Kannada

ಕೈಗಳಿಗೆ ಹೊಸ ಹೊಳಪು

ಗಾಜಿನ ಬಳೆಗಳ ಜೊತೆ ಧರಿಸಿದಾಗ ಕೈಗಳ ಅಂದವನ್ನು ಹೆಚ್ಚಿಸುವ ಕೆಲವು ಗೋಲ್ಡ್ ಪ್ಲೇಟೆಡ್ ಬಳೆಗಳ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಕೈಗಳಿಗೆ ಹೊಸ ಹೊಳಪನ್ನು ನೀಡುತ್ತವೆ.
Kannada

ರಾಜವಾಡಿ ಬಳೆಗಳು

ಈ ಗೋಲ್ಡ್ ಪ್ಲೇಟೆಡ್ ರಾಜವಾಡಿ ಬಳೆಗಳನ್ನು ನೀವು ಸಿಂಗಲ್ ಆಗಿ ಕೂಡ ಧರಿಸಬಹುದು. ಗಾಜಿನ ಬಳೆಗಳ ಮಧ್ಯೆ ಇದನ್ನು ಹಾಕಿಕೊಂಡರೆ ಕೈಗಳ ಅಂದ ಮತ್ತಷ್ಟು ಹೆಚ್ಚುತ್ತದೆ. ಸಾಂಪ್ರದಾಯಿಕ ಉಡುಗೆಗಳಿಗೆ ಇದು ಪರ್ಫೆಕ್ಟ್.

Image credits: myntra
Kannada

ಮಹಾರಾಣಿ ಬಳೆಗಳು

ಸೂಕ್ಷ್ಮ ಕುಸುರಿ ಕೆಲಸದಿಂದ ತಯಾರಾದ ಈ ಗೋಲ್ಡ್ ಪ್ಲೇಟೆಡ್ ಬಳೆಗಳು ಕೈಗಳಿಗೆ ರಾಯಲ್ ಲುಕ್ ನೀಡುತ್ತವೆ. ಈ ರೀತಿಯ ಬಳೆಗಳನ್ನು ನೀವು ಪ್ಲೇನ್ ಬಳೆಗಳ ಜೊತೆ ಸೇರಿಸಿ ಧರಿಸಬಹುದು.

Image credits: myntra
Kannada

ಲೇಯರ್ಡ್ ಗೋಲ್ಡ್ ಪ್ಲೇಟೆಡ್ ಬಳೆಗಳು

ವೆಸ್ಟರ್ನ್ ಅಥವಾ ಇಂಡಿಯನ್, ಎರಡೂ ಬಗೆಯ ಉಡುಗೆಗಳಿಗೂ ಈ ಬಳೆಗಳ ಡಿಸೈನ್ ಚೆನ್ನಾಗಿ ಕಾಣಿಸುತ್ತದೆ. ಲೇಯರ್‌ಗಳಲ್ಲಿ ತಯಾರಾದ ಈ ಬಳೆಯ ಮೇಲೆ ಎಡಿ ಸ್ಟೋನ್‌ ವರ್ಕ್ ಇದೆ. ಇದನ್ನ 300 ರೂ.ಗೆ ಖರೀದಿಸಬಹುದು.  

Image credits: myntra
Kannada

ಮಿನಿಮಲ್ ಗೋಲ್ಡ್ ಪ್ಲೇಟೆಡ್ ಬಳೆಗಳು

ದೈನಂದಿನ ಬಳಕೆಯಿಂದ ಹಿಡಿದು ಪಾರ್ಟಿಗಳಿಗೆ ಧರಿಸುವವರೆಗೂ ಈ ರೀತಿಯ ಬಳೆಗಳು ಉಪಯೋಗಕ್ಕೆ ಬರುತ್ತವೆ. ತೆಳುವಾದ ಈ ಬಳೆಯ ಮೇಲೆ ಸೂಕ್ಷ್ಮ ಕಟಿಂಗ್ ವರ್ಕ್ ಇದೆ. ಅಲ್ಲಲ್ಲಿ ಗೋಲ್ಡ್ ಪ್ಲೇಟೆಡ್ ಬೀಡ್ಸ್ ಟಚ್ ನೀಡಲಾಗಿದೆ. 

Image credits: Getty
Kannada

ಜರೋಖಾ ಬಳೆಗಳು

ರಾಜಸ್ಥಾನಿ ಜರೋಖಾ ಬಳೆಗಳು ನೋಡಲು ತುಂಬಾನೇ ಆಕರ್ಷಕವಾಗಿ ಕಾಣಿಸುತ್ತವೆ. ಗೋಲ್ಡ್ ಪ್ಲೇಟಿಂಗ್‌ನಲ್ಲಿರುವ ಈ ಸುಂದರ ಬಳೆಗಳನ್ನು ಖರೀದಿಸಿ ನಿಮ್ಮ ಬಳೆಗಳ ಸೆಟ್‌ನ ಅಂದವನ್ನು ಹೆಚ್ಚಿಸಬಹುದು. 

Image credits: pinterest
Kannada

ಗೋಲ್ಡ್ ಪ್ಲೇಟೆಡ್ ಬಳೆಗಳ ಬೆಲೆ ಎಷ್ಟು?

ನೀವು ಬೆಳ್ಳಿಯ ಮೇಲೆ ಗೋಲ್ಡ್ ಪ್ಲೇಟಿಂಗ್ ಮಾಡಿಸಿದ ಬಳೆಗಳನ್ನು ಖರೀದಿಸಿದರೆ, ಅದರ ಬೆಲೆ ಸುಮಾರು 10 ಸಾವಿರ ರೂಪಾಯಿ ಆಗಬಹುದು. ಆದರೆ ಮೆಟಲ್ ಬಳೆಗಳು ನಿಮಗೆ 200 ರಿಂದ 1000 ರೂಪಾಯಿಗಳ ಒಳಗೆ ಸಿಗುತ್ತವೆ.

Image credits: Pinterest

ಹೆಚ್ಚೇನು ಖರ್ಚಾಗಲ್ಲ; ಸಿಂಪಲ್‌ ಆಗಿ ಕಾಣಿಸುವ ಸ್ಟೈಲಿಶ್‌ ಸೀರೆ ಬ್ಲೌಸ್‌ಗಳಿವು!

ಮದುವೆ, ಸಮಾರಂಭಗಳಲ್ಲಿ ಎಲ್ಲರಗಿಂತ ಚೆಂದವಾಗಿ ಕಾಣಿಸಬೇಕಾ? ಈ 6 ಸೀರೆ ಟ್ರೈ ಮಾಡಿ

ರಾಜಸ್ಥಾನಿ ಟಚ್ ಜೊತೆ ರಾಯಲ್ ಲುಕ್, ಬಾಂಧಿನಿ ಸೀರೆಯ ಈ ಹೆವಿ ಡಿಸೈನ್ಸ್ ನೋಡಿ

ಹಗುರ, ಆರಾಮದಾಯಕ ಕುರ್ತಾ ಸೆಟ್‌ಗಳು: ಎವರ್‌ಗ್ರೀನ್ ಲುಕ್‌ಗಾಗಿ 6 ಡಿಸೈನ್‌ಗಳು!