Kannada

Traditional Bangles:

ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಬೆಸ್ಟ್ ಬಳೆಗಳಿವು, ಒಮ್ಮೆ ಟ್ರೈ ಮಾಡಿ

Kannada

ಲಕ್ಷ್ಮಿ ವಿನ್ಯಾಸದ ಬಳೆಗಳು

ಈ ಬಳೆಗಳ ಮೇಲಿರುವ ದೇವತೆಯರ ವಿನ್ಯಾಸ, ಕೆಂಪು ಮತ್ತು ಹಸಿರು ಕಲ್ಲುಗಳು ಇವುಗಳ ಅಂದವನ್ನು ಹೆಚ್ಚಿಸುತ್ತವೆ. ಮದುವೆ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಕಾಣಲು ಈ ಟ್ರೆಡಿಷನಲ್ ಬಳೆಗಳು ಹೇಳಿಮಾಡಿಸಿದಂತಿವೆ.

Image credits: South india Jewels
Kannada

ನವಿಲು ವಿನ್ಯಾಸದ ಬಳೆಗಳು

ಈ ಸುಂದರವಾದ ಆಂಟಿಕ್ ಗೋಲ್ಡ್ ಬಳೆಗಳನ್ನು ಆಕರ್ಷಕ ನವಿಲು ವಿನ್ಯಾಸ ಹಾಗೂ ಗುಲಾಬಿ ಬಣ್ಣದ ಕಲ್ಲುಗಳಿಂದ ಸಿದ್ಧಪಡಿಸಲಾಗಿದೆ. ಸಾಂಪ್ರದಾಯಿಕ ಸಮಾರಂಭಗಳಲ್ಲಿ ಸೀರೆಗಳ ಜೊತೆ ಈ ಬಳೆಗಳು ಗ್ರ್ಯಾಂಡ್ ಲುಕ್ ನೀಡುತ್ತವೆ.

Image credits: South india Jewels
Kannada

ಲಕ್ಷ್ಮಿ ಕಾಸಿನ ಬಳೆಗಳು

ಮಧ್ಯದಲ್ಲಿ ಲಕ್ಷ್ಮಿ ಕಾಸಿನ ವಿನ್ಯಾಸವಿದ್ದು, ಹಸಿರು ಮತ್ತು ಗುಲಾಬಿ ಬಣ್ಣದ ಕಲ್ಲುಗಳಿಂದ ಈ ಬಳೆಗಳನ್ನು ಸಿಂಗರಿಸಲಾಗಿದೆ. ವಿಶೇಷ ಸಂದರ್ಭಗಳಲ್ಲಿ ಧರಿಸಲು ಈ ಸಾಂಪ್ರದಾಯಿಕ ಬಳೆಗಳ ಸೆಟ್ ಪರ್ಫೆಕ್ಟ್ ಮ್ಯಾಚ್.

Image credits: South india Jewels
Kannada

ರೂಬಿ ಕಲ್ಲಿನ ಬಳೆಗಳು

ಸುಂದರವಾದ ಕೆಂಪು ರೂಬಿ ಕಲ್ಲುಗಳು ಹಾಗೂ ಹೊಳೆಯುವ ಬಿಳಿ ಕಲ್ಲಿನ ಬಾರ್ಡರ್‌ನಿಂದ ಈ ಆಂಟಿಕ್ ಬಳೆಗಳನ್ನು ವಿನ್ಯಾಸಗೊಳಿಸಲಾಗಿದೆ. ಯಾವುದೇ ಬಣ್ಣದ ಸೀರೆಗಾದರೂ ಒಪ್ಪುವ ಮ್ಯಾಟ್ ಫಿನಿಶ್ ಬಳೆಗಳು ಮಹಿಳೆಯರ ಮನಗೆಲ್ಲುತ್ತವೆ.

Image credits: South india Jewels

Patiala Suits: ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ, ಇಲ್ಲಿವೆ ಬ್ಯೂಟಿಫುಲ್ ಪಟಿಯಾಲ ಸೂಟ್ಸ್!

Earrings For Saree: ಸೀರೆಯುಟ್ಟಾಗ ಇನ್ನಷ್ಟು ಸುಂದರವಾಗಿ ಕಾಣಲು ಈ ಇಯರ್ ರಿಂಗ್ಸ್ ಬೆಸ್ಟ್!

Silver Anklets: ಸಾಂಪ್ರದಾಯಿಕ ಸೌಂದರ್ಯಕ್ಕೆ ಸಾಕ್ಷಿ ಈ ಬೆಳ್ಳಿ ಗೆಜ್ಜೆಗಳು.. ಲೇಟೆಸ್ಟ್ ಕಲೆಕ್ಷನ್ ನೋಡಿ!

Gold Rings: ಡೈಲಿ ವೇರ್‌ಗೆ ಸಿಂಪಲ್ & ಸ್ಟೈಲಿಶ್ ಗೋಲ್ಡ್ ರಿಂಗ್ಸ್ ಬೇಕಾ? ಈ ಡಿಸೈನ್‌ಗಳನ್ನು ನೋಡಿ!