Kannada

ಕೆಡಿ ಜೈದೇವ್‌ಗೆ ಮೋಸ ಮಾಡಿದ್ಳಾ ದಿಯಾ ಬೇಬಿ?

Kannada

ದಿಯಾ ಬೇಬಿ

ಜೈದೇವ್‌ನ ದಿಯಾ ಬೇಬಿ ಸಾಥ್ ನೀಡ್ತಿದ್ಳು. ಮಲ್ಲಿ ವಿರುದ್ಧ ದಿಯಾ ಬೇಬಿಗೂ ಕೋಪವಿದೆ. ಆದ್ರೆ ಈಗ ದಿಯಾ ಬೇಬಿ ಮಾಡಿದ್ದೇನು ಗೊತ್ತಾ?

Image credits: Zee Kannada
Kannada

ಸುನಿ ಮರ್ಡರ್‌ಗೆ ಜೆಡಿ-ಕೆಡಿ ಪ್ಲಾನ್

ಮದ್ವೆಯಾಗಿರೋ ಮಲ್ಲಿ ಖುಷಿ ಕಿತ್ತುಕೊಳ್ಳಬೇಕಾದ್ರೆ ಸುನಿಲ್‌ನನ್ನು ಕೊಲ್ಲಬೇಕು. ಹಾಗಾಗಿ ಸುನಿಯನ್ನು ಕೊಲ್ಲಲು ಜೈದೇವ್ ಸುಪಾರಿ ನೀಡಿದ್ದಾನೆ. ಸುನಿ ಸತ್ರೆ ಮಾತ್ರ ಮಲ್ಲಿ ಖುಷಿಯೆಲ್ಲಾ ಹೋಗುತ್ತೆ.

Image credits: Zee Kannada
Kannada

ಹನಿಮೂನ್‌ನಲ್ಲಿ ಮಲ್ಲಿ-ಸುನಿ

ಹಂತಕರು ವಠಾರಕ್ಕೆ ಬರುವ ಮೊದಲೇ ಮಲ್ಲಿ-ಸುನಿ ಹನಿಮೂನ್‌ಗೆ ತೆರಳಿದ್ದಾರೆ. ಇವರ ಜೊತೆಯಲ್ಲಿಯೇ ಗೌತಮ್-ಭೂಮಿಕಾ ಸಹ ಹೋಗಿದ್ದಾರೆ.

Image credits: Zee Kannada
Kannada

ಸುನಿ ಜೀವಕ್ಕೆ ಆಪಾಯ

ಸುನಿ ಜೀವಕ್ಕೆ ಅಪಾಯವಿರೋ ವಿಷಯವನ್ನು ಆನಂದ್ ಮುಂದೆ ಶಕುನಿ ಮಾಮಾ ಹೇಳಿದ್ದಾನೆ. ಇದನ್ನು ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ. ದಿಯಾ ಬೇಬಿ ಶಕುನಿ ಮಾಮಾನನ್ನ ಸೇವ್ ಮಾಡಿದ್ದೇಕೆ?

Image credits: Zee Kannada
Kannada

ದಿಯಾ ಬೇಬಿ ಪ್ಲಾನ್ ಏನು?

ಒಂದ್ವೇಳೆ ಸುನಿ ಸತ್ರೆ ಜೈದೇವ್ ಮತ್ತೆ ಮಲ್ಲಿ ಬಳಿ ಹೋಗ್ತಾನೆ. ಸುನಿ ಸಾಯೋದು ದಿಯಾಗೆ ಬೇಕಿಲ್ಲ. ಶಕುನಿ ಮಾಮಾನ್ನು ಸೇವ್ ಮಾಡಿ ಜೈದೇವ್ ಪ್ಲಾನ್ ಗೊತ್ತಾಗುವಂತೆ ಮಾಡಿದ್ದಾಳೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.

Image credits: Zee Kannada
Kannada

ಜೈದೇವ್ ಬಂಧನದಿಂದ ಬರುತ್ತಿದ್ದಂತೆ ಆನಂದ್ ಮುಂದೆ ವಿಷಯ ಹೇಳಿದ್ದಾನೆ ಶಕುನಿ ಮಾಮಾ

Image credits: Zee Kannada

ಕಾಮಿಡಿ ಮಾಡುತ್ತಲೇ 300 ಕೋಟಿಯ ಸಾಮ್ರಾಜ್ಯ ಕಟ್ಟಿದ ಕಪಿಲ್ ಶರ್ಮಾ… ದೇಶ-ವಿದೇಶದಲ್ಲಿದೆ ಆಸ್ತಿ!

80ರ ದಶಕದ ನಾಯಕಿಯರ 2026ರ ಸ್ಟೈಲಿಶ್ ಲುಕ್ AI Photos

ತುಂಬು ಗರ್ಭಿಣಿ ಲಕ್ಷ್ಮೀ ನಿವಾಸ ನಟಿ ಮಾನಸ ಮನೋಹರ್ Baby Shower Photos

ಕರ್ಣ, ನಿಧಿ ಥೈಲ್ಯಾಂಡಲ್ಲಿ…. ಕರಾವಳಿ ಕರ್ನಾಟಕದಲ್ಲಿ ನಮೃತಾ ಗೌಡ ಟೆಂಪಲ್ ರನ್