Kannada

ಮಾನಸ ಮನೋಹರ್

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಪೋಷಕ ಪಾತ್ರ, ನಾಯಕಿಯಾಗಿ ಗುರುತಿಸಿಕೊಂಡ ನಟಿ ಮಾನಸ ಮನೋಹರ್.

Kannada

ಲಕ್ಷ್ಮೀ ನಿವಾಸ ನಟಿ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಪತಿ ಸಿದ್ದೇಗೌಡರ ಅತ್ತಿಗೆ ನೀಲೂ ಪಾತ್ರದಲ್ಲಿ ನೆಗೆಟಿವ್ ಶೇಡಲ್ಲಿ ನಟಿಸಿದ್ದರು ಮಾನಸ ಮನೋಹರ್.

Image credits: Instagram
Kannada

ಶಾಂಭವಿ ನಾಯಕಿ

ಇನ್ನು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲಿ ನಾಯಕಿ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದರು.

Image credits: Instagram
Kannada

ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ನಟಿ

ಮಾನಸ ಮನೋಹರ್ ಇದೀಗ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದು, ಇದೀಗ 9ನೇ ತಿಂಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೇಬಿ ಶವರ್ ಮಾಡಿದ್ದಾರೆ.

Image credits: Instagram
Kannada

ಅದ್ದೂರಿ ಬೇಬಿ ಶವರ್

ಕೆಲವು ತಿಂಗಳ ಹಿಂದೆ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಿದ್ದ ನಟಿ, ಇದೀಗ ಫ್ಯಾಮಿಲಿ ಜೊತೆ ಬೇಬಿ ಶವರ್ ಸಂಭ್ರಮದಲ್ಲಿದ್ದಾರೆ. ಫೋಟೊಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Image credits: Instagram
Kannada

ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ

ಮಾನಸ 2024ರ ನವಂಬರ್ 7ರಂದು ಪ್ರೀತಂ ಚಂದ್ರ ಎನ್ನುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದು ಅವರ ಎರಡನೇ ವಿವಾಹ ಆಗಿತ್ತು.

Image credits: Instagram
Kannada

ವರ್ಷದ ಬಳಿಕ ತಾಯಿಯಾಗುತ್ತಿರುವ ಸಂಭ್ರಮ

ಇದೀಗ ಮದುವೆಯಾಗಿ ವರ್ಷದ ಬಳಿಕ ನಟಿ ಚೊಚ್ಚಲ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಹಾಗಾಗಿ ಫ್ಯಾಮಿಲಿ ಜೊತೆ ಅದ್ಧೂರಿಯಾಗಿ ಬೇಬಿ ಶವರ್ ಸೆಲೆಬ್ರೇಟ್ ಮಾಡಿದ್ದಾರೆ.

Image credits: Instagram
Kannada

ಅತ್ತೆಗೆ ಥ್ಯಾಂಕ್ಯೂ ಹೇಳಿದ ನಟಿ

ಪರಿಪೂರ್ಣ ದಿನ, ಸಂಪೂರ್ಣವಾಗಿ ಅನುಭವಿಸಲಾಗಿದೆ ಮತ್ತು ಸಂಪೂರ್ಣವಾಗಿ ಸೆರೆಹಿಡಿಯಲಾಗಿದೆ. ಈ ಮುದ್ದಾದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನನ್ನ ಅತ್ತೆಗೆ ಧನ್ಯವಾದಗಳು

Image credits: Instagram
Kannada

ನನಗಾಗಿ ಎಲ್ಲವನ್ನೂ ಮಾಡುವ ಅತ್ತೆ

ನಾನು ವಧುವಾಗಿ ಬಂದಂದಿನಿಂದ ಹಿಡಿದು - ನಾನು ತಾಯಿಯಾಗುವವರೆಗೆ ಅತ್ತೆ, ನನ್ನ ಜೀವನವನ್ನು ಸಂತೋಷಪಡಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ.

Image credits: Instagram
Kannada

ಪತಿಗೂ ಥ್ಯಾಂಕ್ಯೂ ಹೇಳಿದ ನಟಿ

ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಂದರ್ಭವನ್ನು ಅಮೂಲ್ಯವಾಗಿಸಿ, ಶಾಶ್ವತ ನೆನಪುಗಳನ್ನು ಸೃಷ್ಟಿಸಿದ್ದಕ್ಕಾಗಿ ನನ್ನ ಪತಿ, ನನ್ನ ಮಾವ, ಎಲ್ಲಾ ಸ್ನೇಹಿತರು ಮತ್ತು ನನ್ನ ಕುಟುಂಬಕ್ಕೆ ಧನ್ಯವಾದಗಳು.

Image credits: Instagram

ಕರ್ಣ, ನಿಧಿ ಥೈಲ್ಯಾಂಡಲ್ಲಿ…. ಕರಾವಳಿ ಕರ್ನಾಟಕದಲ್ಲಿ ನಮೃತಾ ಗೌಡ ಟೆಂಪಲ್ ರನ್

ಥೈಲಾಂಡಲ್ಲಿ ಕಿರುತೆರೆ ನಟರ ಸಮ್ಮರ್ ವೆಕೇಶನ್… ಎಷ್ಟು ಕ್ಯೂಟಾಗಿ ಕಾಣಿಸ್ತಿದ್ದಾರೆ ನೋಡಿ ಭವ್ಯಾ

ಹೇರ್ ಕಟ್ ಮಾಡಿಸಲು ವಿದೇಶಕ್ಕೆ ಹಾರಿದ ಕಿರಣ್ ರಾಜ್… ಹೊಸ ಸ್ಟೈಲ್ ಹೇಗಿದೆ?

ಲಕ್ಷ್ಮೀಯ ಮಾಡರ್ನ್ ಅವತಾರ ನೋಡಿ… ಸ್ವಲ್ಪ ಫೇಮಸ್ ಆಗಿದ್ದೆ ತಡ ಶುರು ಹಚ್ಕೊಂಡ್ರು ಎನ್ನೋದ ಜನ