊಂದಿಗೆ ಹೊಸ ಪ್ರಯೋಗ ಮಾಡಿ. ಸ್ಪಗೆಟಿ ಬ್ಲೌಸ್, ಶರ್ಟ್ ಸ್ಟೈಲ್ ಬ್ಲೌಸ್ ಅಥವಾ ಕ್ರಾಪ್ ಟಾಪ್ ಧರಿಸುವುದು ಪರ್ಫೆಕ್ಟ್ ಆಯ್ಕೆಯಾಗಿರುತ್ತದೆ.

Image credits: Genini Generated
Kannada

ಸೀರೆ ಜೊತೆ ಇರಲಿ ಚೆಂದದ ಆಭರಣ

ಸೀರೆ ಜೊತೆ ಆಭರಣ ಸಹ ಮುಖ್ಯವಾಗುತ್ತದೆ. ನಿಮ್ಮ ಸೀರೆ ಬಣ್ಣಕ್ಕೆ ಹೊಂದಿಕೊಳ್ಳುವಂತಹ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ನೀವು ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿ ಕಾಣಿಸುತ್ತೀರಿ

Image credits: Genini Generated

ಶಾರ್ಪ್ ಮತ್ತು ಅಟ್ರಾಕ್ಟಿವ್ ಲುಕ್‌ಗಾಗಿ 2 ಬಣ್ಣದ ಹೂವಿನ ಮಾಲೆ ಟ್ರೈ ಮಾಡಿ

ಈ 7 ಯುನಿಕ್ ಬಣ್ಣದ ಸೀರೆಗಳನ್ನು ಧರಿಸಿ ಕೂಲ್ ಲುಕ್ ಜೊತೆ ರಾಣಿಯಂತೆ ಕಾಣ್ತೀರಿ!

ಮಕ್ಕಳನ್ನು ಎತ್ತಿಕೊಳ್ಳಬೇಕಾ? ಹಾಗಿದ್ರೆ ಈ ಹಗುರ ಪೋಚಂಪಲ್ಲಿ ಸೀರೆ ನಿಮಗಾಗಿ ಇದೆ!

ಬೇಸಿಗೆಯಲ್ಲಿ ಆಫೀಸ್‌ಗೆ ಕ್ಲಾಸಿ ಲುಕ್‌ಗಾಗಿ ಕಾಟನ್ ಸಿಲ್ಕ್ ಸೀರೆ ಟ್ರೈ ಮಾಡಿ